Date : Tuesday, 03-07-2018
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ‘ರಾಮ ರಾಜ್ಯ’ವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ ಮಾಡಿದ್ದು, ತಾರತಮ್ಯಗಳಿಲ್ಲದೆ ಸರ್ಕಾರ ನಡೆಸುವುದು ನಮ್ಮ ಧ್ಯೇಯ ಎಂದಿದೆ. ಈ ಬಗ್ಗೆ ಘೋಷಣೆ ಮಾಡಿರುವ ಯೋಗಿ, ‘ಯುಪಿಯ ಬಿಜೆಪಿ ಸರ್ಕಾರ ರಾಮ ರಾಜ್ಯವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ...
Date : Tuesday, 03-07-2018
ಲಕ್ನೋ: ಸಮಾಜದ ಧರ್ಮದಲ್ಲಿ ಮುಸ್ಲಿಂ ಆದರೂ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ ಲಕ್ನೋದ ಉದ್ಯಮಿ ರಶೀದ್ ನಸೀಮ್. ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ಕಡೆ ಸುಮಾರು 51 ದೇಗುಲಗಳ ನಿರ್ಮಾಣಕ್ಕೆ ಬೇಕಾದ ಭೂಮಿ ಮತ್ತು ಹಣವನ್ನು ಇವರು...
Date : Tuesday, 03-07-2018
ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸ, ಧೈರ್ಯವನ್ನು ತೋರಿಸಿ ದೇಶಕ್ಕಾಗಿ ಬಲಿದಾನಗೈದ ಮಹಾನ್ ವೀರ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಹುತಾತ್ಮರಾದ ದಿನವಿಂದು. 1999ರ ಜುಲೈ 3ರಂದು ಕಾರ್ಗಿಲ್ ಯುದ್ಧದ ಸಂದರ್ಭ ಬಟಲಿಕ್ ವಲಯದ ಖಲುಬರ್ ಹಿಲ್ಸ್ನ ಜುಬರ್ ಟಾಪ್ನ ಮೇಲೆ ನಡೆದ...
Date : Monday, 02-07-2018
ಖರಗ್ಪುರ: ಭಾರತದ ನವ ಪೀಳಿಗೆ ಹೊಸ ಹೊಸ ಆವಿಷ್ಕಾರಗಳ ಮೂಲಕ ಭಾರತವನ್ನು ತಂತ್ರಜ್ಞಾನ ಸ್ನೇಹಿಯನ್ನಾಗಿ ರೂಪಿಸುತ್ತಿವೆ. ಐಐಟಿ ಖರಗ್ಪುರದ ವಿಜ್ಞಾನಿಗಳ ತಂಡವೊಂದು ಮೊಟ್ಟೆಯ ಹೊರ ಪದರದಿಂದ ವಿದ್ಯುತ್ ಉತ್ಪಾದನೆ ಮಾಡುವ ಕುತೂಹಲಕಾರಿ ಆವಿಷ್ಕಾರವನ್ನು ಮಾಡಿದೆ. ಎಗ್ಶೆಲ್ ಪ್ರೊಟಿನ್ಗಳನ್ನು ಬಳಸಿ ದೇಹದ ಚಲನವಲನದಿಂದ...
Date : Monday, 02-07-2018
ನವದೆಹಲಿ: ಐಎನ್ಎಸ್ವಿ ತಾರಿಣಿಯಲ್ಲಿ ನೌಕಾ ಪಡೆಯ ಆರು ಮಂದಿ ಮಹಿಳೆಯರು ವಿಶ್ವ ನೌಕಾಯಾನ ನಡೆಸಿ ಯಶಸ್ವಿಯಾದ ಬಳಿಕ ಇದೀಗ, ನೌಕಾ ಕಮಾಂಡರ್ ಅಭಿಲಾಷ್ ಟೋಮಿ ಅವರು ಏಕಾಂಗಿಯಾಗಿ ನೌಕಾಯಾನದ ಮೂಲಕ ವಿಶ್ವ ಸಂಚಾರಕ್ಕೆ ಸಜ್ಜಾಗಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ನ ಭಾಗವಾಗಿ...
