Date : Monday, 02-04-2018
ನವದೆಹಲಿ: 2019ರಿಂದ ಎನ್ಸಿಇಆರ್ಟಿ ಪ್ರಕಟಿಸುವ ಪುಸ್ತಕಗಳು ಕ್ಯೂಆರ್ ಕೋಡ್ಗಳನ್ನು ಹೊಂದಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. ಕ್ಯೂಆರ್ ಕೋಡ್ಗಳಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅಥವಾ ಡಿಜಿಟಲ್ ಬೋರ್ಡ್ಗಳಲ್ಲಿ ಪಠ್ಯದ ಹೆಚ್ಚುವರಿ ಕಂಟೆಂಟ್ಗಳನ್ನು ಫಿಲ್ಮ್ ನೋಡಿ ಅಥವಾ ಓದಿ...
Date : Monday, 02-04-2018
ನವದೆಹಲಿ: ಮುಂಬರುವ ದಿನಗಳಲ್ಲಿ ನೂತನ ಕಾರುಗಳಿಗೆ ಪ್ರತ್ಯೇಕವಾಗಿ ನಂಬರ್ ಪ್ಲೇಟ್ಗಳನ್ನು ಪಡೆದುಕೊಳ್ಳುವ ಅನಿವಾರ್ಯತೆ ಗ್ರಾಹಕರಿಗೆ ಇರುವುದಿಲ್ಲ. ಕಾರಿನ ಜೊತೆಗೆಯೇ ನಂಬರ್ ಪ್ಲೇಟ್ ಸಿಗಲಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಈ ಬಗ್ಗೆ ಘೋಷಣೆ ಮಾಡಿದ್ದು, ‘ಉತ್ಪಾದನೆಯ ವೇಳೆಯೇ ನಂಬರ್ ಪ್ಲೇಟ್...
Date : Monday, 02-04-2018
ನವದೆಹಲಿ: ಭಾರತ ವಿಶ್ವದಲ್ಲೇ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. ಇಂಡಿಯನ್ ಸೆಲ್ಯೂಲರ್ ಅಸೋಸಿಯೇಶನ್ ಈ ಮಾಹಿತಿಯನ್ನು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಹಂಚಿಕೊಂಡಿದೆ. ‘ಸರ್ಕಾರ,...
Date : Monday, 02-04-2018
ನವದೆಹಲಿ: ಇತ್ತೀಚಿಗೆ ಮುಕ್ತಾಯವಾದ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ನಲ್ಲಿ ಓವರ್ ಆಲ್ ಆಗಿ ಎರಡನೇ ಸ್ಥಾನ ಪಡೆದುಕೊಂಡು ಭಾರತೀಯ ಯುವ ಶೂಟರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವರ್ಲ್ಡ್ಕಪ್ನಲ್ಲಿ, ಭಾರತ ಒಟ್ಟು 22 ಪದಕಗಳನ್ನು ಜಯಿಸಿದೆ. ಇದರಲ್ಲಿ...
Date : Monday, 02-04-2018
ಚೆನ್ನೈ: ಪರೀಕ್ಷೆ ಸಂದರ್ಭಗಳಲ್ಲಿ ನಡೆಯುವ ಸಾಮೂಹಿಕ ನಕಲಿ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಮದ್ರಾಸ್ ವಿಶ್ವವಿದ್ಯಾಲಯ ದಂಡದ ಪ್ರಮಾಣವನ್ನು 10 ಪಟ್ಟು ಹೆಚ್ಚಳಗೊಳಿಸಿದೆ. ರೂ.5 ಸಾವಿರದಿಂದ ರೂ.50 ಸಾವಿರಕ್ಕೆ ದಂಡದ ಮೊತ್ತವನ್ನು ಏರಿಸಿದೆ. ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ದೊರೈಸ್ವಾಮಿ ಅವರು ದಂಡದ...
Date : Monday, 02-04-2018
ನವದೆಹಲಿ: ರೂ.50 ಸಾವಿರಕ್ಕಿಂತ ಅಧಿಕ ಬೆಲೆಯ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಣೆ ಮಾಡುವ ಉದ್ಯಮಿಗಳು, ಸಾಗಾಣೆದಾರರು ಎಲೆಕ್ಟ್ರಾನಿಕ್ ಅಥವಾ ಇ-ವೇ ಬಿಲ್ ಹೊಂದುವುದು ಕಡ್ಡಾಯವಾಗಿದೆ ಎಪ್ರಿಲ್ 1ರಿಂದಲೇ ಈ ನಿಯಮ ಜಾರಿಯಾಗಿದೆ. ಪ್ರಸ್ತುತ ನಗದು ರೂಪದಲ್ಲಿ ನಡೆಯುತ್ತಿರುವ ಈ...
Date : Monday, 02-04-2018
ನವದೆಹಲಿ: ಇತ್ತೀಚಿಗಷ್ಟೇ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತಗೊಂಡಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಸಂಪೂರ್ಣ ವೇತನ ಮತ್ತು ಭತ್ಯೆಗಳನ್ನು ಪ್ರಧಾನಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ಕಳೆದ 6 ವರ್ಷದಲ್ಲಿ ಸಚಿನ್ ಪಡೆದುಕೊಂಡ ಒಟ್ಟು ವೇತನ ರೂ.90 ಲಕ್ಷ ಮತ್ತು ಇತರ ಭತ್ಯೆಗಳನ್ನು...
Date : Monday, 02-04-2018
ಬಾಗ್ದಾದ್: ಇರಾಕ್ನ ಮೊಸುಲ್ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಗೀಡಾದ 39 ಭಾರತೀಯ ಕಾರ್ಮಿಕರ ಶವವನ್ನು ಭಾನುವಾರ ಬಾಗ್ದಾದ್ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ ಇಂದು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಬಾಗ್ದಾದ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ಮಿಲಿಟರಿ ವಿಮಾನದಲ್ಲಿ ಶವಗಳನ್ನು ಭಾರತಕ್ಕೆ ಕರೆ ತರಲಾಗುತ್ತಿದೆ ಎಂದು...
Date : Saturday, 31-03-2018
ನವದೆಹಲಿ: ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಎಪ್ರಿಲ್.6ರಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಪ್ರಧಾನಿಯಾದ ಬಳಿಕದ ಅವರ ಮೊದಲ ವಿದೇಶಿ ಪ್ರವಾಸವಾಗಿದ್ದು, ನವದೆಹಲಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಆಶಯದೊಂದಿಗೆ ಅವರು ಪ್ರವಾಸ...
Date : Saturday, 31-03-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ ಕಾರ್ಪೂರೇಟ್ ವಲಯದಲ್ಲಿ ಮಹತ್ತರ ಸಾಧನೆ ಮಾಡಿದ ಸಾಧಕರಿಗೆ ‘ಬ್ಯುಸಿನೆಸ್ ಸ್ಟ್ಯಾಂಡರ್ಡ್ ಆನ್ವಲ್ ಅವಾರ್ಡ್’ ನೀಡಿ ಗೌರವಿಸಲಿದ್ದಾರೆ. ಮುಂಬಯಿ ತಾಜ್ ಹೋಟೆಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ಉದ್ಯಮ ನಾಯಕರು ಮತ್ತು ಬ್ಯಾಂಕರ್ಗಳ...