Date : Thursday, 10-05-2018
ನವದೆಹಲಿ: ವೈಷ್ಣೋದೇವಿ ದೇಗುಲಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡುವ ತರಕೋಟ್ ಮಾರ್ಗ್‌ನ್ನು ಮೇ.19ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಜಮ್ಮು ಕಾಶ್ಮೀರದ ರೀಸಿ ಜಿಲ್ಲೆಯಲ್ಲಿನ ವ್ಯಷ್ಣೊದೇವಿ ದೇಗುಲಕ್ಕೆ 7 ಮೀಟರ್‌ಗಳ ಪರ್ಯಾಯ ಟ್ರ್ಯಾಕ್‌ನ್ನು ತರಕೋಟ್ ಮಾರ್ಗ್ ಒದಗಿಸುತ್ತದೆ. ಅತ್ಯಂತ ಸ್ವಚ್ಛ ಮತ್ತು ಸುಂದರ ಮಾರ್ಗ...
Date : Thursday, 10-05-2018
ಚಂಡೀಗಢ: ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ನೀಡಲು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು, ಇಸ್ರೇಲ್ ಬಂಡವಾಳದಾರರನ್ನು ಮತ್ತು ತಂತ್ರಜ್ಞಾನ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್‌ನಲಿ 20ನೇ ಅಂತಾರಾಷ್ಟ್ರಿಯ ಅಗ್ರಿಟೆಕ್‌ನಲ್ಲಿ ಭಾಗವಹಿಸಿ...
Date : Thursday, 10-05-2018
ಚಟ್ಟೋಗ್ರಾಮ್: ಮಯನ್ಮಾರ್‌ನಿಂದ ನಿರಾಶ್ರಿತರಾಗಿ ಬಾಂಗ್ಲಾದೇಶಕ್ಕೆ ವಲಸೆ ಹೋಗಿರುವ ರೊಹಿಂಗ್ಯಾ ಮುಸ್ಲಿಮರಿಗಾಗಿ ಭಾರತ ಐಎನ್‌ಎಸ್ ಐರಾವತ ನೌಕಾ ಹಡಗಿನಲ್ಲಿ 373 ಟನ್‌ಗಳಷ್ಟು ಆಹಾರ, ಮತ್ತಿತರ ಸಾಮಾಗ್ರಿಗಳನ್ನು ಪೂರೈಕೆ ಮಾಡಿದೆ. ಹಾಲಿನ ಹುಡಿ, ಶಿಶು ಆಹಾರ, ರೈನ್‌ಕೋಟ್, ಗಮ್‌ಬೂಟ್ಸ್, ಒಣ ಮೀನು ಇತ್ಯಾದಿ ಸಮಾಗ್ರಿಗಳನ್ನು ಹೊತ್ತು...
Date : Thursday, 10-05-2018
ಲಕ್ನೋ: ಕೆಲವು ಮಾರಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಉತ್ತರಪ್ರದೇಶ ಸರ್ಕಾರದೊಂದಿಗೆ ಅಮೆರಿಕಾದ ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ಕೈಜೋಡಿಸಲಿದೆ ಎಂದು ಯುಪಿ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ. ಜಪಾನೀಸ್ ಎನ್ಸೆಫಾಲಿಟಿಸ್(ಜೆಇ), ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ಮುಂತಾದ ರೋಗಗಳನ್ನು ಹೋಗಲಾಡಿಸುವ ಸಲುವಾಗಿ ಸ್ಟ್ಯಾನ್ಫೋರ್ಡ್...
