Date : Friday, 08-06-2018
ತಿರುವನಂತಪುರ: ಪ್ರತಿವರ್ಷ ಭಾರತದಲ್ಲಿ ಸಾವಿರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಇವರಲ್ಲಿ ಹೆಚ್ಚಿನವರು ಸ್ವಇಚ್ಛೆಯಿಂದ ಮನೆಬಿಟ್ಟು ಬಂದವರಾಗಿರುತ್ತಾರೆ, ಅಂತಹವರಲ್ಲಿ ಹೆಚ್ಚಿನ ಮಕ್ಕಳು ರೈಲ್ವೇ ಸ್ಟೇಶನ್‌ನಲ್ಲೇ ಇರುತ್ತಾರೆ. ಇನ್ನು ಕೆಲವು ಮಕ್ಕಳು ದುರ್ಷ್ಕಮಿಗಳ ಕೈಯಲ್ಲಿ ನಲುಗಿ ಹೋಗುತ್ತಾರೆ. ಮನೆ ಬಿಟ್ಟು ಬಂದಿರುವ ಮಕ್ಕಳನ್ನು ಕಾಪಾಡುವುದಕ್ಕಾಗಿ ರೈಲ್ವೇ...
Date : Friday, 08-06-2018
ನವದೆಹಲಿ: ತಾಯಿ ಮತ್ತು ಶಿಶು ಮರಣವನ್ನು ಹೋಗಲಾಡಿಸಲು ಭಾರತ ನಿರಂತರವಾಗಿ ಹೋರಾಡುತ್ತಲೇ ಬರುತ್ತಿದೆ. ಸಂತಸದ ಸುದ್ದಿಯೆಂದರೇ, 2013ರ ಬಳಿಕ ತಾಯಂದಿರ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಶೇ.22ರಷ್ಟು ತಾಯಿ ಮರಣ ಪ್ರಮಾಣ ಇಳಿಕೆಯಾಗಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ಎಸ್‌ಆರ್‌ಎಸ್ ಬುಲೆಟಿನ್(2016) ತಿಳಿಸಿದೆ....
Date : Friday, 08-06-2018
ನವದೆಹಲಿ: ರಕ್ಷಣಾ ಸಚಿವಾಲಯವು ಸುಮಾರು ರೂ.5,500 ಕೋಟಿ ವೆಚ್ಚದ 12 ಹೈ ಪವರ್ ರೇಡಾರ್‌ಗಳು ಸೇರಿದಂತೆ ಇತರ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಅನುಮೋದನೆಯನ್ನು ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್(ಡಿಎಸಿ)ನ ಸಭೆಯಲ್ಲಿ...
Date : Friday, 08-06-2018
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟರ್(2017-16-17 ಮತ್ತು 2017-18)ಗಾಗಿ ಪ್ರತಿಷ್ಟಿತ ಪಾಲಿ ಉಮ್ರಿಗರ್ ಅವಾರ್ಡ್‌ಗೆ ಪಾತ್ರರಾಗಿದ್ದಾರೆ. ಜೂನ್ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಅತ್ಯುತ್ತಮ...
Date : Friday, 08-06-2018
ಪೋರ್‌ಬಂದರ್: ಯಮೆನ್‌ನ ಮೆಕುನು ಸೈಕ್ಲೋನ್ ಪೀಡಿತ ಪ್ರದೇಶದಿಂದ 38 ಭಾರತೀಯರನ್ನು ರಕ್ಷಣೆ ಮಾಡಿರುವ ಭಾರತೀಯ ನೌಕಾ ಹಡಗು ಸುನೈನಾ ತನ್ನ ಕಾರ್ಯವನ್ನು ಯಶಸ್ವಿಗೊಳಿಸಿ ಗುರುವಾರ ಗುಜರಾತ್‌ನ ಪೋರಬಂದರ್‌ಗೆ ಬಂದು ತಲುಪಿದೆ. 38 ಭಾರತೀಯರನ್ನು ಹೊತ್ತು ನೌಕೆ ಪೋರಬಂದರನ್ನು ಪ್ರವೇಶಿಸಿದ್ದು, ಅಡ್ಮಿರಲ್ ಸಂಜಯ್...
Date : Friday, 08-06-2018
ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.77.42 ಇದೆ. ಡೀಸೆಲ್ ಬೆಲೆ ರೂ.68.58 ಇದೆ. ಜೂನ್ 7-ಜೂನ್ 8ರ ನಡುವೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 21...
Date : Friday, 08-06-2018
ನವದೆಹಲಿ: 22ನೇ ಮಲಬಾರ್ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈಸ್ಟರ್ನ್ ಫ್ಲೀಟ್‌ನ ಭಾರತ ನೌಕಾ ಹಡಗು ಫಿಲಿಪೈನ್ಸ್ ಕರಾವಳಿಯ ಗುವಾಮ್‌ಗೆ ತಲುಪಿದೆ. ಭಾರತದ ಈಸ್ಟರ್ನ್ ಫ್ಲೀಟ್‌ನ ನೌಕೆಗಳಾದ ಸಹ್ಯಾದ್ರಿ, ಶಕ್ತಿ, ಕಮೋತಗಳು ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರ ನೇತೃತ್ವದಲ್ಲಿ ಗುವಾಮ್‌ಗೆ ತೆರಳಿದ್ದು, ಜೂನ್...
Date : Friday, 08-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ಅದೃಷ್ಟ ಮತ್ತು ಸ್ಥಿತಿಯನ್ನು ಬದಲಾಯಿಸುತ್ತಾರೆ, ಆದರೆ ಇಲ್ಲಿ ಯುವ ಜನಾಂಗ ತಮ್ಮ ಸ್ವಂತ ಅದೃಷ್ಟವನ್ನು ಬದಲಾಯಿಸುವತ್ತ ಕಾರ್ಯೋನ್ಮುಖವಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಜಮ್ಮು ಕಾಶ್ಮೀರ...
Date : Friday, 08-06-2018
ನವದೆಹಲಿ: ಈ ಬಾರಿಯ ಅಮರನಾಥ ಯಾತ್ರಿಕರ ವಾಹನಗಳಲ್ಲಿ ಭದ್ರತೆಯ ದೃಷ್ಟಿಯಿಂದ ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸಿಆರ್‌ಪಿಎಫ್, ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ, ಶ್ರೀ ಅಮರನಾಥ ದೇಗುಲ ಮಂಡಳಿ ಈ ಡಿವೈಸ್ ಅಳವಡಿಕೆಯ ಬಗ್ಗೆ ಈಗಾಗಲೇ ಪರೀಕ್ಷಾರ್ಥ ಪ್ರಯೋಗಗಳನ್ನು...
Date : Friday, 08-06-2018
ನವದೆಹಲಿ: ಭಾರತೀಯ ರೈಲ್ವೇಯು ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಮತ್ತು ನೋಂದಾಯಿಸಿದ ಹೆಚ್ಚುವರಿ ಲಗೇಜ್‌ಗಳಿಂದ ರೂ.42.15 ಕೋಟಿ ಆದಾಯವನ್ನು ಗಳಿಸಿದೆ. ಈ ಅವಧಿಯಲ್ಲಿ ಒಟ್ಟು 7.59 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿ ಬಿದ್ದಿದ್ದಾರೆ. 7.25 ಲಕ್ಷ ನೋಂದಾಯಿಸದ...