Date : Tuesday, 29-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ವಿದೇಶ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಮೊದಲು ಅವರು ಇಂಡೋನೇಷ್ಯಾಗೆ ತೆರಳಲಿದ್ದು, ಬಳಿಕ ಸಿಂಗಾಪುರಕ್ಕೆ ಭೇಟಿ ಕೊಡಲಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿಕೊಡುತ್ತಿದ್ದಾರೆ. ಉಭಯ ನಾಯಕರು ರಕ್ಷಣಾ...
Date : Monday, 28-05-2018
ಮುಂಬಯಿ: ಎನ್‌ಎಸ್‌ಡಿಎಲ್ ಎಕ್ಸಿಕ್ಯೂಟಿವ್ ಸುಧಾ ಬಾಲಕೃಷ್ಣನ್ ಅವರು ಆರ್‌ಬಿಐನ ಮೊದಲ ಚೀಫ್ ಫಿನಾನ್ಶಿಯಲ್ ಆಫೀಸರ್(ಸಿಎಫ್‌ಓ) ಆಗಿ ನೇಮಕಗೊಂಡಿದ್ದಾರೆ. ಮೇ.15ರಿಂದಲೇ ಇವರ ಅಧಿಕಾರವಧಿ ಆರಂಭಗೊಂಡಿದೆ. 2016ರ ಸೆಪ್ಟಂಬರ್‌ನಲ್ಲಿ ಊರ್ಜಿತ್ ಪಟೇಲ್ ಅವರು ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್‌ಬಿಐನಲ್ಲಿ ನಡೆದ ಮೊದಲ...
Date : Monday, 28-05-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಚಿವ ವಿಕೆ ಸಿಂಗ್ ಮತ್ತು ಕಾರ್ಯದರ್ಶಿ ಎಂಜೆ ಅಕ್ಬರ್ ಅವರ ಜೊತೆಗೂಡಿ ಸೋಮವಾರ ವಿದೇಶಾಂಗ ಸಚಿವಾಲಯದ 4 ವರ್ಷದ ಆಡಳಿತದ ಸಾಧನೆಗಳ ಬಗ್ಗೆ ಪುಸ್ತಕ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಸುಷ್ಮಾ, ‘ನಮ್ಮ ನಾಯಕರು...
Date : Monday, 28-05-2018
ನವದೆಹಲಿ: ಗಂಗಾ ನದಿಯ ಶುದ್ಧೀಕರಣ ಯೋಜನೆ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಶೇ.80ರಷ್ಟು ನದಿ ಶುದ್ಧಗೊಳ್ಳಲಿದೆ ಎಂದು ಕೇಂದ್ರ ನದಿ ಅಭಿವೃದ್ಧಿ, ಗಂಗಾ ಶುದ್ಧೀಕರಣ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ‘2019ರ ಮಾರ್ಚ್ ವೇಳೆಗೆ ಗಂಗಾ ನದಿಯನ್ನು ಶೇ.70ರಿಂದ...
Date : Monday, 28-05-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರದ 4 ವರ್ಷಗಳ ಕಾರ್ಯಕ್ಷಮತೆ ‘ಅದ್ಭುತ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಣ್ಣಿಸಿದ್ದಾರೆ. ಪ್ರಗತಿ, ಹಣದುಬ್ಬರ, ವಿತ್ತೀಯ ಕೊರತೆ ಸೇರಿದಂತೆ ಎಲ್ಲಾ ಬೃಹತ್ ಆರ್ಥಿಕ ಅಂಶಗಳು ಗಣನೀಯ ಸುಧಾರಣೆಗಳನ್ನು ಕಂಡಿದೆ ಎಂದಿದ್ದಾರೆ. ಯುಪಿಎ ಅವಧಿಯ ಅಂತ್ಯದಲ್ಲಿ...
