Date : Saturday, 18-11-2017
ನವದೆಹಲಿ: ಮುಂದಿನ ವರ್ಷದ ನವೆಂಬರ್ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2 ಸಾವಿರ ಸಿಎನ್ಜಿ (Compressed natural gas) ಬಸ್ಗಳು ಓಡಾಡಲಿವೆ. ಅಲ್ಲದೇ ಎಲೆಕ್ಟ್ರಿಕ್ ಬಸ್ಗಳು ಮೆಟ್ರೋ ರೈಲು ಸ್ಟೇಶನ್ಗಳೊಂದಿಗೆ ಕೊನೆಯ ಮೈಲಿ ಸಂಪರ್ಕ ನೀಡಲಿವೆ. ಈಗಾಗಲೇ ದೆಹಲಿ ಸರ್ಕಾರ ಸಾರಿಗೆ ಇಲಾಖೆಯು 2 ಸಾವಿರ ಸಿಎನ್ಜಿ...
Date : Saturday, 18-11-2017
ನವದೆಹಲಿ: ಮೂಡೀಸ್ ರೇಟಿಂಗ್ ಹೆಚ್ಚಳ, ವಿಶ್ವಬ್ಯಾಂಕ್ ಸುಲಲಿತ ವ್ಯಾಪಾರ ರ್ಯಾಂಕಿಂಗ್ನಲ್ಲಿ ಜಿಗಿತದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿಯವರು, ‘1 ಬಿಲಿಯನ್-1 ಬಿಲಿಯನ್-1 ಬಿಲಿಯನ್’ ಸಂಪರ್ಕ ದೂರದೃಷ್ಟಿತ್ವಕ್ಕೆ ಯೋಜನೆ ರೂಪಿಸಿದೆ. 1 ಬಿಲಿಯನ್ ಬ್ಯಾಂಕ್ ಅಕೌಂಟ್ಗಳನ್ನು 1 ಬಿಲಿಯನ್ ಆಧಾರ್ ಸಂಖ್ಯೆ ಮತ್ತು 1 ಬಿಲಿಯನ್ ಮೊಬೈಲ್...
Date : Saturday, 18-11-2017
ನವದೆಹಲಿ: ಡೋಕ್ಲಾಂನಲ್ಲಿನ ಮಿಲಿಟರಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ರಾಷ್ಟ್ರಗಳು ಗಡಿ ಮಾತುಕತೆ ಆಯೋಜನೆಗೊಳಿಸಿವೆ. ಮುಂದಿನ ತಿಂಗಳು ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ನಡುವೆ ಗಡಿ ಮಾತುಕತೆಗಳು ನಡೆಯಲಿದೆ ಎಂದು ಭಾರತೀಯ ರಾಯಭಾರ ಕಛೇರಿಯು ಪ್ರಕಟನೆಯಲ್ಲಿ...
Date : Saturday, 18-11-2017
ತಿರುವನಂತಪುರಂ: ತುರ್ತು ಸರ್ಜರಿಯ ಅಗತ್ಯವಿದ್ದ 1 ತಿಂಗಳ ಮಗುವನ್ನು ಕಾಪಾಡುವ ಸಲುವಾಗಿ ಕೇರಳದ ಅಂಬ್ಯುಲೆನ್ಸ್ ಡ್ರೈವರ್ ಕೇವಲ 7 ಗಂಟೆಗಳಲ್ಲಿ 516 ಕಿಮೀ ದೂರದವರೆಗೆ ಅಂಬ್ಯುಲೆನ್ಸ್ ಚಲಾಯಿಸಿದ್ದಾನೆ. ಸುಮಾರು 13 ಗಂಟೆ ತಗಲುವ ಸಮಯವನ್ನು ಕೇವಲ 7 ಗಂಟೆಗಳಲ್ಲಿ ಕ್ರಮಿಸಿ ಮಗುವನ್ನು ಕಾಪಾಡಿದ್ದಾರೆ ಅಂಬ್ಯುಲೆನ್ಸ್ ಡ್ರೈವರ್. ಪೊಲೀಸರು...
