News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ರೈಲಿನಲ್ಲೂ ಮೂವಿ, ಟಿವಿ ಶೋ ನೋಡುವ ಅವಕಾಶ

ನವದೆಹಲಿ: ಪ್ರಯಾಣಿಕರು ಸಂತೋಷದಿಂದ ಪ್ರಯಾಣ ಮಾಡಲಿ ಎಂಬ ಕಾರಣಕ್ಕಾಗಿ ಸಿನಿಮಾ ಮತ್ತು ಟಿವಿ ಶೋಗಳನ್ನು ರೈಲ್ವೇಯಲ್ಲಿ ಪ್ರಸಾರ ಮಾಡಲು ಚಿಂತನೆ ನಡೆಸಲಾಗಿದೆ. ಇದೊಂದು ಪೇಯ್ಡ್ ಮನೋರಂಜನಾ ಪ್ಯಾಕೇಜ್ ಆಗಲಿದ್ದು, ಇದರಿಂದ ರೈಲ್ವೇಗೆ ಆದಾಯವೂ ಸಿಗಲಿದೆ. ಬೇಡಿಕೆಯ ಸೇವೆಯಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ....

Read More

ಜಾರ್ಖಾಂಡ್‌ಗೆ ಪ್ರತ್ಯೇಕ ಡಿಡಿ ಚಾನೆಲ್ ಘೋಷಿಸಿದ ಸಚಿವ ನಾಯ್ಡು

ನವದೆಹಲಿ: ಜಾರ್ಖಾಂಡ್ ರಾಜ್ಯಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ಪ್ರತ್ಯೇಕ ಡಿಡಿ 24×7 ಚಾನೆಲ್‌ನ್ನು ಘೋಷಿಸಿದ್ದಾರೆ. 3 ವರ್ಷಗಳ ಕಾರ್ಯ ಯೋಜನೆಯಡಿಯಲ್ಲಿ ಈ ಪ್ರಸ್ತಾವಣೆಯನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತ್ಯೇಕ ಡಿಡಿ ಚಾನೆಲ್ ಪ್ರಸಾರವಾಗುವವರೆಗೂ...

Read More

ಶಿಕ್ಷಣದಲ್ಲಿ ಬಂಗಾಳಿ ಭಾಷೆ ಕಡ್ಡಾಯಗೊಳಿಸಿದ ಪಶ್ಚಿಮಬಂಗಾಳ

ಕೋಲ್ಕತ್ತಾ: ಪಶ್ಚಿಮಬಂಗಾಳದ ಶಿಕ್ಷಣದಲ್ಲಿ ಭಾಷಾ ನಿಯಮವನ್ನು ಜಾರಿಗೆಗೊಳಿಸಲಾಗಿದ್ದು, ಇದನ್ವಯ ಬಂಗಾಳಿಯನ್ನು ಕಲಿಯುವುದು ಕಡ್ಡಾಯವಾಗಲಿದೆ. ಮಾತೃಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಶಿಕ್ಷಣ ಸಚಿವ ಪಾರ್ಥ ಚ್ಯಾಟರ್ಜಿಯವರು, ಈ ನಿಯಮದಿಂದ ಮಾತೃಭಾಷೆ, ಪ್ರಾದೇಶಿಕ...

Read More

ಮೇ 26ರಿಂದ ಎನ್‌ಡಿಎ 3 ವರ್ಷ ಪೂರೈಸಿದ ಸಂಭ್ರಮಾಚರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಮೇ 26ರಿಂದ ಜೂನ್ 15ರವರೆಗೆ ಸಂಭ್ರಮಾಚರಣೆಯನ್ನು ನಡೆಸಲು ನಿರ್ಧಾರಿಸಲಾಗಿದೆ. ಮೇ 26ರಂದು ಗುವಾಹಟಿಯಲ್ಲಿ ಪ್ರಧಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಸಂಭ್ರಮಾಚರಣೆ...

Read More

ಲಾಲೂ ಬೇನಾಮಿ ಆಸ್ತಿ ಆರೋಪ: ಆದಾಯ ತೆರಿಗೆ ಇಲಾಖೆ ದಾಳಿ

ನವದೆಹಲಿ: ಸಾವಿರ ಕೋಟಿಯ ಬೇನಾಮಿ ಆಸ್ತಿ ವ್ಯವಹಾರದಲ್ಲಿ ಕೈವಾಡವಿರುವ ಆರೋಪದ ಹಿನ್ನಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ಮತ್ತು ಹರಿಯಾಣಗಳಲ್ಲಿನ ಹಲವಾರು ಸ್ಥಳಗಳಿಗೆ ಮಂಗಳವಾರ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ಮುಂಜಾನೆ 3 ಗಂಟೆಗೆ...

