Date : Friday, 11-05-2018
ನವದೆಹಲಿ: ಗಂಗಾ ಶುದ್ಧೀಕರಣಕ್ಕೆ ಮತ್ತು ಶೇ.70ರಿಂದ ಶೇ.80ರಷ್ಟು ನೀರಿನ ಗುಣಮಟ್ಟ ವೃದ್ಧಿಗೆ ಮಾರ್ಚ್ 2019ರ ಡೆಡ್‌ಲೈನ್ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ನಮಾಮಿ ಗಂಗಾ ಯೋಜನೆಗೆ ಸಂಬಂಧಿಸಿದ ಹಲವಾರು ಯೋಜನೆಗಳು ಪೂರ್ಣಗೊಳ್ಳಲಿದೆ, 2019ರ...
Date : Friday, 11-05-2018
ನವದೆಹಲಿ: ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಬಿಜೆಪಿಯ ಕಿಸಾನ್ ಮೋರ್ಚಾ ದೇಶದಾದ್ಯಂತ ‘ಕಿಸಾನ್ ಸಂವಾದ್’ ಎಂಬ ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ದೇಶದ ಪ್ರತಿ ಗ್ರಾಮದಲ್ಲೂ ರೈತ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಸಂಸದ ಹಾಗೂ ಕಿಸಾನ್ ಮೋರ್ಚಾ...
Date : Friday, 11-05-2018
ನವದೆಹಲಿ: 1998ರಲ್ಲಿ ಭಾರತ ರಾಜಸ್ಥಾನದ ಪೋಕ್ರಾನ್‌ನಲ್ಲಿ ನಡೆಸಿದ್ದ ಐತಿಹಾಸಿಕ ಪರಮಾಣು ಪರೀಕ್ಷೆಗೆ 20 ವರ್ಷಗಳು ಆಗಿವೆ. ಮೇ 11 ಮತ್ತು 13ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು ಮೇ 11ರಂದು ಸಂಜೆ 3.45ರ ಸುಮಾರಿಗೆ 3 ಸ್ಫೋಟಗಳನ್ನು ಭಾರತ ನಡೆಸಿತ್ತು, ಮೇ 13ರಂದು 2 ನ್ಯೂಕ್ಲಿಯರ್ ಡಿವೈಸ್‌ಗಳನ್ನು...
Date : Friday, 11-05-2018
ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೇಪಾಳಕ್ಕೆ ಬಂದಿಳಿದಿದ್ದು, ಅಲ್ಲಿನ ಜನಕಪುರದ ಪ್ರಸಿದ್ಧ ರಾಮ ಜಾನಕಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಮತ್ತು ಅವರ ಉನ್ನತ ಅಧಿಕಾರಿಗಳು ದೇಗುಲದ ದ್ವಾರದ ಬಳಿಕ ಮೋದಿಯವರನ್ನು ಬರಮಾಡಿಕೊಂಡರು. ಸ್ಥಳಿಯ...
Date : Friday, 11-05-2018
ನವದೆಹಲಿ: ಭಾರತದ ಲೆಜೆಂಡರಿ ನೃತ್ಯಗಾರ್ತಿ ಮೃನಾಲಿನಿ ಸಾರಾಭಾಯ್ ಅವರ 100ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಗೂಗಲ್ ಡೂಡಲ್ ಗೌರವ ಸಮರ್ಪಿಸಿದೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಷ್ಕೃತೆ ಸಾರಾಭಾಯ್ ಅವರು 1918ರ ಮೇ11ರಂದು ಜನಿಸಿದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಯಂನಲ್ಲಿ ಇವರು ಪರಿಣಿತೆಯಾಗಿದ್ದರು. ರವೀಂದ್ರ...
Date : Friday, 11-05-2018
ಗಾಂಧೀನಗರ: ಕಳೆದ ವರ್ಷ ಬಂಧಿತರಾದ ಐಎಸ್‌ಐಎಸ್‌ನ ಇಬ್ಬರು ಉಗ್ರರು, ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಗುಜರಾತ್ ಭಯೋತ್ಪಾದನಾ ವಿರೋಧಿ ಪಡೆ(ಎಟಿಎಸ್)ಯ ತನಿಖೆಯಿಂದ ಬಹಿರಂಗವಾಗಿದೆ. ಬಂಧಿತರು ತಮ್ಮ ಸಹಚರರೊಂದಿಗೆ ಪ್ರಧಾನಿ ಹತ್ಯೆ ಮಾಡುವ ಬಗ್ಗೆ ಮಾತುಕತೆ...
