ನ್ಯೂಪೋರ್ಟ್: ಅಮೆರಿಕಾದ ನ್ಯೂಪೋರ್ಟ್ನಲ್ಲಿ ನಡೆಯುತ್ತಿರುವ ‘ಹಾಲ್ ಆಫ್ ಫೇಮ್ ಓಪನ್’ನಲ್ಲಿ ಭಾರತದ ವೃತ್ತಿಪರ ಟೆನ್ನಿಸ್ ಆಟಗಾರ ರಾಮ್ಕುಮಾರ್ ರಾಮನಾಥನ್ ಅವರು ಸೆಮಿಫೈನಲ್ ತಲುಪಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 23 ವರ್ಷದ ಈ ಆಟಗಾರ ಕ್ವಾಟರ್ಫೈನಲ್ನಲ್ಲಿ ತನ್ನ ಕೆನಡಾದ ಪ್ರತಿಸ್ಪರ್ಧಿ ವಸೆಕ್ ಪೊಸ್ಪಿಸಿಲ್ ಅವರನ್ನು 7-5, 6-2 ಅಂಕಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಜಿಗಿತ ಕಂಡರು.
ಸೆಮಿಫೈನಲ್ನಲ್ಲಿ ಅವರು ಅಮೆರಿಕಾದ ಟಿಮ್ ಸ್ಪಿಝೆಕ್ ಅವರ ವಿರುದ್ಧ ಸೆಣಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.