News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2028ರ ವೇಳೆಗೆ ಜನಸಂಖ್ಯೆಯಲ್ಲಿ ಟೋಕಿಯೋವನ್ನು ಹಿಂದಿಕ್ಕಲಿದೆ ದೆಹಲಿ

ನವದೆಹಲಿ: ವಿಶ್ವದ ಮೂರನೇ ಎರಡು ಭಾಗದಷ್ಟು ಜನ 2050ರ ವೇಳೆಗೆ ನಗರಪ್ರದೇಶದಲ್ಲೇ ಜೀವಿಸಲಿದ್ದಾರೆ, ಭಾರತ, ಚೀನಾ ಮತ್ತು ನೈಜೀರಿಯಾದಲ್ಲಿ ಈ ಏರಿಕೆ ಕೇಂದ್ರೀಕೃತವಾಗಿರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 37 ಮಿಲಿಯನ್ ಜನಸಂಖ್ಯೆ ಹೊಂದಿರುವ ಟೋಕಿಯೋ ನಗರ ಈಗ ಜಗತ್ತಿನ ಅತೀ...

Read More

ಅನಾಥವಾಗಿ ಫುಟ್‌ಪಾತ್‌ನಲ್ಲಿ ಬದುಕುತ್ತಿದ್ದ ಶಿಕ್ಷಕನ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

ಭೋಪಾಲ್: ರಸ್ತೆ ಬದಿಯಲ್ಲಿ ಅನಾಥರಾಗಿ ತಿರುಗಾಡುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ ಅವರ ವಿದ್ಯಾರ್ಥಿಗಳು. ಅವರಿಗೆ ಉಳಿದುಕೊಳ್ಳಲು ನಿವಾಸ ನೀಡಿದ್ದು ಮಾತ್ರವಲ್ಲದೇ ಅವರ ಕುಟುಂಬಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ನಳಂದ ಶಾಲೆಯ ಭೌತಶಾಸ್ತ್ರ ಶಿಕ್ಷಕ ವಿಜಯ್ ಝೋಪೆ ಅವರು ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ...

Read More

ಬೌದ್ಧಿಕ ಆಸ್ತಿ ಸಂರಕ್ಷಣೆಗೆ ‘ಐಪಿ-ನಾನಿ’ಯ ಅನಾವರಣ

ನವದೆಹಲಿ: ಬೌದ್ಧಿಕ ಆಸ್ತಿ(ಐಪಿ)ಗೆ ಸಂಬಂಧಿಸಿದ ಅಪರಾಧಗಳ ವಿರುದ್ಧ ಹೋರಾಡಲು ಸರ್ಕಾರ ಮತ್ತು ತನಿಖಾ ಏಜೆನ್ಸಿಗಳಿಗೆ ಸಹಾಯ ಮಾಡಬಲ್ಲ ಇಂಟೆಲೆಕ್ಚುವಲ್ ಪ್ರಾಪರ್ಟಿ(ಐಪಿ)ಮಸ್ಕಾಟ್-ಐಪಿ ನಾನಿಯನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದ್ದಾರೆ. ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮದ ಬಗ್ಗೆ ನಡೆದ ವಿಚಾರಸಂಕಿರಣದಲ್ಲಿ ಐಪಿ-ನಾನಿಯನ್ನು...

Read More

ತೇಲುವ ದೋಣಿಯಲ್ಲಿ ಸಂಪುಟ ಸಭೆ ನಡೆಸಿದ ಉತ್ತರಾಖಂಡ

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಸಂಪುಟ ಸಭೆಯನ್ನು ತೆಹ್ರಿ ಸರೋವರದಲ್ಲಿ ತೇಲುವ ದೋಣಿಯಲ್ಲಿ ನಡೆಸುವ ಮೂಲಕ ಎಲ್ಲರ ಗಮನಸೆಳೆದಿದೆ. ಈ ಮೂಲಕ ಉತ್ತರಾಖಂಡ ಪ್ರವಾಸೋದ್ಯಮ ರಾಜ್ಯವಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪ್ರವಾಸೋದ್ಯಮದ ಸಹಾಯದೊಂದಿಗೆ ನೂರಾರು ಯುವಕರಿಗೆ ಉದ್ಯೋಗವಕಾಶ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ...

Read More

ಕೃಷ್ಣನ ಭವ್ಯ ಮೂರ್ತಿ ನಿರ್ಮಾಣದಲ್ಲಿ ಧಾರ್ಮಿಕ ಸೌಹಾರ್ದ

ಸೈಫೈ: ಉತ್ತರಪ್ರದೇಶ ಸೈಫೈನಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಕೃಷ್ಣ ಮೂರ್ತಿ ಒಂದು ಎಂಜಿನಿಯರಿಂಗ್ ಅದ್ಭುತವೂ ಆಗಿದೆ. 51 ಅಡಿ ಎತ್ತರದ, 60 ಟನ್ ಹಿತ್ತಾಳೆ ಮತ್ತು ಕಂಚು ಮಿಶ್ರಿತ ಈ ಮೂರ್ತಿ ವಿಭಿನ್ನತೆಯಲ್ಲಿ ವೈವಿಧ್ಯತೆಯನ್ನು ಸಾರುತ್ತಿದೆ. ಅಲ್ಲದೇ ಧಾರ್ಮಿಕ ಕನಸಿನ ಸಾಕಾರವೂ ಹೌದು....

