Date : Wednesday, 08-08-2018
ನವದೆಹಲಿ: ಭಾರತ ಮತ್ತು ನೇಪಾಳದ ನಡುವಣ 3ನೇ ಸಮನ್ವಯ ಸಭೆ ಇಂದು ನವದೆಹಲಿಯಲ್ಲಿ ಜರುಗುತ್ತಿದೆ. ಇದರಲ್ಲಿ ಭಾಗಿಯಾಗುವ ಸಲುವಾಗಿ 7 ಸದಸ್ಯರನ್ನೊಳಗೊಂಡ ನಿಯೋಗ ಭಾರತಕ್ಕೆ ಆಗಮಿಸಿದೆ. ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಮಹಾ ನಿರ್ದೇಶಕ ಶೈಲೇಂದ್ರ ಖನಲ್ ಅವರು ನೇಪಾಳ ನಿಯೋಗದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ....
Date : Wednesday, 08-08-2018
ಭೋಪಾಲ್: ತಾನು ಆಗಮಿಸಿದ್ದ ಸಭೆಯಲ್ಲಿ ಆಸನದ ಅವ್ಯವಸ್ಥೆ, ಕಾರ್ಯಕರ್ತರ ತಳ್ಳಾಟ, ನೂಕಾಟ, ಅಶಿಸ್ತನ್ನು ಕಂಡ ಮಧ್ಯಪ್ರದೇಶದ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಾಬರಿಯಾ ಅವರು, ‘ಆರ್‌ಎಸ್‌ಎಸ್ ನೋಡಿ ಶಿಸ್ತು ಕಲಿಯಿರಿ’ ಎಂದು ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ವಿಧಿಶಾದಲ್ಲಿ ನಡೆದ ಕಾಂಗ್ರೆಸ್ ವ್ಯವಸ್ಥಾಪನಾ...
Date : Wednesday, 08-08-2018
ಮುಂಬಯಿ: ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ಆ.9ರಂದು ಮತದಾನ ನಡೆಯಲಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ ಸಿಂಗ್ ಅವರು ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮನವಿಯ ಮೇರೆಗೆ ಶಿವಸೇನೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ. ಈ...
Date : Wednesday, 08-08-2018
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಚೆನ್ನೈಗೆ ಆಗಮಿಸಿ, ವಿಧಿವಶರಾಗಿರುವ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ಪ್ರಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದರು. ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಪ್ರಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ, ಇಲ್ಲಿಗೆ ಆಗಮಿಸಿದ ಪ್ರಧಾನಿಗಳು ಅಂತಿಮ...
Date : Wednesday, 08-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಕಲ್ಲಿದ್ದಲು, ಇಂಧನ, ನವೀಕರಿಸಬಹುದಾದ ಶಕ್ತಿ, ನೈಸರ್ಗಿಕ ಅನಿಲ ವಲಯಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಮೂಲಸೌಕರ್ಯ ಸಂಬಂಧಿತ ಸಚಿವಾಲಯದ ಅಧಿಕಾರಿಗಳು, ನೀತಿ ಆಯೋಗದ ಸದಸ್ಯರು ಮತ್ತು...
Date : Wednesday, 08-08-2018
ನವದೆಹಲಿ: ಇಂಟರ್ನೆಟ್ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದೆ. ಡಿಜಟಲೀಕರಣದತ್ತ ದೇಶವನ್ನು ಕೊಂಡೊಯ್ಯುವಲ್ಲಿ ಇದರ ಮಾತ್ರ ಅಗ್ರಗಣ್ಯ. ಆದರೂ ನಮ್ಮ ದೇಶದ ಬಹುಪಾಲು ಜನ ಇಂಟರ್ನೆಟ್ ಬಳಕೆಯಿಂದ ದೂರವೇ ಉಳಿದಿದ್ದಾರೆ ಎನ್ನುವುದು ವಿಷಾದನೀಯ. 15-65 ವಯೋಮಾನದ ಕೇವಲ ಶೇ.19ರಷ್ಟು ಮಂದಿ ಮಾತ್ರ ಭಾರತದಲ್ಲಿ...
Date : Wednesday, 08-08-2018
ನವದೆಹಲಿ: ಸ್ವದೇಶಿ ಜಾಗರಣ್ ಮಂಚ್‌ನ ಸಹ ಸಂಚಾಲಕ ಸ್ವಾಮಿನಾಥನ್ ಗುರುಮೂರ್ತಿ ಮತ್ತು ಉದ್ಯಮಿ ಸತೀಶ್ ಕಾಶಿನಾಥ್ ಮರಾಠೆಯವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕಾ ಸಮಿತಿಯು, ಆರ್‌ಬಿಐ ಕಾಯ್ದೆ...
Date : Wednesday, 08-08-2018
ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 165 ದೇಶಗಳ ನಾಗರಿಕರಿಗೆ 25 ಏರ್‌ಪೋರ್ಟ್ ಮತ್ತು 5 ಸೀಪೋರ್ಟ್‌ಗಳಲ್ಲಿ ಇ-ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು,...
Date : Wednesday, 08-08-2018
ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ದೇಶದಾದ್ಯಂತದಿಂದ ಒಟ್ಟು 13.8 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಅತ್ಯಧಿಕ ಪ್ರಮಾಣದ ರೂ.5.94 ಕೋಟಿ ನಕಲಿ ನೋಟುಗಳನ್ನು ಗುಜರಾತ್ ರಾಜ್ಯದಿಂದ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ...
Date : Wednesday, 08-08-2018
ಬೆಂಗಳೂರು: ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ಯ ಪ್ರಮುಖ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿದೆ. ಬಂಧಿತನನ್ನು ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂದು ಗುರುತಿಸಲಾಗಿದೆ. ಜನವರಿಯಲ್ಲಿ ಬಿಹಾರದ ಬೋಧಗಯಾದಲ್ಲಿ ಎರಡು ಬಾಂಬ್‌ಗಳು...