News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

CISF ರೈಸಿಂಗ್ ಡೇ: ಮೋದಿ, ನಾಯ್ಡು ಶುಭಾಶಯ

ನವದೆಹಲಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಪ್ರತಿವರ್ಷ ಮಾರ್ಚ್ 10ರಂದು ರೈಸಿಂಗ್ ಡೇಯನ್ನು ಆಚರಿಸಿಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಐಎಸ್‌ಎಫ್‌ಗೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ರೈಸಿಂಗ್ ಡೇ ಆಚರಿಸಿಕೊಳ್ಳುತ್ತಿರುವ ಸಿಐಎಸ್‌ಎಫ್‌ಗೆ ಶುಭಾಶಯಗಳು. ನಮ್ಮ ಬೃಹತ್...

Read More

ರೂ.45 ಲಕ್ಷ ಜೀವನಾಂಶವನ್ನು ಸ್ವಚ್ಛ ಭಾರತಕ್ಕೆ ನೀಡಿದ ಜಮ್ಮು ವೈದ್ಯೆ

ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರ ಅತೀದೊಡ್ಡ ಅಭಿಮಾನಿಯಾಗಿರುವ 30 ವರ್ಷದ ಜಮ್ಮುವಿನ ವೈದ್ಯೆ ಡಾ.ಮೇಘಾ ಮಹಾಜನ್ ಅವರು ತಮ್ಮ ವಿಚ್ಛೇದಿತ ಪತಿಯಿಂದ ಜೀವನಾಂಶವಾಗಿ ಬಂದ ರೂ.45 ಲಕ್ಷವನ್ನು ಸ್ವಚ್ಛ ಭಾರತಕ್ಕಾಗಿ ದಾನ ಮಾಡಿದ್ದಾರೆ. ‘ಮೋದಿ ದೇಶಕ್ಕಾಗಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ...

Read More

ರಾಜಸ್ಥಾನದಲ್ಲಿ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ವಿಧಿಸುವ ಮಸೂದೆ ಜಾರಿ

ಜೈಪುರ: 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೆಲೆ ಅತ್ಯಾಚಾರ ನಡೆಸುವ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮಸೂದೆಯನ್ನು ರಾಜಸ್ಥಾನ ವಿಧಾನಸಭೆಯಲ್ಲಿ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಒಂದು ಬಾರಿ ಈ ಮಸೂದೆ ಕಾನೂನಾಗಿ ಪರಿವರ್ತನೆಗೊಂಡರೆ, ಮಕ್ಕಳ ಅತ್ಯಾಚಾರಿಗಳಿಗೆ ಸಾವೇ ಗತಿಯಾಗಲಿದೆ. ಮಧ್ಯಪ್ರದೇಶದಲ್ಲೂ ಈ ಕಾನೂನು...

Read More

ಭಾರತಕ್ಕಾಗಮಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್

ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಪತ್ನಿ ಸಮೇತ ಶುಕ್ರವಾರ ರಾತ್ರಿ ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡರು. ಹಿರಿಯ ಅಧಿಕಾರಿಗಳ ನಿಯೋಗದೊಂದಿಗೆ ಅವರು ಆಗಮಿಸಿದ್ದಾರೆ. ಮ್ಯಾಕ್ರೋನ್ ಆಗಮನದ ಬಗ್ಗೆ...

Read More

ತ್ರಿಪುರಾದಲ್ಲಿ ಪ್ರಗತಿ, ಸಮೃದ್ಧಿಯ ದೀಪ ಹಚ್ಚಿದ್ದೇವೆ: ಮೋದಿ

ಅಗರ್ತಾಲ: ತ್ರಿಪುರಾದಲ್ಲಿನ ಬಿಜೆಪಿಯ ಗೆಲುವು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ನಾವು ಪ್ರಗತಿ ಮತ್ತು ಸಮೃದ್ಧಿಯ ದೀಪವನ್ನು ಹಚ್ಚಿದ್ದೇವೆ ಎಂದಿದ್ದಾರೆ. ನೂತನ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇವತ್ತು ತ್ರಿಪುರಾಗೆ...

