Date : Tuesday, 31-07-2018
ರಾಯ್ಪುರ: ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗಣಾ ರಣಾವತ್ ಅವರು ಸೋಮವಾರ ರಾಯ್ಪುರದಲ್ಲಿ ಸ್ಮಾರ್ಟ್‌ಫೋನ್ ಹಂಚಿಕೆ ಯೋಜನೆಗೆ ಚಾಲನೆಯನ್ನು ನೀಡಿದರು. ಸಂಚಾರ್ ಕ್ರಾಂತಿ ಯೋಜನಾದಡಿ ಛತ್ತೀಸ್‌ಗಢದಲ್ಲಿ ‘ಮೊಬೈಲ್ ತಿಹಾರ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಡಿಯಲ್ಲಿ ಮಹಿಳೆಯರಿಗೆ...
Date : Tuesday, 31-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಆ.15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಲಹೆ, ಸೂಚನೆ, ಐಡಿಯಾಗಳನ್ನು ಕಳುಹಿಸಿಕೊಡುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅಪ್ಲಿಕೇಶನ್ ಅಥವಾ ಮೈಗೌ ಅಪ್ಲಿಕೇಶನ್ ಬಳಸುವವರು ಅದರಲ್ಲಿ ಸಲಹೆ, ಸೂಚನೆಗಳನ್ನು ನೀಡುವಂತೆ ಟ್ವಿಟರ್ ಮೂಲಕ ಮೋದಿ...
Date : Tuesday, 31-07-2018
ನವದೆಹಲಿ: ಶೀಘ್ರದಲ್ಲೇ ವಾಷಿಂಗ್ಟನ್ ಮತ್ತು ಮಾಸ್ಕೋಗಳ ಇಲೈಟ್ ಮಿಸೈಲ್ ಶೀಲ್ಡ್ ಕ್ಲಬ್‌ಗೆ ಭಾರತ ಕೂಡ ಸೇರ್ಪಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, 1 ಬಿಲಿಯನ್ ಡಾಲರ್ ವೆಚ್ಚದ ಈ ಸುಧಾರಿತ ಭದ್ರತಾ ವ್ಯವಸ್ಥೆಗೆ ಅನುಮೋದನೆಯನ್ನು ನೀಡಿದೆ. ಭಾರತದ ಹಳೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು...
Date : Tuesday, 31-07-2018
ಕೋಲ್ಕತ್ತಾ: ಆನ್‌ಲೈನ್ ಶಾಪಿಂಗ್ ಆರಂಭಿಸಲು ರಿಲಾಯನ್ಸ್ ಸಂಸ್ಥೆ ಮುಂದಾಗಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್, ಅಮೇಝಾನ್‌ಗಳಿಗೆ ಸೆಡ್ಡು ಹೊಡೆಯಲಿದೆ. ಭಾರತದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಅದು ಧುಮುಕುತ್ತಿದೆ. ರಿಲಾಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈಗಾಗಲೇ...
Date : Tuesday, 31-07-2018
ನವದೆಹಲಿ: ಎಲ್ಲರನ್ನೂ ಒಳಗೊಂಡ ಹೊಸ ಭಾರತದ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನವನ್ನು ಹರಿಸಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಿಸಿದ್ದಾರೆ. ಭಾರತೀಯ ವಯಸ್ಕ ಶಿಕ್ಷಣ ಮಂಡಳಿ ಕೊಡಲ್ಪಡುವ ನೆಹರೂ ಮತ್ತು ಟ್ಯಾಗೋರ್ ಸಾಹಿತ್ಯ ಪುರಸ್ಕಾರವನ್ನು ಪ್ರದಾನ...
Date : Tuesday, 31-07-2018
ನವದೆಹಲಿ: ಭಾರತೀಯ ವಾಯುಸೇನೆಯು ಫೈಟರ್ ಏರ್‌ಕ್ರಾಫ್ಟ್‌ಗಳ ಕೊರೆತಯನ್ನು ಅನುಭವಿಸುತ್ತಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶೀಯ ಲಘು ಯುದ್ಧ ವಿಮಾನ ತೇಜಸ್‌ನ ಉತ್ಪಾದನಾ ಕಾರ್ಯವನ್ನು ತ್ವರಿತಗೊಳಿಸಲು ನಿರ್ಧರಿಸಿದೆ. ಪ್ರತಿ ವರ್ಷ 16 ತೇಜಸ್‌ನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ.ಇದಕ್ಕಾಗಿ ರೂ.1381.04 ಕೋಟಿಯನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ...
Date : Monday, 30-07-2018
ನವದೆಹಲಿ: ಭಾರತದ ಐವರು ಮಕ್ಕಳು ಇಂಟರ್‌ನ್ಯಾಷನಲ್ ಫಿಸಿಕ್ಸ್ ಓಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಕೋಟಾದ ಲೇ ಜೈನ, ಪವನ ಗೋಯಲ್, ಮುಂಬೈಯ ಭಾಸ್ಕರ ಗುಪ್ತಾ, ರಾಜಕೋಟ್‌ನ ನಿಶಾಂತ ಅಭಂಗಿ, ಕೋಲ್ಕತ್ತಾದ ಸಿದ್ಧಾರ್ಥ ತಿವಾರಿ, ಈ ಸಾಧನೆಯನ್ನು...
Date : Monday, 30-07-2018
ಚೆನ್ನೈ: ಎರಡು ಕೆಟಗರಿಗಳ ದೇಶಿಯ ಬಹುಇಂಧನ ಟ್ಯಾಂಕ್ ಎಂಜಿನ್‌ಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಚೆನ್ನೈನಲ್ಲಿ ಹಸ್ತಾಂತರ ಮಾಡಿದರು. ರಕ್ಷಣಾ ನಿರ್ಮಾಣ ಇಲಾಖೆಯಡಿಯಲ್ಲಿನ ಎಂಜಿನ್ ಫ್ಯಾಕ್ಟರಿ ಅವಧಿ (Engine Factory Avadi (EFA)) ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ...
Date : Monday, 30-07-2018
ನವದೆಹಲಿ: ತೆರಿಗೆ ಕಡಿತ ಗ್ರಾಹಕರ ಮಟ್ಟಕ್ಕೆಯೇ ಇಳಿಕೆಯಾಗಿದ್ದು, ಇದರಿಂದಾಗಿ ಅವರ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ. ದೇಶದ ಆರ್ಥಿಕತೆಯಲ್ಲಿ ಖರೀದಿ ಏರಿಕೆಯಾಗಲಿದೆಯಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ. 384 ವಸ್ತುಗಳ ಜಿಎಸ್‌ಟಿ ದರವನ್ನು ಈಗಾಗಲೇ ಇಳಕೆ ಮಾಡಲಾಗಿದೆ ಈ ಮೂಲಕ ಜಿಎಸ್‌ಟಿಯನ್ನು...
Date : Monday, 30-07-2018
ಮುಂಬೈ: ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ದುಖಃತಪ್ತ ತಂದೆಯೊಬ್ಬರು ಮುಂಬೈ ಮಹಾನಗರದ ರಸ್ತೆಗಳ ಗುಂಡಿಯನ್ನು ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ದಾದಾರಾವ್ ಬಿಲ್ಹೊರೆ ಅವರ ಪ್ರೇರಣಾದಾಯಕ ಕಾರ್ಯ ಮಗನನ್ನು ಕಳೆದುಕೊಂಡ ದುರಂತದಿಂದ ಆರಂಭವಾದುದು ವಿಷಾದನೀಯ. ಆದರೆ ತನ್ನ ಮಗನಿಗಾದ ಪರಿಸ್ಥಿತಿ...