Date : Tuesday, 22-05-2018
ನವದೆಹಲಿ: ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ಸಾಲ ಒದಗಿಸುವ ಸಲುವಾಗಿ ವಿತ್ತ ಸಚಿವಾಲಯವು ಫ್ಲಿಪ್ಕಾರ್ಟ್, ಸ್ವಿಗ್ಗಿ, ಪತಂಜಲಿ, ಅಮುಲ್ನಂತಹ ಅತೀದೊಡ್ಡ ಉದ್ಯೋಗ ಸೃಷ್ಟಿಸುವ 40 ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲವನ್ನು ಯಾರಿಗೆ ಒದಗಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ವಿತ್ತ...
Date : Tuesday, 22-05-2018
ಲಕ್ನೋ: ಭಾರತದ ಗ್ರಾಮೀಣ ಭಾಗಗಳಿಗೆ ವಿವಿಧ ಎಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸಲು ಮುಖ್ಯ ಕೇಂದ್ರಗಳಂತಿರುವ ಕಾಮನ್ ಸರ್ವಿಸ್ ಸೆಂಟರ್ಸ್(ಸಿಎಸ್ಸಿ) ಈ ವರ್ಷದ ಅತ್ಯಂತದೊಳಗೆ 2.50 ಲಕ್ಷ ಗ್ರಾಮ ಪಂಚಾಯತಿಗಳನ್ನು ತಲುಪಲಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಮೂಲಸೌಕರ್ಯಗಳ...
Date : Tuesday, 22-05-2018
ನವದೆಹಲಿ: ಲಿಂಗ ಸಮಾನತೆಯನ್ನು ಸಾರುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಭಾರತೀಯ ತಂದೆ ಮಗಳ ಜೋಡಿ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಏರಿದ ಸಾಧನೆ ಮಾಡಿದೆ. ಮೇ.16ರಂದು ಅಜೀತ್ ಬಜಾಜ್ ಮತ್ತು ಅವರ ಮಗಳು ದೀಯಾ ಬಜಾಜ್ ಶಿಖರದ ತುತ್ತ...
Date : Tuesday, 22-05-2018
ಕೊಯಂಬತ್ತೂರಿನ ಒಳಾಂಗಣ ವಿನ್ಯಾಸಗಾರರೊಬ್ಬರು ಮರದ ಅಥವಾ ಪ್ಲೈವುಡ್ ಸೈಕಲ್ನ್ನು ವಿನ್ಯಾಸಗೊಳಿಸಿ ಇದೀಗ ಸುದ್ದಿಯಾಗಿದ್ದಾರೆ. ಪಿಕೆ ಮುರುಗೇಸನ್ ಅವರು ತನ್ನ ಡ್ಯಾಮೇಜ್ ಆದ ಸೈಕಲ್ಗೆ ಹೊಸ ಫ್ರೇಮ್ ಹುಡುಕುತ್ತಿದ್ದರು, ಈ ಹುಡುಕಾಟವೇ ಅವರನ್ನು ವುಡನ್ ಬೈಕ್ ವಿನ್ಯಾಸಪಡಿಸಲು ಪ್ರೇರಣೆ ನೀಡಿದೆ. ಎಂಜಿನಿಯರ್ಡ್ ವುಡ್...
Date : Tuesday, 22-05-2018
ತಿರುಪತಿ: ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಹಣ ದುರ್ಬಳಕೆಯ ಆರೋಪ ಮಾಡಿದ್ದ ತಿರುಪತಿ ತಿರುಮಲ ದೇವಸ್ಥಾನದ ಮುಖ್ಯ ಅರ್ಚಕ ಎ.ವಿ ರಮಣ ದೀಕ್ಷಿತ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ದೇವಸ್ಥಾನದ ನಿಧಿಯಿಂದ ನಾಯ್ಡು ಅವರು ರೂ.100 ಕೋಟಿಯನ್ನು ಬೇರೆಡೆಗೆ ವರ್ಗಾಯಿಸಿ ತಮ್ಮ...