Read More

ದೆಹಲಿಯಲ್ಲಿ ಗಸ್ತು ತಿರುಗುತ್ತಿದೆ ಮಹಿಳಾ ಪೊಲೀಸ್ ಕಣ್ಗಾವಲು ತಂಡ

ನವದೆಹಲಿ: ದೆಹಲಿ ಪೊಲೀಸರು ‘All Women Patrolling Squad’ನ್ನು ದಕ್ಷಿಣ ದೆಹಲಿಯಲ್ಲಿ ಆರಂಭಿಸಿದ್ದಾರೆ. ಈ ಮಹಿಳಾ ಕಣ್ಗಾವಲು ತಂಡ ಮಹಿಳೆಯರ ಸುರಕ್ಷಿತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮಹಿಳೆಯರಿಗೆ ಹೆಚ್ಚಿನ ಸುರಕ್ಷಿತೆಯನ್ನು ಒದಗಿಸುವ ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗೆ ಉನ್ನತ ಜವಾಬ್ದಾರಿಯನ್ನು ನೀಡುವ...

Read More

ಸೇನಾಧಿಕಾರಿಯಾಗುತ್ತಿದ್ದಾನೆ ಪುಣೆಯ ಓಲಾ ಡ್ರೈವರ್

ಪುಣೆ: ಓಲಾ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪುಣೆಯ ಓಂ ಪೈತನೆ ಎಂಬುವವರು ಇದೀಗ ಸೇನಾಧಿಕಾರಿಯಾಗಿ ದೇಶ ಸೇವೆ ಮಾಡಲು ಸಿದ್ಧರಾಗಿದ್ದಾರೆ. ಮಾ.10ರಂದು ಅವರು ಆಫೀಸರ‍್ಸ್ ಟ್ರೈನಿಂಗ್ ಅಕಾಡಮಿಯಿಂದ ಪಾಸ್‌ಔಟ್ ಆಗಿದ್ದಾರೆ. ಜೀವನ ನಿರ್ವಹಣೆಗಾಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ...

Read More

ಮುಂಬಯಿ ಪ್ರಯಾಣಿಕರಿಗೆ ರೈಲ್ವೇ ಸಿಬ್ಬಂದಿಗಳಿಂದಲೇ ಸಿಗಲಿದೆ ತುರ್ತು ಚಿಕಿತ್ಸೆ

ಮುಂಬಯಿ: ಇನ್ನು ಮುಂದೆ ಸೆಂಟ್ರಲ್ ರೈಲ್ವೆ ಸಬ್ ಅರ್ಬನ್ ನೆಟ್‌ವರ್ಕ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೇ ಸಿಬ್ಬಂದಿಗಳಿಂದಲೇ ಪ್ರಾಥಮಿಕ ತುರ್ತು ಚಿಕಿತ್ಸೆಗಳು ದೊರೆಯಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ವತಿಯಿಂದ ರೈಲ್ವೇ ಸಿಬ್ಬಂದಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಿಯನ್ನು ನೀಡಲಾಗುತ್ತಿದೆ. ಟಿಕೆಟ್ ಚೆಕರ್,...

Read More

ತ್ರಿಪುರಾ ಸಿಎಂ ಆಗಿ ಬಿಜೆಪಿಯ ಬಿಪ್ಲಬ್ ದೇಬ್ ಪ್ರಮಾಣವಚನ ಸ್ವೀಕಾರ

ಅಗರ್ತಾಲ: ತ್ರಿಪುರಾದ ನೂತನ ಸಿಎಂ ಆಗಿ ಬಿಜೆಪಿ ಬಿಪ್ಲಬ್ ಕುಮಾರ್ ದೇಬ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ತ್ರಿಪುರಾದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. 48 ವರ್ಷದ ಬಿಪ್ಲಬ್...

Read More

ಫೋರ್ಬ್ಸ್‌ನ ಟಾಪ್ 5 ಶ್ರೀಮಂತ ಭಾರತೀಯ ಮಹಿಳೆಯರು

ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ತನ್ನ ವಾರ್ಷಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಫೋರ್ಬ್ಸ್ ನ ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಇವರು 176ನೇ ಸ್ಥಾನ ಪಡೆದಿದ್ದಾರೆ. ಜಿಂದಾಲ್ ಸ್ಟೀಲ್ ಮಾಲಕಿಯಾಗಿರುವ ಇವರ ಒಟ್ಟು...

Read More

Recent News

Back To Top