Date : Friday, 06-07-2018
ಹೈದರಾಬಾದ್: ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು ಸಿವಿಲ್ ಏವಿಯೇಶನ್ ರಿಸಚ್ ಆರ್ಗನೈಝೇಶನ್ನ ಸ್ಥಾಪನೆಗಾಗಿ 1200 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಸಚಿವ ಸುರೇಶ್ ಪ್ರಭು ಅವರು ಹೈದರಾಬಾದ್ನ ಬೇಗಂಪೇಟ್ನಲ್ಲಿ ಇದಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಸುಮಾರು 12 ಎಕರೆ ಪ್ರದೇಶದಲ್ಲಿ ಸಿವಿಲ್ ಏವಿಯೇಶನ್ ರಿಸಚ್ ಆರ್ಗನೈಝೇಶನ್...
Date : Friday, 06-07-2018
ನವದೆಹಲಿ: ಭಾರತದ ಗಡಿಯೊಳಗೆ ಚೀನಾ ಸೈನಿಕರ ಅತಿಕ್ರಮಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಡುವೆ ನಡೆದ ಅನೌಪಚಾರಿಕ ಸಭೆಯ ಬಳಿಕ ಚೀನಾ-ಭಾರತ ವಾಸ್ತವ ಗಡಿ ರೇಖೆಯ ಸಮೀಪ ಶಾಂತಿ...
Date : Friday, 06-07-2018
ತಲಸ್ಸೆರಿ: ಬಿಜೆಪಿ ಕಾರ್ಯಕರ್ತರ ಚಿತ್ತರಿಪರಂಬಿಲ್ ಮಹೇಶ್ ಅವರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ 11 ಮಂದಿ ಸಿಪಿಎಂ ಕಾರ್ಯಕರ್ತರಿಗೆ ಜುಲೈ 6ರಂದು ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ. ಕಣ್ಣೂರು ಜಿಲ್ಲೆಯ ತಲಸ್ಸೆರಿಯಲ್ಲಿ 2008ರ ಮಾರ್ಚ್ 6ರಂದು ಬಿಜೆಪಿ ಕಾರ್ಯಕರ್ತರಾಗಿದ್ದ 32 ವರ್ಷದ ಚಿತ್ತರಿಪರಂಬಿಲ್...
Date : Friday, 06-07-2018
ರಾಂಚಿ: ಮದರ್ ಥೆರೇಸಾ ಹೆಸರಲ್ಲಿ ಚಾರಿಟಿ ಮಾಡುತ್ತೇವೆಂದು ಹೇಳಿ ಮಕ್ಕಳ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಜಾರ್ಖಾಂಡ್ನ ರಾಂಚಿಯಲ್ಲಿ ಬಂಧಿಸಲಾಗಿದೆ. ಮಿಶನರೀಸ್ ಆಫ್ ಚಾರಿಟಿ ವತಿಯಿಂದ ರಾಂಚಿಯಲ್ಲಿ ನಡೆಸಲ್ಪಡುವ ಅವಿವಾಹಿತ ತಾಯಂದಿರ ಆಶ್ರಯ ಧಾಮದಲ್ಲಿ ಮಕ್ಕಳನ್ನು ಮಾರಾಟ ನಡೆಸಿದ ನನ್ ಮತ್ತು ಇನ್ನೊಬ್ಬ...
Date : Friday, 06-07-2018
ನವದೆಹಲಿ: ಭಾರತದ ಭವ್ಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತಿ ಇರುವವರಿಗಾಗಿ ದೇಶದ ಉನ್ನತ ಕಲಾ ಸಂಸ್ಥೆ-ಇಂದಿರಾ ಗಾಂಧಿ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಸುವರ್ಣಾವಕಾಶ ಕಲ್ಪಿಸಿದೆ. ಕಲೆ ಮತ್ತು ಸಂಸ್ಕೃತಿಯಲ್ಲಿ 5 ಡಿಪ್ಲೋಮಾ ಕೋರ್ಸ್ ಮತ್ತು 6 ಹೊಸ...
Date : Friday, 06-07-2018
ಚಂಡೀಗಢ: ಡ್ರಗ್ ವ್ಯಸನದಿಂದ ತನ್ನ ರಾಜ್ಯವನ್ನು ಮುಕ್ತಗೊಳಿಸಲು ಕ್ಯಾಪ್ಟನ್ ಅಮರೇಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಕಠಿಣಾತಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನು ಮುಂದೆ ಅಲ್ಲಿನ ಪೊಲೀಸರು ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಿಗಳು ಡೋಪ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಉದ್ಯೋಗಿಯು ಸೇವೆಗೆ...
Date : Friday, 06-07-2018
ಕನ್ಕೇರ್: ಛತ್ತೀಸ್ಗಢದ ನಕ್ಸಲ್ ಪೀಡಿತ ಕನ್ಕೇರ್ ಜಿಲ್ಲೆ ಮತ್ತೊಮ್ಮೆ ಸುದ್ದಿ ಮಾಡಿದೆ. ಆದರೆ ಈ ಬಾರಿ ನಕ್ಸಲ್ ಹಿಂಸೆಗಾಗಿಯಲ್ಲ, ಒಂದು ಉತ್ತಮ ಕಾರ್ಯಕ್ಕಾಗಿ ಅದು ಸುದ್ದಿಯಾಗಿದೆ. ಪೊಲೀಸರು, ಗ್ರಾಮಸ್ಥರು ಸೇರಿ ಈ ಜಿಲ್ಲೆಯ ನಕ್ಸಲ್ ಬಾಧಿತ ಜಿವ್ಲಮರಿ ಮತ್ತು ಮರಪಿ ಪ್ರದೇಶದಲ್ಲಿ...
Date : Friday, 06-07-2018
ನವದೆಹಲಿ: ಹಿಂದೂ ಮತ್ತು ಬೌದ್ಧ ನಾಗರಿಕತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಆಳವಾಗಿ ಬೇರೂರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದು, ಆರ್ಥಿಕ ಮತ್ತು ರಾಜಕೀಯ ಉನ್ನತಿಗಳಾಗುತ್ತಿರುವ ಹಿನ್ನಲೆಯಲ್ಲಿ ಏಷ್ಯಾ ಪ್ರಜಾಪ್ರಭುತ್ವದ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ನೀಡುತ್ತಿರುವ ಕೊಡುಗೆಗಳ ವೇಗವರ್ಧಿಸುವ ಅವಶ್ಯಕತೆ ಇದೆ ಎಂದರು....
Date : Friday, 06-07-2018
ನವದೆಹಲಿ: ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್ನ 65 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಇವರು ಇರಾನ್ ಆಟಗಾರ ಮೆಹ್ರನ್ ನಾಸಿರಿಯನ್ನು ಮಣಿಸಿ ವಿಜಯಿಯಾದರು. 2018ರ ಕಾಮನ್ವೆಲ್ತ್ ಬಂಗಾರ ವಿಜೇತರಾಗಿರುವ ಪೂನಿಯಾ,...
Date : Friday, 06-07-2018
ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜೆಎನ್ಯು ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಇತರ ಇಬ್ಬರು ತಪ್ಪಿತಸ್ಥರು ಎಂದು ಜೆಎನ್ಯು ಉನ್ನತ ಮಟ್ಟದ ತನಿಖಾ ಸಮಿತಿ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಖಲೀದ್ನನ್ನು ವಿಶ್ವವಿದ್ಯಾಲಯದಿಂದ ಉಚ್ಛಾಟನೆಗೊಳಿಸಲಾಗಿದೆ. ಮತ್ತೊಬ್ಬ...