Date : Saturday, 31-03-2018
ಗೋರಖ್ಪುರ: ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಬಿಜೆಪಿ ನಾಯಕ ಶಲಭ್ ಮಣಿ ತ್ರಿಪಾಠಿ ಎಂಬುವವರು ದಿಯೋರಿಯಾ...
Date : Saturday, 31-03-2018
ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ವೈದ್ಯೆ ಆನಂದಿ ಗೋಪಾಲ್ ಜೋಶಿ ಅವರ 153ನೇ ಜನ್ಮದಿನಾಚರಣೆಯನ್ನು ಸರ್ಚ್ ಎಂಜಿನ್ ಗೂಗಲ್ ವಿಭಿನ್ನವಾದ ಡೂಡಲ್ ಮೂಲಕ ಆಚರಿಸಿದೆ. ಬೆಂಗಳೂರು ಮೂಲದ ಕಲಾವಿದೆ ಕಾಶ್ಮೀರ ಸರೊಡೆ ಅವರು ಡೂಡಲ್ ವಿನ್ಯಾಸಗೊಳಿಸಿದ್ದು, ಇದರಲ್ಲಿ ಆನಂದಿ ಅವರು ತಮ್ಮ...
Date : Saturday, 31-03-2018
ನವದೆಹಲಿ: ಹನುಮಾನ್ ಜಯಂತಿಯ ಪಾವನ ಪರ್ವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಹನುಮಾನ್ ಜಯಂತಿಯ ಶುಭ ದಿನದ ಅಂಗವಾಗಿ ಸಮಸ್ತ ಜನತೆಗೆ ಶುಭಾಶಯಗಳು’ ಎಂದಿದ್ದಾರೆ. ಹನುಮಂತನ ಜನ್ಮವನ್ನು ಹನುಮಾನ್ ಜಯಂತಿಯಾಗಿ ಸ್ಮರಿಸಲಾಗುತ್ತದೆ....
Date : Friday, 30-03-2018
ಮೈಸೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮಾರ್ಚ್ 30 ಮತ್ತು 31 ರಂದು ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಷಾ ಅವರು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭೇಟಿ...
Date : Thursday, 29-03-2018
ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸಂಪರ್ಕ ಉಪಗ್ರಹ ಜಿಸ್ಯಾಟ್-6ಎಯನ್ನು ಗುರುವಾರ ನಭಕ್ಕೆ ಯಶಸ್ವಿಯಾಗಿ ಚಿಮ್ಮಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ ಎಂಕೆ-11 ರಾಕೆಟ್ ಮೂಲಕ ಜಿಸ್ಯಾಟ್-6ಎ ಅನ್ನು ಸಂಜೆ 4.56 ಕ್ಕೆ...
Date : Thursday, 29-03-2018
ಹೈದರಾಬಾದ್: ಉತ್ತಮ ಬದುಕಿಗೆ ವಿಜ್ಞಾನ ಅತ್ಯವಶ್ಯಕವಾಗಿದೆ. ಮಾನವ ಕುಲದ ಒಳಿತಿಗಾಗಿ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸಬೇಕಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಗುರುವಾರ ಹೈದರಾಬಾದ್ನ ನ್ಯಾಷನಲ್ ಜಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ವಿಜ್ಞಾನಿಗಳನ್ನು ಮತ್ತು ಸಂಶೋಧಕರನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Thursday, 29-03-2018
ಜೈಪುರ: ರಾಜಸ್ಥಾನದ ಮೊದಲ ಮೆಗಾ ಫುಡ್ ಪಾರ್ಕ್ನ್ನು ಕೇಂದ್ರ ಆಹಾರ ಸಚಿವೆ ಹರ್ಸಿಮ್ರಾಟ್ ಕೌರ್ ಗುರುವಾರ ಅಜ್ಮೇರಾದಲ್ಲಿ ಲೋಕಾರ್ಪಣೆಗೊಳಿಸಿದರು. ಅಜ್ಮೇರಾದ ರೂಪಂಘಢ ಗ್ರಾಮದಲ್ಲಿ ಎಂ/ಎಸ್ ಗ್ರೀನ್ಟೆಕ್ ಮೆಗಾ ಫುಡ್ ಪಾರ್ಕ್ ಸ್ಥಾಪನೆಗೊಂಡಿದೆ. ರೂ,113.57 ಕೋಟಿ ವೆಚ್ಚದಲ್ಲಿ 85.44 ಎಕರೆ ಪ್ರದೇಶದಲ್ಲಿ ಇದು...
Date : Thursday, 29-03-2018
ನವದೆಹಲಿ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ವತಿಯಿಂದ ದೇಶದ ಆರು ರಾಜ್ಯಗಳಲ್ಲಿ ಸ್ವಜಲ್ ಯೋಜನೆಯನ್ನು ಆರಂಭಿಸಲಾಗಿದೆ. ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡಗಳಲ್ಲಿ ಸ್ವಜಲ್ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ. ಈಗಾಗಲೇ ಉತ್ತರಾಖಂಡದ ಉತ್ತರಾಕಾಶಿ ಮತ್ತು ರಾಜಸ್ಥಾನದ ಕರೌಲಿ...
Date : Thursday, 29-03-2018
ಅಮರಾವತಿ: ಭಾರತೀಯ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ. ಗುರುವಾರ ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ನೇಮಕಾತಿ ಪತ್ರವನ್ನು ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಸಮ್ಮುಖದಲ್ಲಿ ಶ್ರೀಕಾಂತ್ ಅವರಿಗೆ ಹಸ್ತಾಂತರ ಮಾಡಿದರು....
Date : Thursday, 29-03-2018
ನವದೆಹಲಿ: ಭಾರತೀಯ ರೈಲ್ವೇಯು ತನ್ನ ಹೈ ಸ್ಪೀಡ್ ಶತಾಬ್ದಿ ಎಕ್ಸ್ಪ್ರೆಸ್ ಜಾಗಕ್ಕೆ ತನ್ನ ಮೊದಲ ಸೆಮಿ ಹೈಸ್ಪೀಡ್ ಟ್ರೈನ್ನನ್ನು ತರಲು ಯೋಜಿಸಿದೆ. ಕಳೆದ ವರ್ಷ ಟ್ರೈನ್ 18 ಎಂದು ಹೆಸರು ಪಡೆದ ಈ ರೈಲು ಸಂಪೂರ್ಣವಾಗಿ ದೇಶಿ ನಿರ್ಮಿತವಾಗಿದೆ. ಈ ವರ್ಷದ...