Date : Tuesday, 24-10-2017
ಮುಂಬಯಿ: ಇನ್ನು ಮುಂದೆ ಮುಂಬಯಿ ಪೊಲೀಸರು ಕಾರ್ಪೋರೇಟ್‌ಗಳಿಂದ ದೇಣಿಗೆಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರ ನಿರ್ಣಯ ಅಂಗೀಕರಿಸಿದೆ. ನಿರ್ಣಯದ ಅನ್ವಯ ಪೊಲೀಸ್ ಇಲಾಖೆ ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಂದ ದೇಣಿಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ದೇಣಿಗೆಗಳನ್ನು ಪೊಲೀಸ್ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ದೇಣಿಗೆಗಳನ್ನು...
Date : Tuesday, 24-10-2017
ಲಕ್ನೋ: ಅಭ್ಯಾಸದ ಭಾಗವಾಗಿ ಮಂಗಳವಾರ ಭಾರತೀಯ ವಾಯುಪಡೆಗೆ ಸೇರಿದ 20 ಯುದ್ಧ ವಿಮಾನಗಳನ್ನು ಉತ್ತರಪ್ರದೇಶದ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ವೇನಲ್ಲಿ ಇಳಿಸಲಾಗಿದೆ. ಬೆಳಿಗ್ಗೆ 10.30ರ ಸುಮಾರಿಗೆ ಮಿರಾಜ್ 200, ಸುಖೋಯ್ 30, ಎಎನ್ 32 ಸೇರಿದಂತೆ ಒಟ್ಟು 16 ಯುದ್ಧ ವಿಮಾನಗಳು ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿದವು....
Date : Tuesday, 24-10-2017
ನವದೆಹಲಿ: ಸುಮಾರು 2 ಸಾವಿರ ವರ್ಷಗಳಿಂದ ಭಾರತವು ಚೀನಾದ ಮೇಲೆ ಸಾಂಸ್ಕೃತಿಕವಾಗಿ ನಿಯಂತ್ರಣ ಮತ್ತು ಪ್ರಾಬಲ್ಯವನ್ನು ಸಾಧಿಸಿದೆ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರವಾಸೋದ್ಯಮ ಸಚಿವಾಲಯ ಆಯೋಜನೆ ಮಾಡಿದ ಪ್ರವಾಸೋದ್ಯಮ ಹಬ್ಬ ‘ಪರ್ಯಟನ್ ಪರ್ವ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತದ...
Date : Tuesday, 24-10-2017
ನವದೆಹಲಿ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಸಲುವಾಗಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ. ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು, ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ...
Date : Tuesday, 24-10-2017
ನವದೆಹಲಿ: ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಮಾತುಕತೆಗಳನ್ನು ನಡೆಸುವ ಸಲುವಾಗಿ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರನ್ನು ‘ಸಂಧಾನಕಾರ’ರಾಗಿ ಆಯ್ಕೆ ಮಾಡಿದೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಎಲ್ಲರೊಂದಿಗೂ ಮಾತುಕತೆಯನ್ನು...
Date : Monday, 23-10-2017
ನವದೆಹಲಿ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 142ನೇ ಜನ್ಮದಿನವನ್ನು ಅಭುತಪೂರ್ವವಾಗಿ ಆಚರಿಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 31ರಂದು ಸರ್ದಾರ್ ಅವರ ಜಯಂತಿಯಾಗಿದ್ದು, ಕೇಂದ್ರ ಸಚಿವಾಲಯಗಳು ಮತ್ತ ಸರ್ಕಾರಿ ಇಲಾಖೆಗಳ ಅಧಿಕಾರಿಗಳು...
Date : Monday, 23-10-2017
ಮುಂಬಯಿ: ನಾಲ್ಕು ದಿನಗಳ ಹಿಂದೆ ಮುಂಬಯಿ ಸೆಂಟ್ರಲ್-ಲಕ್ನೋ ಸುವಿಧ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲಿ ಸ್ಟಕ್ ಆಗಿ ಮುಂದಕ್ಕೆ ಚಲಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ದೂಡಿ ರೈಲನ್ನು ಮುಂದಕ್ಕೆ ತಂದ 40 ರೈಲ್ವೇ ಸಿಬ್ಬಂದಿಗಳು ಇದೀಗ ಗೌರವಕ್ಕೆ ಪಾತ್ರರಾಗಿದ್ದಾರೆ. 16 ಕೋಚ್‌ಗಳುಳ್ಳ ರೈಲನ್ನು...
Date : Monday, 23-10-2017
ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೇವಲ ಸಿನಿಮಾದಲ್ಲಿ ಹೀರೋ ಮಾತ್ರ ಅಲ್ಲ, ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅವರು ಹುತಾತ್ಮ ಯೋಧರ ಕುಟುಂಬಗಳಿಗೆ ಉಡುಗೊರೆ ನೀಡಿದ್ದಾರೆ. 103 ಹುತಾತ್ಮರ ಕುಟುಂಬಗಳಿಗೆ ಅವರು ತಲಾ 25 ಸಾವಿರ...
Date : Monday, 23-10-2017
ನವದೆಹಲಿ: ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಯನ್ನು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಗೆ ವಿರುದ್ಧವಾಗಿರುವ ರಾಜ್ಯಗಳಿಗೆ ನಯಾಪೈಸೆಯೂ ನೀಡುವುದಿಲ್ಲ ಎಂದಿದ್ದಾರೆ. ಗುಜರಾತ್‌ನಲ್ಲಿ ‘ರೋಲ್ ಆನ್, ರೋಲ್ ಆಫ್ ಫೆರ್ರಿ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಾರ್ವಜನಿಕರ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬುದನ್ನು...
Date : Monday, 23-10-2017
ನವದೆಹಲಿ: ಭಾರತೀಯ ಸೇನೆಯೂ ಡೊಮೈನ್‌ಗಳಲ್ಲಿ ಸೃಷ್ಟಿಯಾಗುವ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಮಹಿಳಾ ಸೈಬರ್ ವಾರಿಯರ‍್ಸ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಪ್ರಸ್ತಾವಣೆಯ ಬಗೆಗೆ ಈಗಾಗಲೇ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹಿರಿಯ ಕಮಾಂಡರ್‌ಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಮಹಿಳಾ...