News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಫಸಲ್ ಬೀಮಾ ಯೋಜನೆಯಡಿ ರೈತರಿಗೆ ರೂ.9,628 ಕೋಟಿ ವಿತರಣೆ

ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ, 2017 ಖಾರಿಫ್ ಋತುವಿನಲ್ಲಿ ರೈತರಿಗೆ ರೂ.9,628 ಕೋಟಿ ವಿಮೆಯನ್ನು ನೀಡಲಾಗಿದೆ ಎಂದು ಸಂಸತ್ತಿನಲ್ಲಿ ಸರ್ಕಾರ ಮಾಹಿತಿ ನೀಡಿದೆ. ‘2017ರ ಖಾರಿಫ್ ಅವಧಿಯಲ್ಲಿ ಒಟ್ಟು ವಿಮಾ ಮೊತ್ತ ರೂ.15,895.85 ಕೋಟಿಯ ಪೈಕಿ ಈಗಗಲೇ ರೂ.9,628.61 ಕೋಟಿಯನ್ನು...

Read More

ಟೂರಿಸ್ಟ್ ಪೊಲೀಸರನ್ನು ನಿಯೋಜನೆಗೊಳಿಸಿವೆ 14 ರಾಜ್ಯಗಳು

ನವದೆಹಲಿ: ದೇಶದ 14 ರಾಜ್ಯಗಳು ಒಂದಲ್ಲ ಒಂದು ವಿಧಾನದ ಮೂಲಕ ಟೂರಿಸ್ಟ್ ಪೊಲೀಸ್‌ಗಳನ್ನು ನಿಯೋಜನೆಗೊಳಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ದೆಹಲಿ, ಹಿಮಾಚಲಪ್ರದೇಶ, ರಾಜಸ್ಥಾನ,...

Read More

ಉಗಾಂಡಾದಲ್ಲಿ ಸರ್ದಾರ್ ಪಟೇಲ್ ಪುತ್ಥಳಿ ಅನಾವರಣಗೊಳಿಸಿದ ಮೋದಿ

ಕಂಪಾಲಾ: ಉಗಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ಯೊವೆರಿ ಮುಸೆವೆನಿ ಜೊತೆಗೂಡಿ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಕಂಪಾಲಾದಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ, ಲೋಹ ಪುರುಷ ಸರ್ದಾರ್ ಅವರ...

Read More

1,662 ಅವಹೇಳನಕಾರಿ ವೆಬ್‌ಸೈಟ್‌ಗಳ ನಿಷೇಧ

ನವದೆಹಲಿ: ಕಾನೂನು ಜಾರಿ ಸಂಸ್ಥೆಗಳ ಒತ್ತಾಯದ ಮೇರೆಗೆ ಫೇಸ್‌ಬುಕ್ ಮತ್ತು ಟ್ವಿಟರ್‌ಗಳು ಸುಮಾರು 1,662 ಅವಹೇಳನಕಾರಿ ಎನಿಸಿದ ವೆಬ್‌ಸೈಟ್ ಮತ್ತು ಕಂಟೆಂಟ್‌ಗಳನ್ನು ಬ್ಲಾಕ್ ಮಾಡಿದೆ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್‌ಗೆ 1,076...

Read More

ಆ.15ರವರೆಗೆ ದೆಹಲಿಯಲ್ಲಿ ಡ್ರೋನ್, ಪ್ಯಾರಾ ಗ್ಲೈಡರ‍್ಸ್, ಏರ್ ಬಲೂನ್‌ಗಳಿಗೆ ನಿಷೇಧ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಡ್ರೋನ್, ಪ್ಯಾರಾ ಗ್ಲೈಡರ‍್ಸ್, ಹಾಟ್ ಏರ್ ಬಲೂನ್‌ಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾನವ ರಹಿತ ವಾಹನ, ಮಾನವರಹಿತ ಏರ್‌ಕ್ರಾಫ್ಟ್ ಸಿಸ್ಟಮ್‌ಗಳನ್ನು ರಾಜಧಾನಿಯಲ್ಲಿ ಆ.1ರವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಜುಲೈ 25ರಿಂದ ನಿಷೇಧ ಅನುಷ್ಠಾನಕ್ಕೆ...

Read More

ಜೂನಿಯರ್ ಏಷ್ಯನ್ ರಸ್ಲಿಂಗ್ ಚಾಂಪಿಯನ್‌ಶಿಪ್: ಬಂಗಾರ ಗೆದ್ದ ರಾಠಿ, ಪೂನಿಯಾ

ನವದೆಹಲಿ: ಜೂನಿಯರ್ ಏಷ್ಯನ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳಾದ ಸಚಿನ್ ರಾಠಿ ಮತ್ತು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನು ಜಯಿಸಿದ್ದಾರೆ. ಚಾಂಪಿಯನ್‌ಶಿಪ್‌ನ ಸಮಾರೋಪ ದಿನದಂದು ಭಾರತದ ಐವರು ಕುಸ್ತಿಪಟುಗಳ ಪೈಕಿ ನಾಲ್ವರು ಪದಕದ ಹಂತಕ್ಕೆ ತಲುಪಿದ್ದರು. ಇವರಲ್ಲಿ ಪೂನಿಯಾ ಮತ್ತು ರಾಠಿ...

Read More

ದೇಶದ ಅತೀದೊಡ್ಡ ಗುಂಪು ಹಲ್ಲೆ 1984ರಲ್ಲಿ ನಡೆದಿತ್ತು: ರಾಜನಾಥ್ ಸಿಂಗ್

ನವದೆಹಲಿ: ರಾಜಸ್ಥಾನದ ಅಲ್ವಾರದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣ ಸಂಸತ್ತಿನಲ್ಲಿ ದೊಡ್ಡ ಸದ್ದು ಮಾಡಿದೆ. ಪ್ರತಿಪಕ್ಷಗಳು ಘಟನೆಯನ್ನು ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ ಪ್ರಹಾರ ನಡೆಸುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಅಗತ್ಯಬಿದ್ದರೆ ಗುಂಪು...

Read More

ನೊಯ್ಡಾದಲ್ಲಿ ಇಬ್ಬರು ಬಾಂಗ್ಲಾ ಮೂಲದ ಶಂಕಿತ ಉಗ್ರರ ಬಂಧನ

ನೊಯ್ಡಾ: ಉತ್ತರಪ್ರದೇಶದ ನೊಯ್ಡಾದಲ್ಲಿ ಬಾಂಗ್ಲಾದೇಶ ಮೂಲದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರನ್ನು ಮುಶರಫ್ ಹುಸೈನ್ ಮತ್ತು ರುಬೆಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಭಯೋತ್ಪಾದನಾ ತಡೆ ತಂಡ ಮತ್ತು ಪಶ್ಚಿಮಬಂಗಾಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಶಂಕಿತ ಭಯೋತ್ಪಾದಕರನ್ನು...

Read More

ಮೋದಿ ಆಡಳಿತದಲ್ಲಿ ಸ್ವಿಝ್ ಬ್ಯಾಂಕ್‌ನಲ್ಲಿನ ಭಾರತೀಯರ ಹಣ ಶೇ.80ರಷ್ಟು ಕುಸಿತ: ಗೊಯಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಳಿಕ ಸ್ವಿಝ್ ಬ್ಯಾಂಕ್‌ನಲ್ಲಿ ಇಟ್ಟಿರುವ ಭಾರತೀಯರ ಹಣದಲ್ಲಿ ಭಾರೀ ಇಳಿಕೆಯಾಗಿದೆ ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ 2014-17ರ ನಡುವೆ ಸ್ವಿಝ್ ಬ್ಯಾಂಕಿನಲ್ಲಿರುವ...

Read More

ಯುಎಸ್‌ನೊಂದಿಗೆ ರೂ.6,500 ಕೋಟಿ ಮಿಸೈಲ್ ಒಪ್ಪಂದಕ್ಕೆ ಭಾರತ ಅನುಮೋದನೆ

ನವದೆಹಲಿ: ಅಮೆರಿಕಾದೊಂದಿಗಿನ ರೂ.6,500 ಕೋಟಿ ಮೊತ್ತದ (NASAM) ಮಿಸೈಲ್ ಡೀಲ್‌ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಡಿಫೆನ್ಸ್ ಅಕ್ವಿಝೇಶನ್ ಕೌನ್ಸಿಲ್ ಅನುಮೋದನೆಯನ್ನು ನೀಡಿದೆ. ಈ ಸರ್ಕಾರದಿಂದ ಸರ್ಕಾರ ನಡುವಣ ಡೀಲ್‌ನ್ನು ಅನುಷ್ಠಾನಕ್ಕೆ ತರುವಂತೆ ಅಮೆರಿಕಾಗೆ ಭಾರತದ ಸರ್ಕಾರ ಮನವಿ ಪತ್ರವನ್ನು ಶೀಘ್ರದಲ್ಲೇ...

Read More

Recent News

Back To Top