Date : Monday, 28-05-2018
ನವದೆಹಲಿ: 48 ರಾಷ್ಟ್ರಗಳನ್ನೊಳಗೊಂಡ ನ್ಯೂಕ್ಲಿಯರ್ ಸಪ್ಲೈಯರ‍್ಸ್ ಗ್ರೂಪ್(ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯಲು ಭಾರತದ ಮತ್ತೊಂದು ಸುತ್ತಿನ ತಂತ್ರಗಾರಿಕ ಪ್ರಯತ್ನ ಆರಂಭಿಸಲು ಮುಂದಾಗಿದೆ, ಇದಕ್ಕಾಗಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ನಿರತವಾಗಿದೆ ಎನ್ನಲಾಗಿದೆ. ಈ ವರ್ಷದ ಜೂನ್ ಮತ್ತು ಡಿಸೆಂಬರ್‌ನಲ್ಲಿ ಎನ್‌ಎಸ್‌ಜಿ ಸಭೆ ನಡೆಯಲಿದೆ. ಚೀನಾದ ಬಲವಾದ ವಿರೋಧದಿಂದಾಗಿ...
Date : Monday, 28-05-2018
ಅಂಕಾರ: ಟರ್ಕಿಯ ಅಂತಲ್ಯದಲ್ಲಿ ನಡೆದ ವರ್ಲ್ಡ್‌ಕಪ್ ಸ್ಟೇಜ್ 11ರಲ್ಲಿ ಭಾರತೀಯ ಆರ್ಚರಿ ಆಟಗಾರರು ಬೆಳ್ಳಿ ಮತ್ತು ಕಂಚಿನ ಎರಡು ಪದಕಗಳನ್ನು ಗೆದ್ದಿದ್ದಾರೆ. ಜ್ಯೋತಿ ವೆನ್ನಮ್, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಜಯಿಸಿದೆ. ಈ...
Date : Monday, 28-05-2018
ನವದೆಹಲಿ: ಬಡ, ಸ್ಲಮ್ ಮಕ್ಕಳಿಗೆ ಶಿಕ್ಷಣ ನೀಡಿರುವ ಒರಿಸ್ಸಾದ ಕಟಕ್‌ನ ಚಹಾ ಮಾರಾಟಗಾರನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದಾರೆ. 59 ವರ್ಷದ ಚಹಾ ಮಾರಟಗಾರನಾಗಿರುವ ದೇವರಪಳ್ಳಿ ಪ್ರಕಾಶ್ ರಾವ್, ಕಳೆದ 18 ವರ್ಷಗಳಿಂದ 70ಕ್ಕೂ ಅಧಿಕ...
Date : Monday, 28-05-2018
ನವದೆಹಲಿ: ಪ್ರತಿಕೂಲ ಹವಾಮಾನದ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ರವಾನಿಸುವ ಸಲುವಾಗಿ ಭಾರತೀಯ ಹವಾಮಾನ ಇಲಾಖೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಸ್ ಜೊತೆಗೆ ಕೈಜೋಡಿಸಲು ನಿರ್ಧರಿಸಿದೆ. ನಿರ್ದಿಷ್ಟ ಎಚ್ಚರಿಕೆಯನ್ನು ರವಾನಿಸಲು ಹವಾಮಾನ ಇಲಾಖೆ ವಿಫಲವಾಗಿದೆ ಎಂದು ಹಲವಾರು ರಾಜ್ಯ ಸರ್ಕಾರಗಳು ಸೇರಿದಂತೆ ಹಲವು ವಲಯಗಳಿಂದ...
Date : Monday, 28-05-2018
ಡೆಹ್ರಾಡೂನ್ : ಈ ಬಾರಿಯ ಕೇದಾರನಾಥ ಯಾತ್ರೆ ದಾಖಲೆಯನ್ನು ನಿರ್ಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರಂಭಿಕ 26 ದಿನಗಳಲ್ಲಿ 1.08 ಲಕ್ಷ ಯಾತ್ರಿಕರು ಹೆಚ್ಚುವರಿಯಾಗಿ ಇಲ್ಲಿಗೆ ಭೇಟಿಕೊಟ್ಟಿದ್ದಾರೆ. ಈ ವರ್ಷದ ಮೊದಲ 26 ದಿನಗಳಲ್ಲಿ 3.47 ಲಕ್ಷ ಯಾತ್ರಿಕರು ಕೇದಾರನಾಥಕ್ಕೆ ಆಗಮಿಸಿದ್ದಾರೆ,...