Date : Thursday, 10-05-2018
ಲಕ್ನೋ: ಲಕ್ನೋ ವೈದ್ಯರೊಬ್ಬರು ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ವೀರ ಯೋಧರ ಋಣ ಸಂದಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಯೋಧರ ಕುಟುಂಬ ಸದಸ್ಯರಿಗೆ ಇವರು ಉಚಿತವಾಗಿ ಚಿಕಿತ್ಸೆ, ಔಷಧಿಗಳನ್ನು ನೀಡುತ್ತಿದ್ದಾರೆ. ಡಾ. ಅಜಯ್ ಚೌಧರಿ ಅವರ ಗೋಮತಿ ನಗರದಲ್ಲಿನ ಕ್ಲಿನಿಕ್‌ನಲ್ಲಿ ಯೋಧರ ಕುಟುಂಬ...
Date : Thursday, 10-05-2018
ಎರ್ನಾಕುಲಂ :ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರು ನಿತ್ಯ ಪುಸ್ತಕಗಳಲ್ಲಿ ತಲ್ಲೀನರಾಗುತ್ತಾರೆ, ಆದರೆ ಕೇರಳ ರೈಲ್ವೇ ಸ್ಟೇಶನ್‌ನ ಕೂಲಿಯೊಬ್ಬ ಅಲ್ಲಿ ಲಭ್ಯವಿದ್ದ ಉಚಿತ ವೈಫೈ ಸೇವೆಯನ್ನು ಬಳಸಿ ಕೇರಳ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಶ್ರೀನಾಥ್ ಎರ್ನಾಕುಲ ಜಂಕ್ಷನ್ ಸ್ಟೇಶನ್‌ಗೆ ಬಂದಿಳಿಯುವ ಪ್ರಯಾಣಿಕರ...
Date : Thursday, 10-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಭೇಟಿಕೊಡಲಿದ್ದು, ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರು ಆರ್ಮಿ ಬೇಸ್ ಕ್ಯಾಂಪ್‌ಗೆ ಭೇಟಿಕೊಟ್ಟ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ, ಅವರು ಭೇಟಿಕೊಟ್ಟ ದಶಕಗಳ ಬಳಿಕ ರಾಷ್ಟ್ರಪತಿ ಕೋವಿಂದ್...
Date : Thursday, 10-05-2018
ಶ್ರೀನಗರ: ಇತ್ತೀಚಿಗಷ್ಟೇ ಬಾರಮುಲ್ಲಾ ಪೊಲೀಸರಿಂದ ಬಂಧಿತನಾದ ಲಷ್ಕರ್-ಇ-ತೋಯ್ಬಾ ಉಗ್ರನೊಬ್ಬ, ಸೇನೆಯಿಂದಾಗಿ ನಾನು ಬದುಕುಳಿದೆ ಎನ್ನುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ತಪ್ಪೊಪ್ಪಿಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಉಗ್ರ ಅಜೀಝ್ ಗುಜ್ರಿ, ತಪ್ಪು ಹಾದಿಯಲ್ಲಿರುವ ಇತರ ಉಗ್ರರಿಗೆ ಕುಟುಂಬ ಮತ್ತು...
Date : Thursday, 10-05-2018
ಪನಾಮ: ಭಯೋತ್ಪಾದನೆಯ ವಿರುದ್ಧ ಜಂಟಿ ಸಮರ ನಡೆಸಲು ಭಾರತ ಮತ್ತು ಪನಾಮ ಪರಸ್ಪರ ಸಮ್ಮತಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪನಾಮ ಅಧ್ಯಕ್ಷ ಜಾನ್ ಕಾರ್ಲೊಸ್ ವರೇಲಾ ನಡುವೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಬಗ್ಗೆ ಮಾಹಿತಿ ನೀಡಿರುವ...
Date : Thursday, 10-05-2018
ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ, 2024ರವರೆಗೂ ಪ್ರಧಾನಿ ಹುದ್ದೆ ಖಾಲಿಯಿಲ್ಲ ಎಂದು ಬಿಜೆಪಿ ಹೇಳಿದೆ. ಇತ್ತೀಚಿಗೆ ರಾಹುಲ್ ಅವರು, ನಾನು ಪ್ರಧಾನಿಯಾಗಲು ಸಿದ್ಧವಾಗಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಮುಖಂಡ...