Date : Monday, 21-05-2018
ನವದೆಹಲಿ: ಭಾರತ ಜಗತ್ತಿನ 6ನೇ ಅತೀದೊಡ್ಡ ಶ್ರೀಮಂತ ರಾಷ್ಟ್ರವಾಗಿದ್ದು, ಯುಎಸ್‌ಡಿ 8,230 ಬಿಲಿಯನ್ ಸಂಪತ್ತನ್ನು ಹೊಂದಿದೆ ಎಂದು ಅಫ್ರಾಏಷ್ಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂವ್ ತಿಳಿಸಿದೆ. ಅಮೆರಿಕ ವಿಶ್ವದ ನಂ.1 ಶ್ರೀಮಂತ ರಾಷ್ಟ್ರವಾಗಿದ್ದು, ಯುಎಸ್‌ಡಿ 62,584 ಬಿಲಿಯನ್ ಆಸ್ತಿಯನ್ನು ಹೊಂದಿದೆ....
Date : Monday, 21-05-2018
ಅಮರಾವತಿ: ಆಂಧ್ರಪ್ರದೇಶದ ಹಸಿರು ಹಾಸಿನ ರಾಜಧಾನಿ ಅಮರಾವತಿಯ ನಿರ್ಮಾಣ ಇದೀಗ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೇಸ್ ಸ್ಟಡಿಯಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಆಗಸ್ಟ್ ತಿಂಗಳಿನಲ್ಲಿ ಅಮರಾವತಿಗೆ ಆಗಮಿಸಲಿದ್ದು, ಅಮರಾವತಿಯ ನಿರ್ಮಾಣ ಕಾರ್ಯವನ್ನು ವೀಕ್ಷಿಸಲಿದ್ದಾರೆ. ಅಲ್ಲಿ ನಿರ್ಮಾಣವಾಗುತ್ತಿರುವ ಮೂಲಸೌಕರ್ಯಗಳ ಬಗ್ಗೆ ಅಧ್ಯಯನ...
Date : Monday, 21-05-2018
ನವದೆಹಲಿ: ಯಾವುದೇ ವಿಶ್ವವಿದ್ಯಾಲಯಗಳು ಇನ್ನು ಮುಂದೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ ಎಂದು ಯುಜಿಸಿ ಆದೇಶ ಹೊರಡಿಸಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಅದು ತೆಗೆದುಕೊಂಡಿದೆ. ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಬಾಟಲ್, ಕಪ್‌ಗಳು, ಆಹಾರದ ಪ್ಯಾಕೇಟ್, ಸ್ಟ್ರಾಗಳಿಗೆ ಸಂಪೂರ್ಣ...
Date : Monday, 21-05-2018
ಗೋರಖ್‌ಪುರ: ಗೋರಖ್‌ಪುರ ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಸರ್ವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ‘ಹಿಂದೆ ರಾಜ್ಯದಲ್ಲಿದ್ದ ಸರ್ಕಾರಗಳು ರಾಮಗ್ರಹ ಸರೋವರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿವೆ’ ಎಂದು ಆರೋಪಿಸಿದರು. ‘ಈ...
Date : Monday, 21-05-2018
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನಿಸಿದ ಅಕ್ಟೋಬರ್ 2ನ್ನು ‘ಶಾಖಾಹಾರ’ ದಿನವನ್ನಾಗಿ ಆಚರಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಗಾಂಧೀ ಜಯಂತಿಯಂದು ರೈಲ್ವೇಯಲ್ಲಿ ಕೇವಲ ಸಸ್ಯಹಾರಿ ಆಹಾರವನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ ಎಂದು ಈಗಾಗಲೇ ರೈಲ್ವೇ ಇಲಾಖೆ ಘೋಷಿಸಿದೆ. 2018, 2019 ಮತ್ತು...
Date : Monday, 21-05-2018
ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ವೇಳೆ ಜಮ್ಮು ಕಾಶ್ಮೀರದಲ್ಲಿ ಯಾವುದೇ ತರನಾದ ಕಾರ್ಯಾಚರಣೆಗಳನ್ನು ಕೈಗೊಳ್ಳದಂತೆ ಕೇಂದ್ರ ನಿರ್ಧರಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರು ಜನರ ಬಗ್ಗೆ ಇಟ್ಟುಕೊಂಡಿರುವ ಸಂವೇದನಾಶೀಲತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ. ‘ಮೋದಿ...
Date : Monday, 21-05-2018
ವಾರಣಾಸಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಾರಣಾಸಿಯಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಾರ ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ವಾರಣಾಸಿ ಕೇಂದ್ರ ಕಾರಾಗೃಹದ ಕೈದಿಗಳು ಈ ಪ್ರತಿಮೆಯನ್ನು ವಿನ್ಯಾಸ ಮತ್ತು ಕೆತ್ತನೆ ಮಾಡಿದ್ದಾರೆ ಎಂಬುದು ವಿಶೇಷ. ಚಂದ್ರಶೇಖರ್ ಆಜಾದ್ ಅವರು...
Date : Monday, 21-05-2018
ಅಗರ್ತಾಲ: ಸರ್ಕಾರಿ ಉದ್ಯೋಗಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಮೀಸಲಾತಿಯನ್ನು ನೀಡುವ ಹೊಸ ನೇಮಕಾತಿ ನಿಯಮವನ್ನು ಬಿಜೆಪಿ ನೇತೃತ್ವದ ತ್ರಿಪುರಾ ಸರ್ಕಾರ ಅನುಸರಿಸುತ್ತಿದೆ. ಗೃಹ ಇಲಾಖೆಯಡಿ ಪೊಲೀಸ್ ಪಡೆಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಲು ಅಲ್ಲಿನ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನಿರ್ಧರಿಸಿದ್ದಾರೆ. ಈ...
Date : Monday, 21-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ರಷ್ಯಾಗೆ ಪ್ರಯಾಣಿಸಿದ್ದು, ಅಲ್ಲಿನ ದಕ್ಷಿಣ ಭಾಗದ ನಗರ ಸೋಚಿಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಉಭಯ ನಾಯಕರು ಸುಮಾರು 4ರಿಂದ 6 ಗಂಟೆವರೆಗೆ ಮಾತುಕತೆಯನ್ನು ನಡೆಸಲಿದ್ದು, ಈ ಮಾತುಕತೆ ಯಾವುದೇ...
Date : Friday, 18-05-2018
ವಿಶ್ವಸಂಸ್ಥೆ: ಭಾರತದ ಆರ್ಥಿಕತೆ 2018-19ರ ಸಾಲಿನಲ್ಲಿ ಶೇ.7.6ರಷ್ಟು ಏರಿಕೆ ಕಾಣಲಿದ್ದು, ವಿಶ್ವದ ಅತೀ ವೇಗದ ಆರ್ಥಿಕತೆಯ ಪಟ್ಟವನ್ನು ಕಾಯ್ದೆಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಖಾಸಗಿ ಖರೀದಿ ಮತ್ತು ಹಿಂದಿನ ಸುಧಾರಣೆಗಳು ದೇಶದ ಜಿಡಿಪಿ ಪ್ರಗತಿ ಏರಿಕೆಯಾಗಲು ಸಹಾಯ ಮಾಡಲಿದೆ. ಆದರೆ...