Date : Thursday, 15-03-2018
ಅಂಟಾನನಾರಿವೋ: ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಭಾರತ ಮತ್ತು ಮಡಗಾಸ್ಕರ್ ರಕ್ಷಣೆ, ವಾಯು ಸಂಪರ್ಕ, ಕೃಷಿ ಸೇರಿದಂತೆ ಹಲವಾರು ವಲಯಗಳಿಗೆ ಸಂಬಂಧಿಸಿದ ತಿಳುವಳಿಕೆಯ ಸ್ಮರಣಿಕೆ(Memorandum of Understanding) ಗೆ ಸಹಿ ಹಾಕಿವೆ. ಮಡಗಾಸ್ಕರ್‌ಗೆ ಭೇಟಿ ನೀಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು...
Date : Thursday, 15-03-2018
ನವದೆಹಲಿ: ಬ್ಯಾಂಕಿಂಗ್ ವಂಚನೆಗಳ ವಿರುದ್ಧ ತೀವ್ರ ನೋವು ವ್ಯಕ್ತಪಡಿಸಿರುವ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಸಲುವಾಗಿ ಆರ್‌ಬಿಐ ನೀಲಕಂಠನಂತೆ ವಿಷ ಕುಡಿಯಲೂ ಸಿದ್ಧವಾಗಿದೆ, ಎಂದಿಗೂ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ, ಪ್ರತಿ ಘಟನೆಯಿಂದಲೂ ಉತ್ತಮವಾಗಿ ಹೊರಬರಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಡೈಮಂಡ್...
Date : Thursday, 15-03-2018
ನವದೆಹಲಿ: ನಾವಿಕ ಸಾಗರ ಪರಿಕ್ರಮ ಯಾತ್ರೆಯನ್ನು ಕೈಗೊಂಡಿರುವ ಭಾರತೀಯ ನೌಕಾ ಸೇನೆಯ ಮಹಿಳಾ ಸಿಬ್ಬಂದಿಗಳನ್ನು ಹೊತ್ತ ಐಎನ್‌ಎಸ್‌ವಿ ಬುಧವಾರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಗೋವಾಗೆ ಹಿಂದಿರುಗುತ್ತಿದೆ. ಕ್ಯಾಪ್ಟನ್ ಲೆ.ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದ ಸಾಗರ ಪರಿಕ್ರಮ ತಂಡ ತನ್ನ ಜಾಗತಿಕ ಸಮುದ್ರ...
Date : Thursday, 15-03-2018
ನವದೆಹಲಿ: ಆರೋಗ್ಯ ಮತ್ತು ಔಷಧ ವಲಯಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಇರಾನ್ ಸಹಿ ಹಾಕಿರುವ ತಿಳುವಳಿಕೆಯ ಸ್ಮರಣಿಕೆಗೆ(Memorandum of Understanding) ಪ್ರಧಾನಿ ನರೇಂದ್ರ ಮೋದಿ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ, ಇರಾನ್...
Date : Thursday, 15-03-2018
ನವದೆಹಲಿ: ದೇಶದಲ್ಲಿ 3.23 ಮಿಲಿಯನ್ ಟನ್ ಬಿದಿರು ಇದೆ ಎಂದು ಅಂದಾಜಿಸಲಾಗಿದ್ದು, ಇದರ ಉತ್ಪಾದನೆಗೆ ಉತ್ತೇಜನ ನೀಡಿದರೆ ಭಾರತ ಅಂತಾರಾಷ್ಟ್ರೀಯ ಬಿದಿರು ರಫ್ತಿನಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದಾಗಿದೆ. ಹೀಗಾಗಿಯೇ ಸರ್ಕಾರ ಭಾರತವನ್ನು ಬ್ಯಾಂಬೋ ಹಬ್ ಆಗಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ತರಬೇತಿ...
Date : Thursday, 15-03-2018
ಮುಂಬಯಿ: ಸಾರಿಗೆ ನಿಯಮಗಳನ್ನು ಗಾಳಿಗೆ ತೂರುವ ಚಾಲಕರಿಗೆ ಇನ್ನು ಮುಂದೆ ಮಹಾರಾಷ್ಟ್ರ ಸರ್ಕಾರ ಇ-ಚಲನ್‌ಗಳನ್ನು ನೀಡಲಿದೆ. ಇದರಿಂದ ಟ್ರಾಫಿಕ್ ದಟ್ಟಣೆ, ವಾಗ್ವಾದಗಳನ್ನು ತಪ್ಪಿಸಲು ಸಾಧ್ಯವಾಗಲಿದೆ. ಮೂಲಗಳ ಪ್ರಕಾರ ಮಹಾ ಸರ್ಕಾರ ಶೀಘ್ರದಲ್ಲೇ 60 ಕೋಟಿ ರೂಪಾಯಿ ವೆಚ್ಚದಲ್ಲಿ ‘ಒನ್ ಸ್ಟೇಟ್ ಒನ್ ಇ-ಚಲನ್’...
Date : Thursday, 15-03-2018
ನವದೆಹಲಿ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಥೀಮ್‌ನೊಂದಿಗೆ ಮಾ.16ರಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ‘ಕೃಷಿ ಉನ್ನತಿ ಮೇಳಾ’ವನ್ನು ಆಯೋಜಿಸಲಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ನೂರಾರು ಸಂಖ್ಯೆಯ ರೈತರು ಇಲ್ಲಿ ಭಾಗವಹಿಸಲಿದ್ದಾರೆ...
Date : Thursday, 15-03-2018
ಪುಣೆ: ನಗರಾಡಳಿತದಲ್ಲಿ ಪುಣೆ, ಕೋಲ್ಕತ್ತಾ ಮತ್ತು ತಿರುವನಂತಪುರಂ ಟಾಪ್ 3 ಸ್ಥಾನಗಳನ್ನು ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂಬಯಿ 9ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಮೂಲದ ಸಂಸ್ಥೆ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಆಂಡ್ ಡೆಮೋಕ್ರಸಿ ಸಮೀಕ್ಷೆಯನ್ನು ನಡೆಸಿದ್ದು,...
Date : Thursday, 15-03-2018
ಶ್ರೀನಗರ: ಗಡಿ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ತಪ್ಪಿಸುವ ಸಲುವಾಗಿ ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆಯ ಸಮೀಪ ಸುಮಾರು 14,460 ಬಂಕರ್‌ಗಳನ್ನು ಸ್ಥಾಪನೆ ಮಾಡಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹೀರ್ ಅವರು ಬುಧವಾರ...
Date : Thursday, 15-03-2018
ನವದೆಹಲಿ: ಭಾರತದಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ‘ಇನ್ನೋವೇಶನ್ ಸೆಲ್’ನ್ನು ಸ್ಥಾಪಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಘೋಷಿಸಿದ್ದಾರೆ, ಗ್ಲೋಬಲ್ ಇನ್ನೋವೇಶನ್...