News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡಲು ಶಸ್ತ್ರಾಸ್ತ್ರ ಉತ್ಪಾದನಾ ನಿಯಮ ಸಡಿಲಿಕೆ

ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಶಸ್ತ್ರಾಸ್ತ್ರ ಉತ್ಪಾದನ ನಿಯಮವನ್ನು ಸಡಿಲಗೊಳಿಸಿದೆ. 5 ವರ್ಷಗಳಿಗೊಮ್ಮೆ ಪರವಾನಗಿ ಪರಿಷ್ಕರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಒನ್ ಟೈಮ್ ಲೈಸೆನ್ಸ್ ಫೀ ಪರಿಚಯಿಸಲಾಗಿದೆ, ಸಾಮರ್ಥ್ಯವನ್ನು ಮುಂಗಡ ಅನುಮತಿಯಿಲ್ಲದೆ ಶೇ.15ರಷ್ಟು ಏರಿಸುವ ಅನುಮತಿ ನೀಡಲಾಗಿದೆ. ಕಳೆದ...

Read More

ಜಮ್ಮು ಕಾಶ್ಮೀರದಲ್ಲಿ ‘ಹಿಂದೂ ಹೆಲ್ಪ್‌ಲೈನ್’ಗೆ ಚಾಲನೆ ನೀಡಲಿದ್ದಾರೆ ವಿಎಚ್‌ಪಿ ಮುಖಂಡ ತೊಗಾಡಿಯಾ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳಿಗಾಗಿ ಹೆಲ್ಪ್‌ಲೈನ್ ಆರಂಭಿಸಲು ವಿಶ್ವ ಹಿಂದೂ ಪರಿಷದ್ ನಿರ್ಧರಿಸಿದೆ. ನವೆಂಬರ್ 3ರಿಂದ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಕಾಶ್ಮೀರಕ್ಕೆ 3 ದಿನಗಳ ಪ್ರವಾಸಕೈಗೊಳ್ಳಲಿದ್ದಾರೆ. ಈ ಸಂದರ್ಭ ‘ಹಿಂದೂ ಹೆಲ್ಪ್‌ಲೈನ್’ಗೆ ಅವರು ಚಾಲನೆ ನೀಡಲಿದ್ದಾರೆ. ಹಿಂದೂಗಳಿಗೆ ತೀರ್ಥಕ್ಷೇತ್ರ, ರಜಾದಿನ,...

Read More

ಇಸಿಸ್‌ನಂತಹ ಜಾಗತಿಕ ಉಗ್ರರ ಯೋಜನೆ ವಿಫಲಗೊಳಿಸಲು ಭದ್ರತಾ ಏಜನ್ಸಿಗಳು ಸಫಲ

ಹೈದರಾಬಾದ್: ಭಾರತವೂ ಜಾಗತಿಕ ಭಯೋತ್ಪಾದನೆಯ ಪರಿಣಾಮಗಳನ್ನು ಎದುರಿಸಿದೆ, ಆದರೆ ಇಸಿಸ್‌ನಂತಹ ನಟೋರಿಯಸ್ ಭಯೋತ್ಪಾದನ ಸಂಘಟನೆಗಳ ಯೋಜನೆಗಳನ್ನು ವಿಫಲಗೊಳಿಸಲು ನಮ್ಮ ಗುಪ್ತಚರ ಇಲಾಖೆ ಮತ್ತು ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹೈದರಾಬಾದ್‌ನ ಸರ್ದಾರ್ ವಲ್ಲಭಾಭಾಯ್ ಪಟೇಲ್...

Read More

ಎಲ್ಲಾ ವಿಧದ ಭಯೋತ್ಪಾದನೆ ಎದುರಿಸಲು ಭಾರತ, ಇಟಲಿ ಬದ್ಧ: ಮೋದಿ

ನವದೆಹಲಿ: ಭಾರತ ಮತ್ತು ಇಟಲಿ ಎಲ್ಲಾ ವಿಧದ ಭಯೋತ್ಪಾದನೆಗಳನ್ನು ಎದುರಿಸಲು ಬದ್ಧವಾಗಿವೆ ಮತ್ತು ಸೈಬರ್ ಸೆಕ್ಯೂರಿಟಿ ಬಲವರ್ಧಿಸುವ ನಿಟ್ಟಿನಲ್ಲಿ ಸಹಕಾರವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ ಪ್ರವಾಸದಲ್ಲಿರುವ ಇಟಲಿ ಪ್ರಧಾನಿ ಪಾವೊಲೋ ಗೆಂಟಿಲೋನಿಯವರೊಂದಿಗೆ ನವದೆಹಲಿಯಲ್ಲಿ ದ್ವಿಪಕ್ಷೀಯ...

Read More

ಯುಪಿ ಮದರಸಗಳಲ್ಲಿ ಇಂಗ್ಲೀಷ್, ವಿಜ್ಞಾನವನ್ನೊಳಗೊಂಡ NCERT ಪಠ್ಯಕ್ರಮ ಅಳವಡಿಕೆ

ಲಕ್ನೋ: ಉತ್ತರಪ್ರದೇಶದ ಮದರಸಗಳಲ್ಲಿ ಎನ್‌ಸಿಇಆರ್‌ಟಿ ಬುಕ್‌ಗಳನ್ನು ಪರಿಚಯಿಸುವ ಮೂಲಕ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಮಹತ್ವದ ಸುಧಾರಣೆಗಳನ್ನು ತಂದಿದ್ದಾರೆ. ಮದರಸಗಳ ಸುಧಾರಣೆಗೆ ಬಹಳ ಜಾಗರೂಕತೆಯಿಂದ ಕ್ರಮ ತೆಗೆದುಕೊಂಡಿರುವ ಯೋಗಿ ಸರ್ಕಾರ, ಪ್ರಸ್ತುತ ಇರುವ ಪಠ್ಯವನ್ನು ಬದಲಾಯಿಸದೆ ಹೆಚ್ಚುವರಿಯಾಗಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನು...

Read More

ಡಿಸೆಂಬರ್‌ನಲ್ಲಿ ಏಕಕಾಲಕ್ಕೆ 30 ಸೆಟ್‌ಲೈಟ್ ಉಡಾವಣೆಗೊಳಿಸಲು ಸಜ್ಜಾಗುತ್ತಿದೆ ಇಸ್ರೋ

ಬೆಂಗಳೂರು: ಡಿಸೆಂಬರ್‌ನಲ್ಲಿ ಭಾರತದ ಹೆಮ್ಮೆಯ ಇಸ್ರೋ ಪಿಎಸ್‌ಎಲ್‌ವಿ ಮೂಲಕ ಒಟ್ಟು 30 ಸೆಟ್‌ಲೈಟ್‌ಗಳನ್ನು ಏಕಕಾಲಕ್ಕೆ ನಭಕ್ಕೆ ಚಿಮ್ಮಿಸಲಿದೆ. ‘ಡಿಸೆಂಬರ್ ಎರಡನೇ ವಾರದಲ್ಲಿ ನಮ್ಮ ಮುಂದಿನ ಉಡಾವಣೆಗೆ ಸಜ್ಜಾಗುತ್ತಿದ್ದೇವೆ. ಕಾರ್ಟೊಸ್ಯಾಟ್-2 ಸಿರೀಸ್‌ನ ಸೆಟ್‌ಲೈಟ್‌ನೊಂದಿಗೆ ಇತರ ಸೆಟ್‌ಲೈಟ್‌ಗಳು ಉಡಾವಣೆಗೊಳ್ಳುತ್ತಿವೆ’ ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್...

Read More

ಕಾಶ್ಮೀರಕ್ಕೆ ಸಂಧಾನಕಾರರನ್ನು ನೇಮಿಸಿದ ಭಾರತದ ಕ್ರಮಕ್ಕೆ EU ಸದಸ್ಯನ ಶ್ಲಾಘನೆ

ಬ್ರುಸೆಲ್ಸ್: ಕಾಶ್ಮೀರಕ್ಕೆ ಸಂಧಾನಕಾರರನ್ನು ನೇಮಿಸಿದ ಭಾರತ ಸರ್ಕಾರದ ಕ್ರಮವನ್ನು ಯುರೋಪಿನ್ ಪಾರ್ಲಿಮೆಂಟ್ ಸದಸ್ಯರು ಶ್ಲಾಘಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಂಬಂಧ ಸಂಧಾನಕಾರರನ್ನು ನೇಮಿಸಿದ ಭಾರತದ ಕ್ರಮವನ್ನು ಅಂತಾರಾಷ್ಟ್ರೀಯ ಸಮುದಾಯ ಸ್ವಾಗತಿಸಿದೆ, ಇದು ಕಾಶ್ಮೀರಿಗಳನ್ನು ಬೆಸೆಯುವ ಸಲುವಾಗಿನ ಮತ್ತೊಂದು ಹೆಜ್ಜೆ, ಆ...

Read More

ಸರ್ದಾರ್ ಪಟೇಲ್ ಜಯಂತಿ: ‘ರನ್ ಫಾರ್ ಯುನಿಟಿ’ಗೆ ಮೋದಿ ಚಾಲನೆ

ನವದೆಹಲಿ: ದೇಶದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಾಭಾಯ್ ಅವರ 142ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಿಗ್ಗೆ ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ‘ರನ್ ಫಾರ್ ಯುನಿಟಿ’ಗೆ ಚಾಲನೆ ನೀಡಿದರು. ಪಟೇಲ್ ಅವರ ಜನ್ಮದಿನವನ್ನು...

Read More

ಗುರು ನಾನಕರ ಚಿಂತನೆ, ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮೋದಿ ಕರೆ

ನವದೆಹಲಿ: ಗುರು ನಾನಕ್ ಕೇವಲ ಸಿಖ್ಖರ ಪ್ರಥಮ ಗುರುವಲ್ಲ. ಅವರು ಇಡೀ ವಿಶ್ವದ ಗುರು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾನಕರ ಬೋಧನೆ, ಚಿಂತನೆಗಳನ್ನು ಅನುಸರಿಸುವಂತೆ ಜನತೆಗೆ ಕರೆ ನೀಡಿದರು. ನವೆಂಬರ್ 4ರಂದು ನಾನಕ್ ಜಯಂತಿ, ಈ ಬಗ್ಗೆ ‘ಮನ್...

Read More

29 ವರ್ಷಗಳ ಬಳಿಕ ತಿರುವನಂತಪುರಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ

ನವದೆಹಲಿ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ 29 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಬಿಸಿಸಿಐ ಸಮಿತಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಇಲ್ಲಿ ಆಯೋಜಿಸುವುದಾಗಿ ಘೋಷಿಸಿದೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನವೆಂಬರ್ 7ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ...

Read More

Recent News

Back To Top