News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವಿ ಮುಂಬಯಿ: ರಸ್ತೆ ದಾಟಬೇಕಾದರೆ ಟ್ರಾಫಿಕ್ ಜಂಕ್ಷನ್‌ನಲ್ಲಿನ ಬಟನ್ ಒತ್ತಿದರೆ ಸಾಕು

ಮುಂಬಯಿ: ಸಾರಿಗೆ ದಟ್ಟಣೆ ಇರುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟುವುದೊಂದು ದೊಡ್ಡ ಸಾಹಸವೇ ಆಗಿದೆ. ಸಾಲುಗಟ್ಟಿ ಬರುತ್ತಿರುವ ವಾಹನಗಳ ದಟ್ಟಣೆ ಕಡಿಮೆ ಆಗುವವರೆಗೆ ಕಾದು ಕಾದು ಸುಸ್ತಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಲೆಂದೇ ನವಿ ಮುಂಬಯಿ ಮಹಾನಗರ ಪಾಲಿಕೆ ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ....

Read More

ನಾಯಕರಿಗೆ ನಕಲಿ ಫಾಲೋವರ್‌ಗಳಿದ್ದಾರೆಂಬ ವರದಿ ಆಧಾರ ರಹಿತ: ಟ್ವಿಟರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದ ನಾಯಕರುಗಳಿಗೆ ಅಪಾರ ಸಂಖ್ಯೆಯ ನಕಲಿ ಫಾಲೋವರ್‌ಗಳಿದ್ದಾರೆ ಎಂಬ ‘ಟ್ವಿಟರ್ ಆಡಿಟ್’ ವರದಿ ಆಧಾರ ರಹಿತವಾದುದು ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಪ್ರಕಟನೆ ಹೊರಡಿಸಿರುವ ಟ್ವಿಟರ್ , ‘ಟ್ವಟಿರ್ ಆಡಿಟ್’ನ...

Read More

ಆರ್‌ಜೆಡಿ ಗೆದ್ದ ಬಳಿಕ ಪಾಕ್ ಪರ ಘೋಷಣೆ ಹಾಕಿದ ದುಷ್ಕರ್ಮಿಗಳ ಬಂಧನ

ಪಾಟ್ನಾ: ಬಿಹಾರದ ಅರರಿಯಾ ಲೋಕಸಭಾ ಕ್ಷೇತ್ರಕ್ಕೆ ಮಾ.11ರಂದು ನಡೆದ ಉಪಚುನಾವಣೆಯಲ್ಲಿ ಆರ್‌ಜೆಡಿ ಪಕ್ಷ ಜಯಗಳಿಸಿತ್ತು. ಈ ವೇಳೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೂರು ಯುವಕರ ಗುಂಪು ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಕೂಗಿತ್ತು. ಅವರು ಪಾಕ್ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...

Read More

ರೂ.155ಕೋಟಿ ಜಿಎಸ್‌ಟಿ ಲಾಭಾಂಶ ಸರ್ಕಾರಕ್ಕೆ ನೀಡಿದ ಎಚ್‌ಯುಎಲ್

ನವದೆಹಲಿ: ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್(ಎಚ್‌ಯುಎಲ್) ಜನವರಿ ತಿಂಗಳ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಿಂದಾದ ಲಾಭಾಂಶ ರೂ.36ಕೋಟಿಯನ್ನು ಸರ್ಕಾರಕ್ಕೆ ನೀಡಿದೆ. ಈ ಮೂಲಕ 2017ರ ಜು.1ರಂದು ಜಿಎಸ್‌ಟಿ ಜಾರಿಯಾದ ಬಳಿಕ ಒಟ್ಟು ರೂ.155 ಜಿಎಸ್‌ಟಿ ಲಾಭಾಂಶವನ್ನು ಅದು ಸರ್ಕಾರಕ್ಕೆ ಪಾವತಿ ಮಾಡಿದೆ. ಜಿಎಸ್‌ಟಿ...

Read More

’ಪ್ರಣವ್ ಮುಖರ್ಜಿ ಫೌಂಡೇಶನ್’ ಲೋಕಾರ್ಪಣೆ

ನವದೆಹಲಿ: ಜನರ ಜೀವನ ಮಟ್ಟ ಸುಧಾರಣೆಯನ್ನು ಗುರಿಯನ್ನು ಇಟ್ಟುಕೊಂಡು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಹೆಸರಲ್ಲಿ ಫೌಂಡೇಶನ್‌ವೊಂದು ಲೋಕಾರ್ಪಣೆಗೊಂಡಿದೆ. ಮುಖರ್ಜಿಯವರ ಅಧಿಕೃತ ನಿವಾಸದಲ್ಲಿ ‘ಪ್ರಣವ್ ಮುಖರ್ಜಿ ಫೌಂಡೇಶನ್’ನ ಉದ್ಘಾಟನಾ ಸಮಾರಂಭ ಜರುಗಿದ್ದು, ಮುಖರ್ಜಿ ಮತ್ತು ಟಾಟಾ ಗ್ರೂಪ್ ಮುಖ್ಯಸ್ಥ ರತನ್...

