Date : Tuesday, 07-08-2018
ಕಳೆದ 46 ವಾರಗಳಿಂದ ಮುಂಬಯಿಯ ಮಹಿಮ್ ಬೀಚ್‌ನ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಇಂದ್ರನಿಲ್ ಸೇನಗುಪ್ತಾ ಮತ್ತು ರಬಿಯಾ ತಿವಾರಿ ದಂಪತಿ. ಮೊದಲು ನೆರೆ ಮನೆಯ ಇಬ್ಬರೊಂದಿಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈ ದಂಪತಿಗೆ ಈಗ ರಿಷಿಕುಲ್ ವಿದ್ಯಾಲಯದ 40 ವಿದ್ಯಾರ್ಥಿಗಳ...
Date : Tuesday, 07-08-2018
ನವದೆಹಲಿ: ಫೇಕ್ ನ್ಯೂಸ್‌ಗಳನ್ನು ತಡೆಗಟ್ಟುವ ಸಲುವಾಗಿ ವಾಟ್ಸಾಪ್ ಇಂಡಿಯಾ ಟೀಮ್‌ನ್ನು ರಚನೆ ಮಾಡಲಿದೆ, ಈ ಬಗ್ಗೆ ಅದು ಸರ್ಕಾರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಭಾರತದ ವಾಟ್ಸಾಪ್ ಮುಖ್ಯಸ್ಥರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಫೇಕ್ ನ್ಯೂಸ್‌ಗಳ ವಿರುದ್ಧ ಹೋರಾಟ ನಡೆಸಲು ವಾಟ್ಸಾಪ್ ಮುಂದಾಗಿದೆ....
Date : Tuesday, 07-08-2018
ಜೈಪುರ: ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿನ ಮಿಯೋನ್ ಕ ಬಾರ ಗ್ರಾಮದ ಹೆಸರನ್ನು ಮಹೇಶ್ ನಗರ ಎಂದು ಮರುನಾಮಕರಣಗೊಳಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ರಾಜಸ್ಥಾನ ಸರ್ಕಾರ ಈಗಾಗಲೇ ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅನುಮತಿಗಾಗಿ ಕಾಯುತ್ತಿದೆ....
Date : Tuesday, 07-08-2018
ನವದೆಹಲಿ: ಇತ್ತೀಚಿಗೆ ಸಮಾಪಣಗೊಂಡ 50ನೇ ಇಂಟರ್‌ನ್ಯಾಷನಲ್ ಕೆಮೆಸ್ಟ್ರಿ ಒಲಿಂಪಿಯಾಡ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು 2 ಬಂಗಾರ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ವಡೋದರದ ಧ್ಯೇಯ್ ಸಂಕಲ್ಪ್ ಗಾಂಧಿ, ಹೈದರಾಬಾದ್‌ನ ಜಿಷ್ಣು ಬಸವರಾಜು ಬಂಗಾರ ಜಯಿಸಿದ್ದಾರೆ. ದೆಹಲಿಯ ಸಂಚಿತ್ ಅಗರ್ವಾಲ್, ಮಧ್ಯಪ್ರದೇಶದ ಆಯುಷ್ ಕದಂ ಬೆಳ್ಳಿ...
Date : Tuesday, 07-08-2018
ಕೊಲಂಬೋ: ಶೀಘ್ರದಲ್ಲೇ ಶ್ರೀಲಂಕಾಗೆ ಭೇಟಿಕೊಡುವ ಭಾರತೀಯರಿಗೆ ವೀಸಾ ರಹಿತ ಪ್ರವೇಶ ಸಿಗುವ ನಿರೀಕ್ಷೆ ಇದೆ. ಅಲ್ಲಿನ ಸರ್ಕಾರ ಭಾರತ, ಚೀನಾದಂತಹ ಕೆಲವು ದೇಶಗಳ ಪ್ರಜೆಗಳಿಗೆ ವೀಸಾ ರಹಿತ ಪ್ರವೇಶ ಕಲ್ಪಿಸುವತ್ತ ಚಿಂತನೆ ಆರಂಭಿಸಿದೆ. ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಅವರು, ಟಾಸ್ಕ್...
Date : Tuesday, 07-08-2018
ನವದೆಹಲಿ: ತ್ರಿಪುರಾ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ನೂತನ ರೈಲ್ವೇ ಲೈನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 45 ಕಿಮೀ ಉದ್ದದ ಈ ರೈಲ್ವೇ ಲಿಂಕ್ ತ್ರಿಪುರಾದ ಅಗರ್ತಾಲ ಮತ್ತು ಬಾಂಗ್ಲಾದ ಚಿತ್ತಗಾಂಗ್‌ನಲ್ಲಿನ ಆಖೌರ ನಗರವನ್ನು ಸಂಪರ್ಕಿಸಲಿದೆ,...
Date : Tuesday, 07-08-2018
ನವದೆಹಲಿ: ಏರ್‌ಕ್ರಾಫ್ಟ್ ಮತ್ತು ಮಾನವ ರಹಿತ ಏರಿಯಲ್ ವೆಹ್ಹಿಕಲ್‌ಗಳ ಉತ್ಪಾದನೆಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡಿದೆ. ಈ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಗೆ ಮಾಹಿತಿಯನ್ನು ನೀಡಿದ್ದು,...
Date : Tuesday, 07-08-2018
ಅಮೇಥಿ: ಉತ್ತರಪ್ರದೇಶದ ಅಮೇಥಿ ಜಿಲ್ಲೆಯಾದ್ಯಂತ ಪೊಲೀಸರು ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 50 ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ. ಅಪರಾಧ ತಡೆಗೆ ‘ಆಪರೇಶನ್ ಆಲ್‌ಔಟ್’ ಆರಂಭಿಸಿರುವ ಅಮೇಥಿ ಪೊಲೀಸರು, ಕೈ ಸಿಕ್ಕದೆ ಸತಾಯಿಸುತ್ತಿದ್ದ ಅಪರಾಧಿಗಳನ್ನು...
Date : Tuesday, 07-08-2018
ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಉಗ್ರರನ್ನು ಸದೆ ಬಡಿಯುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿದ್ದು, ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಒರ್ವ ಆರ್ಮಿ ಮೇಜರ್, 3 ಜವಾನರು ಹುತಾತ್ಮರಾಗಿದ್ದಾರೆ. ಎಲ್‌ಓಸಿಯ ಗೋವಿಂದ ನಲ್ಲಾದ 36 ರಾಷ್ಟ್ರೀಯ ರೈಫಲ್ಸ್ ಪೋಸ್ಟ್ ಬಳಿ ಒಳನುಸುಳಲು...
Date : Tuesday, 07-08-2018
ಉಧಮ್‌ಪುರ: ಕೇಂದ್ರ ಸರ್ಕಾರದ ’ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಭಾಗವಾಗಿ ಜಮ್ಮು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗಳಿಗೆ ಹೈ ಟೆಕ್ ಕಂಪ್ಯೂಟರ್ ಲ್ಯಾಬ್‌ನ್ನು ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಪ್ರೋಗ್ರಾಂಗೂ ಇದು ಸಹಕಾರಿಯಾಗಿದೆ....