News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅನಂತ್‌ನಾಗ್ ಎನ್‌ಕೌಂಟರ್‌ಗೆ 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಮೂವರು ಉಗ್ರರು ಹತರಾಗಿದ್ದಾರೆ. ಅನಂತನಾಗ್‌ನ ಹಕುರ ಏರಿಯಾದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ ತಡ ರಾತ್ರಿಯಿಂದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದವು, ಈ ವೇಳೆ...

Read More

ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ವಿಮಾನಯಾನ ಖಾತೆ

ನವದೆಹಲಿ: ತೆಲುಗು ದೇಶಂ ಪಕ್ಷದ ಅಶೋಕ್ ಗಜಪತಿ ರಾಜು ಅವರಿಂದ ತೆರವಾಗಿರುವ ನಾಗರಿಕ ವಿಮಾನಯಾನ ಸಚಿವ ಸ್ಥಾನದ ಜವಾಬ್ದಾರಿಯನ್ನು ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ರಾಷ್ಟ್ರಪತಿ ಭವನ ಟ್ವಿಟ್ ಮಾಡಿದ್ದು, ‘ರಾಷ್ಟ್ರಪತಿಗಳ...

Read More

ಸ್ಪರ್ಧಾತ್ಮಕತೆ ಮತ್ತು ಸಹಕಾರ ಒಕ್ಕೂಟದ ಸ್ಫೂರ್ತಿ ದೇಶಕ್ಕೆ ಉತ್ತಮ: ಮೋದಿ

ನವದೆಹಲಿ: ಸ್ಪರ್ಧಾತ್ಮಕತೆ ಮತ್ತು ಸಹಕಾರ ಒಕ್ಕೂಟದ ಸ್ಫೂರ್ತಿ ದೇಶಕ್ಕೆ ಅತ್ಯುತ್ತಮವಾಗಿದ್ದು, ಇದು ಹೊಸ ಯೋಜನೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ನ್ಯಾಷನಲ್ ಲೆಜಿಸ್ಲೇಚರ‍್ಸ್ ಕಾನ್ಫರೆನ್ಸ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು...

Read More

ಚೀನಿ ಭಾಷೆ ಕಲಿಯುತ್ತಿರುವ ಭಾರತೀಯ ಯೋಧರು: ಚೀನಾಗೆ ಆತಂಕ

ನವದೆಹಲಿ: ಚೀನಾ ಸೈನಿಕರ ಕುತಂತ್ರಗಳಿಗೆ ತಕ್ಕ ಉತ್ತರ ನೀಡುವ ಸಲುವಾಗಿ ಭಾರತೀಯ ಸೈನಿಕರು ಚೀನಿ ಭಾಷೆಯನ್ನು ಕಲಿಯುತ್ತಿದ್ದಾರೆ. ಇದು ಚೀನಿಯರ ನಿದ್ದೆಗಡೆಸಿದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಬೀಜಿಂಗ್‌ನ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿನ ಸಾಂಚಿ ಯೂನಿವರ್ಸಿಟಿ...

Read More

ವಿಮಾನ ನಿಲ್ದಾಣಗಳಲ್ಲಿ ಆಧಾರ್ ಮಾದರಿಯ ಬಯೋಮೆಟ್ರಿಕ್ ಚೆಕ್-ಇನ್

ನವದೆಹಲಿ: ಶೀಘ್ರದಲ್ಲೇ ವಿಮಾನ ನಿಲ್ದಾಣಗಳಲ್ಲಿ ಆಧಾರ್ ಮಾದರಿಯ ಬಯೋಮೆಟ್ರಿಕ್ ಚೆಕ್-ಇನ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯದ ಉಳಿತಾವೂ ಆಗಲಿದೆ. ಮೊದಲ ಹಂತವಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇದನ್ನು ಪರಿಚಯಿಸಲಾಗುತ್ತದೆ, ಬಳಿಕ ಇತರ ವಿಮಾನನಿಲ್ದಾಣಗಳಿಗೆ ಇದನ್ನು ವಿಸ್ತಯರಿಸಲಾಗುತ್ತದೆ. ‘ಆಧಾರ್‌ನಂತಹ ಬಯೋಮೆಟ್ರಿಕ್...