Read More

ಅಪ್ರಾಪ್ತೆಯರ ಅತ್ಯಾಚಾರಿಗಳಿಗೆ ಗಲ್ಲು: ಹರಿಯಾಣದಲ್ಲಿ ಮಸೂದೆ ಮಂಡನೆ

ಚಂಡೀಗಢ: ಮಧ್ಯಪ್ರದೇಶ, ರಾಜಸ್ಥಾನದಂತೆ ಹರಿಯಾಣವೂ 12 ವರ್ಷದೊಳಗಿನ ಅಪ್ರಾಪ್ತಿಯರನ್ನು ಅತ್ಯಾಚಾರಗೊಳಿಸುವ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಗುರುವಾರ ಈ ಬಗ್ಗೆ ಅಸೆಂಬ್ಲಿಯಲ್ಲಿ ಮಸೂದೆಯನ್ನೂ ಮಂಡಿಸಿದೆ.ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯ ಕಲಂಗೆ ತಿದ್ದುಪಡಿಯನ್ನು ತರುವ ಮಸೂದೆಯನ್ನು ಮಂಡಿಸಿದೆ. ಅಪರಾಧ ಕಾನೂನು(ಹರಿಯಾಣ ತಿದ್ದುಪಡಿ)...

Read More

ದೇಶದಲ್ಲಿ 1,496 ಐಎಎಸ್ ಅಧಿಕಾರಿಗಳ ಕೊರತೆ ಇದೆ

ನವದೆಹಲಿ: ದೇಶದಲ್ಲಿ ಒಟ್ಟು 1,496ಅಧಿಕಾರಿಗಳ ಕೊರತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. ಭಾರತದ ಐಎಎಸ್‌ನ ಒಟ್ಟು ಸಾಮರ್ಥ್ಯ 6,500. ಆದರೆ 2018ರ ಜನವರಿ 1ರ ವೇಳೆಗೆ ಇಡೀ ದೇಶದಲ್ಲಿ ಇದ್ದುದು 5,004 ಅಧಿಕಾರಿಗಳು. ಅಂದರೆ...

Read More

ಮನಸ್ಸಿಗೆ ಬಂದದನ್ನು ಬರಿಯಬೇಡಿ: ಮಾಧ್ಯಮಗಳಿಗೆ ಮುಖ್ಯ ನ್ಯಾಯಮೂರ್ತಿಗಳ ಕಿವಿಮಾತು

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಎಲೆಕ್ಟ್ರಾನಿಕ್ ಮೀಡಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರು ದಿ ವೈರ್ ವೆಬ್‌ಸೈಟ್ ವಿರುದ್ಧ ಹುಡಿರುವ...

Read More

ಬ್ಯಾಂಕ್‌ಗೆ ಸಾಲ ವಂಚನೆ: 91 ಮಂದಿಗೆ ವಿದೇಶಕ್ಕೆ ಹೋಗಲು ನಿರ್ಬಂಧ

ನವದೆಹಲಿ: ಬ್ಯಾಂಕುಗಳಿಗೆ ಸಾಲ ವಂಚಿಸುತ್ತಿರುವ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ 91 ಜನರನ್ನು ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 91 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಸಾಲಗಳನ್ನು ವಂಚಿಸಿರುವ ಕಂಪನಿಗಳ ಮಾಲೀಕರು, ನಿರ್ದೇಶಕರು ಸೇರಿದಂತೆ ಇತರರು...

Read More

ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ: ಮೋದಿ ಶುಭಾಶಯ

ನವದೆಹಲಿ: ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ. ‘ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಶುಭಾಶಯಗಳು. ಆರ್ಥಿಕತೆಯಲ್ಲಿ ಗ್ರಾಹಕ ಮಹತ್ವದ ಪಾತ್ರ ವಹಿಸುತ್ತಾನೆ. ಭಾರತ ಸರ್ಕಾರ ಗ್ರಾಹಕರ ರಕ್ಷಣೆಯತ್ತ ಮಾತ್ರವಲ್ಲದೇ ಗ್ರಾಹಕರ ಸಮೃದ್ಧಿಯತ್ತಲೂ...

Read More

Recent News

Back To Top