Date : Wednesday, 16-05-2018
ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ಮಂದಿರಕ್ಕೆ ಈ ವರ್ಷ ಯಾತ್ರೆಕೈಗೊಳ್ಳಲು ಇದುವರೆಗೆ ಸುಮಾರು 1.70 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲಿದ್ದು, 60 ದಿನಗಳವರೆಗೆ ಮುಂದುವರೆಯಲಿದೆ. ದೇಶದಾದ್ಯಂತ 1.69 ಲಕ್ಷ ಮಂದಿ ಯಾತ್ರೆಗೆ...
Date : Wednesday, 16-05-2018
ಚೆನ್ನೈ: ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ರೈಲ್ ಕೋಚ್ ಎಕ್ಸ್‌ಪೋ ಚೆನ್ನೈನಲ್ಲಿ ಮೇ 17 ರಿಂದ 19 ರ ವರೆಗೆ ಆಯೋಜನೆಗೊಳ್ಳುತ್ತಿದೆ. ರೈಲ್ ಕೋಚ್‌ಗಳು ಮತ್ತು ಟ್ರೈನ್ ಸೆಟ್‌ಗಳ ಮೇಲೆ ಗಮನ ಹರಿಸುವ ಸಲುವಾಗಿ ಈ ರೈಲ್ ಕೋಚ್ ಎಕ್ಸ್‌ಪೋ ಜರುಗುತ್ತದೆ....
Date : Wednesday, 16-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2017ರ ಸಾಲಿನ ನ್ಯಾಷನಲ್ ಜಿಯೋಸೈನ್ಸ್ ಅವಾರ್ಡ್ ನ್ನು ಬುಧವಾರ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿದ್ದು, ನಮ್ಮ ಜಿಡಿಪಿ ಮತ್ತು ಅಭಿವೃದ್ಧಿ ಮುಂಬರುವ ದಶಕಗಳಲ್ಲಿ ಇನ್ನಷ್ಟು...
Date : Wednesday, 16-05-2018
ನವದೆಹಲಿ: ಸರ್ಕಾರಿ ಕಟ್ಟಡಗಳು ವಿಕಲಚೇತನ ಸ್ನೇಹಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ದೆಹಲಿ ಪಿಡಬ್ಲ್ಯೂಡಿ ಆಡಿಟ್ ನಡೆಸಲು ನಿರ್ಧರಿಸಿದೆ. ಆಡಿಟ್ ನಡೆಸಲು ಸಾರ್ವಜನಿಕ ಕಾರ್ಯ ಇಲಾಖೆ ಆಡಿಟ್ ನಡೆಸಲು ಪಿಡಬ್ಲ್ಯೂಡಿಗೆ ಜೂನ್ 30ರ ಡೆಡ್‌ಲೈನ್‌ನನ್ನು ನೀಡಿದೆ. ಆಡಿಟ್ ಅಂತ್ಯವಾದ ಬಳಿಕ ಸರ್ಕಾರಿ...
Date : Wednesday, 16-05-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ...
Date : Wednesday, 16-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ.21ರಂದು ರಷ್ಯಾ ಭೇಟಿಗೆ ಸಜ್ಜಾಗಿದ್ದು, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಮಿತ್‌ನಲ್ಲಿ ಭಾಗಿಯಾಗಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದ ಬಳಿಕ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಅದೇ ತರನಾದ...
Date : Wednesday, 16-05-2018
ಡೆಹ್ರಾಡೂನ್: ಸುಮಾರು 20 ಲಕ್ಷ ಕುಟುಂಬಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಸದುದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆಯನ್ನು ಉತ್ತರಾಖಂಡದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡದ ಅರ್ಧದಷ್ಟು ಭಾಗದಲ್ಲಿ ನಡೆಸಲಾದ ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ಅನ್ವಯ ಸುಮಾರು 5.38...
Date : Wednesday, 16-05-2018
ಕೊಚ್ಚಿ: ವಗಾಮೋನ್ ಸಿಮಿ ಪ್ರಕರಣದ 18 ತಪ್ಪಿತಸ್ಥರಿಗೆ ಕೇರಳದ ಎನ್‌ಐಎ ಕೋರ್ಟ್ ಮಂಗಳವಾರ 7 ವರ್ಷಗಳ ಸಜೆಯನ್ನು ವಿಧಿಸಿದೆ. ತಪ್ಪಿತಸ್ಥರು 2007ರಲ್ಲಿ ಕೇರಳದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದ ಭಯೋತ್ಪಾದನಾ ಸಂಸ್ಥೆಯೊಂದರ ಸದಸ್ಯರಾಗಿದ್ದಾರೆ. ಮೇ.14ರಂದು ಸಿಮಿ ಸಂಘಟನೆಯ ಸ್ಥಾಪಕ ಸಫ್ದಾರ್ ನಗೋರಿ ಸೇರಿದಂತೆ...
Date : Wednesday, 16-05-2018
ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಕರು ಹಾಜರಾತಿ ಕರೆಯುವಾಗ ‘ಎಸ್ ಸರ್’ ಅಥವಾ ‘ಎಸ್ ಮೇಡಂ’ ಬದಲಿಗೆ ‘ಜೈ ಹಿಂದ್’ ಹೇಳುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಮಧ್ಯಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಮಂಡಳಿ ಈ ಆದೇಶವನ್ನು ಹೊರಡಿಸಿದೆ. ಮಕ್ಕಳಲ್ಲಿ...
Date : Wednesday, 16-05-2018
ನವದೆಹಲಿ: ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಪಿಂಚಣಿಯನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ವೈಯಕ್ತಿಕ ರಾಜ್ಯ ಖಾತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಸ್ವಯಂಸೇವಾ ಏಜೆನ್ಸಿಗಳ 30ನೇ ಸ್ಥಾಯಿಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕುಗಳಿಗೆ ಭೇಟಿಕೊಡದೆ ತಂತ್ರಜ್ಞಾನವನ್ನು ಬಳಸಿ...