Date : Friday, 11-05-2018
ನವದೆಹಲಿ: ಟ್ವಿಟರ್ ಖಾತೆಯ ಪ್ರೊಫೈಲ್‌ನಲ್ಲಿ ‘ಭಾರತ ಆಕ್ರಮಿತ ಕಾಶ್ಮೀರ’ ನಿವಾಸಿ ಎಂದು ಬರೆದುಕೊಂಡು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ಸಹಾಯಕ್ಕಾಗಿ ಅಂಗಲಾಚಿತ ವಿದ್ಯಾರ್ಥಿಯೊಬ್ಬನಿಗೆ ಅವರು ತಕ್ಕ ಪ್ರತಿಕ್ರಿಯನ್ನೇ ನೀಡಿದ್ದಾರೆ. ‘ನೀವು ಜಮ್ಮು ಕಾಶ್ಮೀರ ರಾಜ್ಯದವರೇ ಆಗಿದ್ದರೆ ನಿಮಗೆ ಖಂಡಿತವಾಗಿಯೂ ಸಹಾಯ...
Date : Thursday, 10-05-2018
ಸಿಯಾಚಿನ್: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿಶ್ವದ ಅತೀದ ಎತ್ತರದ ಯುದ್ಧ ಭೂಮಿ ಲಡಾಖ್‌ನಲ್ಲಿನ ಸಿಯಾಚೆನ್‌ಗೆ ಗುರುವಾರ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದರು. ಯೋಧರೊಂದಿಗೆ ಮಾತನಾಡಿದ ಅವರು, ‘ನಿಮ್ಮನ್ನು ಭೇಟಿಯಾಗುವ ನನ್ನ ಕುತೂಹಲಕ್ಕೂ ಒಂದು ಕಾರಣವಿದೆ. ಪ್ರತಿ ಭಾರತೀಯ ಮನದಲ್ಲೂ...
Date : Thursday, 10-05-2018
ನವದೆಹಲಿ: ದೇಶದ ಎಲ್ಲಾ ಆಧುನಿಕ ರೈಲುಗಳ ಕೋಚ್‌ಗಳು ಬ್ಲ್ಯಾಕ್ ಬಾಕ್ಸ್, ಕೋಚ್ ಇನ್‌ಫಾರ್ಮೇಶನ್, ಡಯೋಗ್ನೋಸ್ಟಿಕ್ ಸಿಸ್ಟಮ್ ಮುಂತಾತ ವ್ಯವಸ್ಥೆಗಳನ್ನು ಶೀಘ್ರದಲ್ಲೇ ಹೊಂದಲಿದೆ. ಇವುಗಳನ್ನು ಸ್ಮಾರ್ಟ್ ಕೋಚ್‌ಗಳೆಂದು ಕರೆಯಲಾಗುತ್ತದೆ. ದೇಶದ ಮೊದಲ ಸ್ಮಾರ್ಟ್ ಕೋಚ್‌ನ್ನು ಮೇ.11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನದಂದು ರಾಯ್ ಬರೇಲಿ...
Date : Thursday, 10-05-2018
ಶ್ರೀನಗರ: ಕಾಶ್ಮೀರದ ಕಲ್ಲು ತೂರಾಟಗಾರರಿಗೆ ಕಟು ಸಂದೇಶ ರವಾನಿಸಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಭಾರತೀಯ ಸೇನೆಯೊಂದಿಗೆ ಹೋರಾಡಲು ಅವರಿಗೆ ಸಾಧ್ಯವಿಲ್ಲ ಮತ್ತು ಆಜಾದಿಯನ್ನು ಅವರು ಪಡೆದುಕೊಳ್ಳಲು ಎಂದೂ ಸಾಧ್ಯವಿಲ್ಲ ಎಂದಿದ್ದಾರೆ. ಉಗ್ರ ಸಂಘಟನೆಗಳು ಹೊಸದಾಗಿ ನೇಮಕಾತಿಗಳನ್ನು ಮಾಡಿಕೊಳ್ಳುತ್ತಲೇ...