Read More

ಎತ್ತುಗಳಿಂದ ವಿದ್ಯುತ್ ಉತ್ಪಾದಿಸಲಿದೆ ಪತಂಜಲಿ

ನವದೆಹಲಿ: ಹಲವಾರು ಸಂಶೋಧನೆಗಳಲ್ಲಿ ತೊಡಗಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯ ಮಾಡಲಿದೆ. ಕಳೆದ ಒಂದುವರೆ ವರ್ಷದಿಂದ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಇದೀಗ ಈ...

Read More

ಪಾಟ್ನಾದಲ್ಲಿ ಸ್ಥಾಪನೆಯಾಗಲಿದೆ ರೋಟಿ ಬ್ಯಾಂಕ್

ಪಾಟ್ನಾ: ಹಸಿದವರ ಹೊಟ್ಟೆಯನ್ನು ತಣಿಸುವುದಕ್ಕಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರೋಟಿ ಬ್ಯಾಂಕ್‌ವೊಂದು ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ. ಜೂನ್ 15ರಂದು ಇದು ಆರಂಭಗೊಳ್ಳಲಿದ್ದು, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಎಎನ್ ಸಿನ್ಹಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸ್ಟಡೀಸ್‌ನ ಸಂಶೋಧಕರಾಗಿರುವ ರಿಷಿಕೇಶ್ ನಾರಾಯಣ್...

Read More

ಬಡ ತಾಯಂದಿರಿಗಾಗಿ ಫೌಂಡೇಶನ್ ಆರಂಭಿಸಿದ ಸುರೇಶ್ ರೈನಾ

ನವದೆಹಲಿ: ಬಡತನದಲ್ಲಿರುವ, ಮಕ್ಕಳನ್ನು ಪೋಷಿಸಲು ಕಷ್ಟ ಪಡುತ್ತಿರುವ ತಾಯಂದಿರಿಗಾಗಿ ಕ್ರಿಕೆಟಿಗೆ ಸುರೇಶ್ ರೈನಾ ಅವರು ಗ್ರಾಶಿಯ ರೈನಾ ಫೌಂಡೇಶನ್‌ ಆರಂಭಿಸಿದ್ದಾರೆ. ರೈನಾ ಮತ್ತು ಅವರ ಪತ್ನಿ ಪ್ರಿಯಾಂಕ ಅವರು ತಮ್ಮ ಮಗಳು ಗ್ರಾಶಿಯ ರೈನಾಳ ಹುಟ್ಟಹಬ್ಬದಂದು ಈ ಬಗ್ಗೆ ಘೋಷಣೆ ಮಾಡಿದ್ದರು. ’ಇದು...

Read More

ಯುಪಿ ವಿಧಾನಸಭೆಗೆ ಎತ್ತಿನಗಾಡಿಯಲ್ಲಿ ಆಗಮಿಸಿದ ಬಿಜೆಪಿ ಶಾಸಕ

ಲಕ್ನೋ: ಸೋಮವಾರ ಆರಂಭಗೊಂಡ ಉತ್ತರಪ್ರದೇಶದ 17ನೇ ಅಧಿವೇಶನಕ್ಕೆ ಬಿಜೆಪಿ ಶಾಸಕರೊಬ್ಬರು ಎತ್ತಿನ ಗಾಡಿಯಲ್ಲಿ ಬರುವ ಮೂಲಕ ಅಚ್ಚರಿ ಮೂಡಿಸಿದರು. ಗರೌತದ ಶಾಸಕ ಜವಹರ್ ಎಲ್ ರಜಪೂತ್ ಅವರು ಬಿಳಿ ಬಣ್ಣದ ಕುರ್ತಾ ಧರಿಸಿ ಎತ್ತಿನ ಗಾಡಿಯಲ್ಲಿ ವಿಶೇಷವಾಗಿ ಎಂಟ್ರಿ ಕೊಟ್ಟ ಅವರನ್ನು...

Read More

ಭಾರತದ ಪರ ವಾದ ಮಂಡನೆಗೆ ಕೇವಲ 1.ರೂ ಪಡೆಯುತ್ತಿರುವ ಹರೀಶ್ ಸಾಲ್ವೆ

ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಲ್ವೆ ಇದಕ್ಕಾಗಿ ಕೇವಲ 1 ರೂಪಾಯಿ ದರವನ್ನು ನಿಗಧಿಪಡಿಸಿದ್ದಾರೆ. ವಿದೇಶಾಂಗ ಸಚಿವೆ...

Read More

Recent News

Back To Top