Date : Saturday, 18-11-2017
ನವದೆಹಲಿ: ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದವರು ( PIO) ಬ್ಯಾಂಕ್ ಅಕೌಂಟ್ ಅಥವಾ ಇನ್ನಿತರ ಯಾವುದೇ ದಾಖಲೆಗಳಿಗೆ ಆಧಾರ್ ಕಾರ್ಡ್ನ್ನು ಲಿಂಕ್ ಮಾಡಬೇಕಾಗಿಲ್ಲ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ. ಹಣಕಾಸು ಅಕ್ರಮ ತಡೆ ಕಾಯ್ದೆ 2017 ಮತ್ತು ಆದಾಯ...
Date : Saturday, 18-11-2017
ಸೂರತ್: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳಗೊಳಿಸುವ ಸಲುವಾಗಿ ಸೂರತ್ನ ಮುಖ್ಯ ಚುನಾವಣಾ ಅಧಿಕಾರಿ ಮಹೇಂದ್ರ ಪಟೇಲ್ ಅವರು ವಿಭಿನ್ನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಎಲ್ಲರಿಗೂ ವೈಯಕ್ತಿಕ ಆಮಂತ್ರಣ ಪತ್ರಿಕೆಯನ್ನು ಕಳಿಹಿಸಿಕೊಡುತ್ತಿದ್ದಾರೆ. ಸೂರತ್ನ ಪ್ರತಿ ಕುಟುಂಬಕ್ಕೂ ಚುನಾವಣೆಯಲ್ಲಿ ಮತದಾನ ಮಾಡುವಂತೆ...
Date : Saturday, 18-11-2017
ನವದೆಹಲಿ: ಭಾರತದ ಸಹಾಯದೊಂದಿಗೆ ಭೂತಾನಿನಲ್ಲಿ ಮೊತ್ತ ಮೊದಲ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಲಿದೆ. 2018ರಲ್ಲಿ ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧದ 50 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ನೆಲದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವಂತೆ ಭಾರತ ಸರ್ಕಾರಕ್ಕೆ ಭೂತಾನ್ ಮನವಿ...
Date : Saturday, 18-11-2017
ನವದೆಹಲಿ: ಭಾರತದ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ವಿ.ಶಾಂತರಾಮ್ ಅವರ 116ನೇ ಜನ್ಮ ದಿನದ ಪ್ರಯುಕ್ತ ಗೂಗಲ್ ಡೂಡಲ್ ಗೌರವ ನೀಡಿದೆ. 1901ರ ನವೆಂಬರ್ 18ರಂದು ಜನಿಸಿದ ರಾಜರಾಮ್ ವಂಕುರ್ದೆ ಶಾಂತರಾಮ್ ಅವರು, ಡಾ.ಕೊಟ್ನಿಸ್ ಕಿ ಅಮರ್ ಕಹಾನಿ, ಅಮರ್...
Date : Friday, 17-11-2017
ಅಹ್ಮದಾಬಾದ್: ಗುಜರಾತ್ ಚುನಾವಣೆಗೆ 70 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಜೆಪಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಈಗಿನ ಸಿಎಂ ವಿಜಯ್ ರೂಪಾಣಿಯವರ ಹೆಸರೂ ಇದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 14 ಶಾಸಕರ ಪೈಕಿ ಆರು ಮಂದಿಗೆ ಟಿಕೆಟ್ ಕೊಡಲಾಗಿದೆ. ಈ...
Date : Friday, 17-11-2017
ಲಕ್ನೋ: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಶುಕ್ರವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಅವರ ಕಛೇರಿಯಲ್ಲಿ ಭೇಟಿಯಾದರು. ಈ ವೇಳೆ ಯೋಗಿ ಅವರು ರಾಜ್ಯದಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್/ ಅಕ್ಯೂಟ್ ಎನ್ಸೆಪಾಲಿಟಿಸ್ ಸೇರಿದಂತೆ ಇತರ ವೆಕ್ಟರ್ ಮೂಲಕ...