Date : Monday, 02-07-2018
ರಾಂಚಿ: ನೇಕಾರರಿಗೆ ಝಾರ್ಖಂಡ್ ಶುಭ ಸುದ್ದಿಯನ್ನು ನೀಡಿದೆ. ದೇಶದ ಮೊತ್ತ ಮೊದಲ ‘ಖಾದಿ ಮಾಲ್’ನ್ನು ಸ್ಥಾಪನೆ ಮಾಡುವುದಾಗಿ ಅಲ್ಲಿನ ಸಿಎಂ ರಘುಬರ್ ದಾಸ್ ಘೋಷಣೆ ಮಾಡಿದ್ದಾರೆ. ಖಾದಿ ಮಾಲ್ ಸ್ಥಾಪನೆಗಾಗಿ ಹೆವಿ ಎಂಜಿನಿಯರಿಂಗ್ ಕಾರ್ಪೋರೇಶನ್(ಎಚ್ಇಸಿ)ನ ಕ್ಯಾಂಪಸ್ನ ಭಾಗವನ್ನು ಖಾದಿ ಮಂಡಳಿಗೆ ಬಿಟ್ಟುಕೊಟ್ಟಿದ್ದಾರೆ....
Date : Monday, 02-07-2018
ನವದೆಹಲಿ: ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. ಜೂನ್ನಲ್ಲಿ ಒಟ್ಟು ರೂ.94,016 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ, ‘ಮೇನಲ್ಲಿ ರೂ.94,016 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು, ಜೂನ್ನಲ್ಲಿ...
Date : Monday, 02-07-2018
ಬೆಂಗಳೂರು: ವಾಟ್ಸಾಪ್ ಜನರ ನೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲೊಂದು. ಸ್ನೇಹಿತರ, ಸಹೋದ್ಯೋಗಿಗಳ, ಕುಟುಂಬಸ್ಥರ ಪ್ರತ್ಯೇಕ ಗ್ರೂಪ್ ಮಾಡಿಕೊಂಡು ನಾವು ಇಲ್ಲಿ ಚರ್ಚೆ ಸಂವಾದಗಳನ್ನು ನಡೆಸಬಹುದಾಗಿದೆ. ಗ್ರೂಪ್ನ ಸದಸ್ಯರಾದ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಹಕ್ಕು ಇಲ್ಲಿದೆ. ಆದರೆ ಇದೀಗ ವಾಟ್ಸಾಪ್ ಅಡ್ಮಿನ್ಗೆ ಸದಸ್ಯರ...
Date : Monday, 02-07-2018
ನವದೆಹಲಿ: ಭಾರತ ತನ್ನ ಮೊದಲ ಬ್ಯಾಚ್ನ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಸಿಸ್ಟಮ್ ‘ಅಗ್ನಿ-5’ಯನ್ನು ಮಿಲಿಟರಿ ಸೇವೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಸುತ್ತಿದೆ. ಈ ಕ್ಷಿಪಣಿ ದೇಶದ ಮಿಲಿಟರಿ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲಿದೆ, ಅದರಲ್ಲೂ ಪ್ರಮುಖವಾಗಿ ಚೀನಾ ಗಡಿಯುದ್ದಕ್ಕೂ ತನ್ನ ರೇಂಜ್ನೊಳಗೆ ಟಾರ್ಗೆಟ್ ಇಡುವ...
Date : Monday, 02-07-2018
ನವದೆಹಲಿ: ಬ್ಯಾಂಕಿಂಗ್ ವಂಚನೆಗೈದು ವಿದೇಶಕ್ಕೆ ಪಲಾಯಣ ಮಾಡಿರುವ ವಜ್ರ ಉದ್ಯಮಿ ನೀರವ್ ಮೋದಿಗೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ರೂ.13,000 ಕೋಟಿ ವಂಚನೆ ಮಾಡಿರುವ ನೀರವ್, ಯಾವ ದೇಶದಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಭಾರತ ಹಲವಾರು ಯುರೋಪಿಯನ್...