ನವದೆಹಲಿ: ಭಾರತೀಯ ವಾಯುಸೇನೆ 2018ರ ಅಂತ್ಯದೊಳಗೆ ಸೂಪರ್ಸಾನಿಕ್ ಬ್ರಹ್ಮೋಸ್ ಏರ್ ಲಾಂಚ್ಡ್ ಕ್ರೂಸ್ ಮಿಸೈಲ್ (ALCM)ನ್ನು ಪರೀಕ್ಷೆಗೊಳಪಡಿಸಲಿದೆ. ಈ ಬಗೆಗಿನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಸುಖೋಯ್ ಸು-30 ಎಂಕೆಐ ಏರ್ ಫೈಟರ್ ಮೂಲಕ ಬ್ರಹ್ಮೋಸ್ ಕ್ಷಪಣಿಯನ್ನು ಚಿಮ್ಮಿಸಲು ಮತ್ತು 40 ಜೆಟ್ಗಳಲ್ಲಿ ಕ್ರೂಸ್ ಮಿಸೈಲ್ನ್ನು ಏಕೀಕೃತಗೊಳಿಸಲು ವಾಯುಸೇನೆ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಈ ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ವಾಯುಸೇನೆಯ ಅತ್ಯಗತ್ಯ ಬೇಡಿಕೆಗಳನ್ನು ಪೂರೈಸಿ, ಅದರ ಸಾಮರ್ಥ್ಯವನ್ನು ಹೆಚ್ಚಳಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.