Read More

ರಾಷ್ಟ್ರೀಯ ಜೈವಿಕ ಇಂಧನ ನೀತಿ 2018 – ಕೇಂದ್ರ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ರಾಷ್ಟ್ರೀಯ ಜೈವಿಕ ಇಂಧನ ನೀತಿ-2018’ಕ್ಕೆ ಅನುಮೋದನೆಯನ್ನು ನೀಡಲಾಯಿತು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2009ರಲ್ಲಿ ಈ ಕರಡು ನೀತಿಯನ್ನು ರಚಿಸಿದ್ದು, ಭಾರತದಲ್ಲಿ ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ...

Read More

ಸ್ವಚ್ಛ ಸರ್ವೇಕ್ಷಣ್ 2018: ಜಾರ್ಖಾಂಡ್‌ಗೆ ಮೊದಲ ಸ್ಥಾನ

ರಾಂಚಿ: ಸ್ವಚ್ಛ ಸರ್ವೇಕ್ಷಣ್ 2018ರ ಅತ್ಯುತ್ತಮ ಸ್ವಚ್ಛ ರಾಜ್ಯವಾಗಿ ಜಾರ್ಖಾಂಡ್ ಹೊರಹೊಮ್ಮಿದೆ. 2016ಕ್ಕೆ ಹೋಲಿಸಿದರೆ ಜಾರ್ಖಾಂಡ್ ಸ್ವಚ್ಛತೆಯಲ್ಲಿ ಈ ಬಾರಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದೆ. ಇಲ್ಲಿನ ರಾಜಧಾನಿ ರಾಂಚಿ, ನಗರಗಳಾದ ಗಿರಿಡ್ಹ್, ಬುಂಡು, ಪಕುಡ್ ಮತ್ತು ಚೈಬಸಗಳು ಸ್ವಚ್ಛತೆಯಲ್ಲಿ ಅತ್ಯುತ್ತಮ ಮೈಲಿಗಲ್ಲನ್ನು...

Read More

ಉತ್ತರಕೊರಿಯಾಗೆ ಭೇಟಿಕೊಟ್ಟ ಸಚಿವ ವಿಕೆ ಸಿಂಗ್

ನವದೆಹಲಿ: ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಉನ್ನತ ಮುಖಂಡರೊಬ್ಬರು ಉತ್ತರಕೊರಿಯಾಗೆ ಭೇಟಿಯಿತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಪ್ಯಾಂಗ್ಯಾಂಗ್‌ಗೆ ತೆರಳಿದ್ದಾರೆ. ಉತ್ತರಕೊರಿಯಾದ ವಿದೇಶಾಂಗ ಸಚಿವ ರಿ ಯಾಂಗ್ ಹೊ ಸೇರಿದಂತೆ ಹಲವಾರು ಮುಖಂಡರೊಂದಿಗೆ ಅವರು...

Read More

ಆಂಧ್ರದಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬುಧವಾರ ಸಂಪುಟ ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಂಧ್ರದ ಅನಂತ್‌ಪುರ್ ಜಿಲ್ಲೆಯ ಜಂತಲೂರ್ ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿದೆ. ವಿವಿ ಸ್ಥಾಪನೆಗೆ ಮೊದಲ...

Read More

ಶಾಲೆಯನ್ನು ‘ಶಿಕ್ಷಾ ಎಕ್ಸ್‌ಪ್ರೆಸ್’ ಆಗಿ ಪರಿವರ್ತಿಸಿದ ಗ್ರಾಮಸ್ಥರು

ಸಿರ್ಸಾ: ಶಿಕ್ಷಣವನ್ನು ಮಕ್ಕಳಿಗೆ ಆಕರ್ಷಣಿಯವನ್ನಾಗಿಸಲು, ಮಕ್ಕಳಲ್ಲಿ ಶಿಕ್ಷಣ ಮತ್ತು ಶಾಲೆ ಬಗ್ಗೆ ಪ್ರೀತಿ ಮೂಡಿಸಲು ಗ್ರಾಮಸ್ಥರೆಲ್ಲಾ ಸೇರಿ ಹಣ ಹಾಕಿ ಶಾಲೆಯನ್ನು ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಶಾಲೆಯ ಪ್ರತಿ ತರಗತಿಗಳನ್ನು ರೈಲ್ವೇ ಕೋಚ್‌ನಂತೆ ವಿನ್ಯಾಸಪಡಿಸಲಾಗಿದೆ, ಓಪನ್ ಏರಿಯಾವನ್ನು ಫ್ಲಾಟ್‌ಫಾರ್ಮ್‌ನಂತೆ ಪರಿವರ್ತಿಸಲಾಗಿದೆ....

Read More

Recent News

Back To Top