Date : Tuesday, 22-05-2018
ರಾಯ್ಪುರ: ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ‘ಬ್ಲ್ಯಾಕ್ ಪ್ಯಾಂಥರ್’ ವಿಶೇಷ ಪಡೆಯನ್ನು ರಚನೆ ಮಾಡಲಾಗಿದೆ. ತೆಲಂಗಾಣದ ‘ಗ್ರೇಹೌಂಡ್’ ಮಾದರಿಯಲ್ಲಿ ಇದು ಕಾರ್ಯಾಚರಿಸಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ‘ನಕ್ಸಲಿಸಂ ದೊಡ್ಡ...
Date : Tuesday, 22-05-2018
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಗಗನಕ್ಕೇರುತ್ತಿದೆ, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಅಧಿಕೃತ ದಾಖಲೆಯ ಪ್ರಕಾರ ಭಾರತದಲ್ಲಿನ ಶೇ.60ರಷ್ಟು ಸಾರಿಗೆ ಸಾರ್ವಜನಿಕ ಸಾರಿಗೆಯಾಗಿದೆ, ಇದರಲ್ಲಿ ಶೇ.90ರಷ್ಟು ಬಸ್ಗಳೇ ಇವೆ. ಸುಮಾರು ಮೂರನೇ ಎರಡರಷ್ಟು...
Date : Tuesday, 22-05-2018
ಇಟನಗರ್: ಮೊದಲ ವಾಣಿಜ್ಯ ವಿಮಾನದ ಹಾರಾಟದೊಂದಿಗೆ ಅರುಣಾಚಲ ಪ್ರದೇಶ ದೇಶದ ಎವಿಯೇಶನ್ ಮ್ಯಾಪ್ನೊಳಗೆ ಸೇರ್ಪಡೆಗೊಂಡಿದೆ. ಸಿಎಂ ಪೇಮ ಖಂಡು ಮತ್ತು ಇತರ 24 ಪ್ರಯಾಣಿಕರನ್ನೊಳಗೊಂಡ ವಿಮಾನ ಸಿಯಾಂಗ್ ಜಿಲ್ಲೆಯ ಪಸಿಘಾಟ್ನಲ್ಲಿ ಲ್ಯಾಂಡಿಂಗ್ ಆಗಿದೆ. ಇಲ್ಲಿ ಸಣ್ಣ ವಿಮಾನಗಳಿಗೆ ಮತ್ತು ಮಿಲಿಟರಿ ಪ್ಲೇನ್ಗಳ...
Date : Tuesday, 22-05-2018
ನವದೆಹಲಿ: ಸಮಾಜ ಸುಧಾರಕ, ಬ್ರಹ್ಮ ಸಮಾಜ ಚಳುವಳಿಯ ಹರಿಕಾರ ರಾಜಾರಾಮ್ ಮೋಹನ್ ರಾಯ್ ಅವರ 246ನೇ ಜನ್ಮ ದಿನದ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಗೌರವ ಸಮರ್ಪಣೆ ಮಾಡಿದೆ. ಸತಿ ಪದ್ಧತಿಯ ನಿರ್ಮೂಲನೆಗೆ ಹೆಸರಾದ ರಾಯ್ ಹಲವಾರು ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದ್ದಾರೆ,...
Date : Tuesday, 22-05-2018
ನವದೆಹಲಿ: ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಅಳಿಸಿ ಹಾಕಲು ವಿಫಲವಾಗಿರುವ ಫೇಸ್ಬುಕ್, ಗೂಗಲ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಲಾ ರೂ.1ಲಕ್ಷ ದಂಡ ವಿಧಿಸಿದೆ. ನ್ಯಾಯಮೂರ್ತಿ ಮದನ್ ಬಿ.ಲೋಕೋರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ...