Date : Tuesday, 24-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ, ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ನಿರ್ಮಾಣದ ಕಾರ್ಯ ದುಪ್ಪಟ್ಟಾಗಿದೆ. 2018ರ ಹಣಕಾಸು ವರ್ಷದಲ್ಲಿ ದಿನಕ್ಕೆ 27 ಕಿಲೋ ಮೀಟರ್ ರಸ್ತೆಗಳ ನಿರ್ಮಾಣವಾಗುತ್ತಿದೆ, 2014ಕ್ಕೆ...
Date : Tuesday, 24-07-2018
ದಿಸ್ಪುರ್: ಅಸ್ಸಾಂ ಸಂಪೂರ್ಣ ಸ್ವಚ್ಛತೆಯ ಗುರಿಯನ್ನು ತಲುಪುವ ಹಾದಿಯಲ್ಲಿದೆ. ಈಗಾಗಲೇ ಅಲ್ಲಿ ‘ಸ್ವಚ್ಛ ಭಾರತ’ದಡಿಯ ಶೇ.88ರಷ್ಟು ಕಾರ್ಯಗಳು ಪೂರ್ಣಗೊಂಡಿದೆ. 2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆಯನ್ನು ನೀಡಿದ್ದರು. 2019ರ ಅಕ್ಟೋಬರ್ 2ರ ವೇಳೆಗೆ ಸಂಪೂರ್ಣ ಭಾರತವನ್ನು...
Date : Tuesday, 24-07-2018
ಮುಂಬಯಿ: ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಬ್ಬರ್ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಕೆ ಮಾಡುವುದಕ್ಕೆ ಉತ್ತೇಜನ ನೀಡುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ. ‘ರಬ್ಬರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡುವುದರಿಂದ ರಸ್ತೆಗಳ ನಿರ್ಮಾಣ ಕಾರ್ಯದ ವೆಚ್ಚ ತಗ್ಗುತ್ತದೆ...
Date : Tuesday, 24-07-2018
ನವದೆಹಲಿ: ದೇಶದ 29 ರಾಜ್ಯಗಳ ಪೈಕಿ 28 ರಾಜ್ಯಗಳಲ್ಲಿ 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಸಿದ್ಧತೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪೂರ್ಣಗೊಳಿಸಿದ್ದಾರೆ. ಕಳೆದ 40 ದಿನಗಳಲ್ಲಿ ಅವರು ಚುನಾವಣಾ ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವಾರಾಂತ್ಯದಲ್ಲಿ ಹಿಮಾಚಲ ಪ್ರದೇಶಕ್ಕೆ...
Date : Tuesday, 24-07-2018
ನವದೆಹಲಿ: ಗುಂಪು ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಸೋಮವಾರ ಸಚಿವರುಗಳ ತಂಡವನ್ನು ರಚನೆ ಮಾಡಿ ಇಂತಹ ಪ್ರಕರಣಗಳ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದೆ. ರಾಜಸ್ಥಾನದ ಅಲ್ವರ್‌ನಲ್ಲಿ ಗೋ ಸಾಗಾಟಗಾರನನ್ನು ಹಿಡಿದು ತಂಡವೊಂದು ಹಲ್ಲೆ ಮಾಡಿತ್ತು, ಈ ಪ್ರಕರಣ...
Date : Tuesday, 24-07-2018
ಕಿಗಲಿ: ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ಪವಲ್ ಕಗಮೆ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. ಬಳಿಕ ಆ ರಾಷ್ಟ್ರಕ್ಕೆ 200 ಮಿಲಿಯನ್ ಡಾಲರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ. ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ಸಹಕಾರವನ್ನು ಬಲಿಷ್ಠಗೊಳಿಸುವ...
Date : Tuesday, 24-07-2018
ನವದೆಹಲಿ: ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಇರಾನ್ ಭಾರತದ ಎರಡನೇ ಅತೀದೊಡ್ಡ ಇಂಧನ ಪೂರೈಕಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಇರಾಕ್ ನಂ.1 ಸ್ಥಾನದಲ್ಲಿದೆ. ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ 5.22 ಮಿಲಿಯನ್ ಟನ್ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿ ಮಾಡಿದೆ, ಇರಾನ್‌ನಿಂದ 5.6...
Date : Tuesday, 24-07-2018
ನವದೆಹಲಿ: ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಹೈಡ್ರೋಕಾರ್ಬನ್ ಸೆಕ್ಟರ್‌ಗೆ ಹೆಚ್ಚು ಸಾಮರ್ಥ್ಯವಿದೆ ಎಂದು ಕೇಂದ್ರ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನವದೆಹಲಿಯಲ್ಲಿ ಹೈಡ್ರೋಕಾರ್ಬನ್ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನ ನೂತನ ಕಛೇರಿ ಮತ್ತು ವೆಬ್‌ಸೈಟ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು....
Date : Tuesday, 24-07-2018
ನವದೆಹಲಿ: ‘GiftsOnAir’ 2018ರ ಅತ್ಯುತ್ತಮ ಸ್ಟಾರ್ಟ್‌ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ವ್ಯಾಪಾರದ ನಡುವಣ ಅಂತರವನ್ನು ಕುಗ್ಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಇದು ಅತ್ಯಂದ ನಾವೀಣ್ಯಪೂರ್ಣ ಸ್ಟಾರ್ಟ್‌ಅಪ್ ಎಂದೆನಿಸಿಕೊಂಡಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ 2018ರ ಜನವರಿಯಲ್ಲಿ, ಸಾರ್ಥಕ್ ಖಂಡೇಲ್ವಾಲ, ಶೋಭಿತ್...
Date : Tuesday, 24-07-2018
ರಾವಂಡ: ಭಾರತೀಯ ಸಮುದಾಯ ವಿಶ್ವವ್ಯಾಪಿಯಾಗಿ ತನ್ನ ಹೆಗ್ಗರುತನ್ನು ಮೂಡಿಸಿದೆ, ಅನಿವಾಸಿ ಭಾರತೀಯರು ದೇಶದ ‘ರಾಷ್ಟ್ರದೂತರು’ ಎಂದು ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರುವಾಂಡಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿರುವ ಭಾರತೀಯರು ರುವಾಂಡಾದ ಪ್ರಗತಿಗೆ ಸಾಕಷ್ಟು ಕೊಡುಗೆಗಳನ್ನು...