Read More

17 ಕೋಟಿ ಪಾನ್‌ಕಾರ್ಡ್‌ಗಳಿಗೆ ಆಧಾರ್ ಲಿಂಕ್

ನವದೆಹಲಿ: ಆಧಾರ್ ಸಂಖ್ಯೆಯಲ್ಲಿ ಸುಮಾರು 17 ಕೋಟಿ ಪಾನ್‌ಕಾರ್ಡ್‌ಗಳಿಗೆ ಲಿಂಕ್ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೇ ಮಾ.2ರವರೆಗೆ 8779.65 ಲಕ್ಷ ಕರೆಂಟ್ ಅಕೌಂಟ್‌ಗಳನ್ನು ಮತ್ತು ಸೇವಿಂಗ್ಸ್ ಅಕೌಂಟ್‌ಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ. ವಿವಿಧ ಬ್ಯಾಂಕ್ ಬ್ರಾಂಚ್‌ಗಳಲ್ಲಿ 6811 ಆಧಾರ್...

Read More

ಕಾಶ್ಮೀರ ಫುಟ್ಬಾಲ್ ಆಟಗಾರರನ್ನು ‘ಭಾರತ ದರ್ಶನ’ಕ್ಕೆ ಕಳುಹಿಸಿದ ಬಿಎಸ್‌ಎಫ್

ಶ್ರೀನಗರ: ಜಮ್ಮು ಕಾಶ್ಮೀರದ 58 ಫುಟ್ಬಾಲ್ ಆಟಗಾರರನ್ನು ಗಡಿ ಭದ್ರತಾ ಪಡೆ ಬಿಎಸ್‌ಎಫ್ ಶೈಕ್ಷಣಿಕ ಮತ್ತು ಪ್ರೇರಣಾ ಪ್ರವಾಸ ‘ಭಾರತ ದರ್ಶನ’ಕ್ಕೆ ಶುಕ್ರವಾರ ಕಳುಹಿಸಿಕೊಟ್ಟಿದೆ. ಬಾಕಿಯಾಕರ್ ಫಲ್ಕೋನ್ಸ್ ಕ್ಲಬ್, ದಾರ್ ಫುಟ್ಬಾಲ್ ಕ್ಲಬ್, ಹಶ್ಮಿ ಫುಟ್ಬಾಲ್ ಕ್ಲಬ್, ದಚಿಗಾಂ ಫುಟ್ಬಾಲ್ ಕ್ಲಬ್‌ನ ಸದಸ್ಯರನ್ನು...

Read More

ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್: ಬೆಳ್ಳಿ ಗೆದ್ದ ಭಾರತದ ಮಹಿಳಾ ಶೂಟರ್

ಗ್ರೆನಡ: ಸ್ಪೇನ್‌ನ ಗ್ರೆನೆಡದಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನ 50 ಮೀಟರ್ ರೈಫಲ್ 3 ಪೊಝಿಶನ್ ಈವೆಂಟ್‌ನಲ್ಲಿ ಭಾರತದ ಶೂಟರ್ ಅಂಜುಮ್ ಮೌಡ್ಗಿಲ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 19 ವರ್ಷದ ಪಂಜಾಬ್ ಮೂಲಕ ಅಂಜುಮ್ ಅವರು ಈ ಸಾಧನೆ ಮಾಡಿದ ಭಾರತದ 3ನೇ...

Read More

ರಕ್ತದಾನ, ಶಿಕ್ಷಣದ ಮಹತ್ವ ಸಾರುತ್ತಿದೆ ಮುಸ್ಲಿಂ ವ್ಯಕ್ತಿಯ ಸಂಸ್ಕೃತ ಆಮಂತ್ರಣ ಪತ್ರಿಕೆ

ಚೆನ್ನೈ: ತಮ್ಮ ಮದುವೆ ಆಮಂತ್ರಣ ಪತ್ರಿಕೆ ಹೀಗೆಯೇ ಇರಬೇಕು ಎಂಬ ಆಶಯ ಪ್ರತಿಯೊಬ್ಬರಿಗೂ ಇರುತ್ತದೆ. ತಮಗೆ ಬೇಕಾದ ವಿನ್ಯಾಸದಲ್ಲಿ ಪದಗಳನ್ನು ಪೋಣಿಸಿ ಅತಿಥಿಗಳನ್ನು ಮದುವೆಗೆ ಆಮಂತ್ರಿಸುತ್ತಾರೆ. ಕೆಲವರು ತಮ್ಮ ವಿಭಿನ್ನ ಶೈಲಿಯ ಆಮಂತ್ರಣದಿಂದಲೇ ಸುದ್ದಿ ಮಾಡುತ್ತಾರೆ. ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ತಮ್ಮ...

Read More

ಸೇನಾಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕಿದೆ: ರಕ್ಷಣಾ ಸಚಿವೆ

ನವದೆಹಲಿ: ಜೀವನದ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ, ಸೇನಾಪಡೆಗಳಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ. ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಸೇವೆಯ ಮಹಿಳಾ ಅಧಿಕಾರಿಗಳು ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಅವರು...

Read More

Recent News

Back To Top