Date : Friday, 22-06-2018
ನವದೆಹಲಿ: 2017ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಭಾರತದ ಉನ್ನತ ಶ್ರೇಯಾಂಕಿತ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರು, ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಇಂಡಿಯಾ ಮ್ಯಾಗಜೀನ್‌ನ ‘ಭಾರತದ ವರ್ಷದ ಕ್ರೀಡಾಪಟು’ ಗೌರವಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ಮಹಿಳಾ ಕ್ರಿಕೆಟ್ ತಂಡಕ್ಕೆ ‘ಭಾರತದ ವರ್ಷದ ಕ್ರೀಡಾ...
Date : Friday, 22-06-2018
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಸುಳ್ಳು ಸುದ್ದಿಗಳ ಹರಡುವಿಕೆ ಹೆಚ್ಚಾಗಿದೆ. ಇವುಗಳಲ್ಲಿ ಬರುವ ಸುದ್ದಿಗಳನ್ನು ನಂಬಬೇಕೋ ಅಥವಾ ಬೇಡವೋ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಜಾಗೃತ ಹೆಜ್ಜೆ ಇಡಲು ಮುಂದಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ತನ್ನ...
Date : Friday, 22-06-2018
ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಜನಭಾಗಿತ್ವವನ್ನು ಪಡೆಯಲು ಟ್ರಾಯ್ ಮುಂದಾಗಿದೆ. ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳಿಗೆ ಹೆಸರು, ಲೋಗೋ ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಅದು ಸಾರ್ವಜನಿಕರಿಗೆ ನೀಡಿದೆ. ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳ ಮೂಲಕ ಕೈಗೆಟಕುವ ದರದ ಬ್ರಾಡ್‌ಬ್ಯಾಂಡ್ ಪ್ರಸರಣ ನೀಡುವ ತನ್ನ ದೂರದೃಷ್ಟಿಯ ಯೋಜನೆಯಲ್ಲಿ...
Date : Friday, 22-06-2018
ನವದೆಹಲಿ: 2014ರ ಚುನಾವಣೆಯ ಅಭೂತಪೂರ್ವ ಗೆಲುವನ್ನು 2019ರಲ್ಲೂ ಪುನಾರಾವರ್ತನೆಗೊಳಿಸುವ ಆತ್ಮವಿಶ್ವಾಸದಲ್ಲಿದೆ ಬಿಜೆಪಿ. ಕೇಂದ್ರ ನಾಯಕರುಗಳು ಕೂಡ ಮತ್ತೊಂದು ಅವಧಿಗೆ ನರೇಂದ್ರ ಮೋದಿ ಸರ್ಕಾರ ಖಚಿತ ಎಂಬುದನ್ನು ಪುನರುಚ್ಚರಿಸುತ್ತಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರೂ ಬಿಜೆಪಿಯ ಗೆಲುವು ಖಚಿತ ಎಂಬುದಾಗಿ ಹೇಳಿದ್ದಾರೆ....
Date : Friday, 22-06-2018
ಶ್ರೀನಗರ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಹೊಡೆದುರುಳಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಈಗ ಜಮ್ಮು ಕಾಶ್ಮೀರ ರಾಜ್ಯಪಾಲರ ಸಲಹೆಗಾರ. ವಿಜಯ್ ಕುಮಾರ್ ಅವರನ್ನು ಜ.ಕಾಶ್ಮೀರ ರಾಜ್ಯಪಾಲ ಎನ್‌ಎನ್ ವೊಹ್ರಾ ಅವರ ಸಲಹೆಗಾರರನ್ನಾಗಿ...
Date : Friday, 22-06-2018
ನವದೆಹಲಿ: ಗಗನಮುಖಿಯಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಕೆಲ ದಿನಗಳಿಂದ ಇಳಿಮುಖವಾಗಲು ಆರಂಭಿಸಿದೆ. ಶುಕ್ರವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 14-18 ಪೈಸೆಯಷ್ಟು ತಗ್ಗಿದೆ. ಮೇ 29ರಿಂದ ನಿರಂತರವಾಗಿ ಪೆಟ್ರೋಲ್ ದರದಲ್ಲಿ ಇಳಿಕೆಯಾಗುತ್ತಿದ್ದು, ಇದುವರೆಗೆ ಒಟ್ಟು ರೂ.2.41ಪೈಸೆಯಷ್ಟು ಪೆಟ್ರೋಲ್ ದರ ಇಳಿಕೆಗೊಂಡಿದೆ. ಅಂತಾರಾಷ್ಟ್ರೀಯ...
Date : Thursday, 21-06-2018
ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳವನ್ನು ನಿಲ್ಲಿಸಿ ಅವರನ್ನು ಸದೆಬಡಿಯಲು ಎನ್‌ಎಸ್‌ಜಿ ಕಮಾಂಡೋಸ್‌ಗಳು ಸರ್ವ ಸನ್ನದ್ಧರಾಗಿ ಕಾಶ್ಮೀರವನ್ನು ತಲುಪಿದ್ದಾರೆ. ಈ ಮೂಲಕ ಉಗ್ರರ ಮಟ್ಟ ಹಾಕುವುದು ಗ್ಯಾರಂಟಿ. ಇದಕ್ಕೆ ಪೂರಕವೆಂಬಂತೆ ಶ್ರೀನಗರ ಬಳಿ ಇರುವ ಗಡಿ ಭದ್ರತಾ...
Date : Thursday, 21-06-2018
ಅಹ್ಮದಾಬಾದ್: ದೇಶದಾದ್ಯಂತದಿಂದ ಬಂದ ಸುಮಾರು 800 ವಿಕಲಚೇತನರು ಅಹ್ಮದಾಬಾದ್‌ನಲ್ಲಿ ಗುರುವಾರ ಯೋಗದ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಮಾಡಿದರು. ‘ಅತೀದೊಡ್ಡ ಮೌನ ಯೋಗ ಕ್ಲಾಸ್’ ಎಂಬ ಗಿನ್ನಿಸ್ ದಾಖಲೆ ನಿರ್ಮಾಣವಾಗಿದೆ, ಮೇ ತಿಂಗಳಿನಿಂದ ಇವರು ಶಿವಾನಂದ್ ಆಶ್ರಮದ ಯೋಗ ಗುರುಗಳಿಂದ ಯೋಗ ತರಬೇತಿಯನ್ನು...
Date : Thursday, 21-06-2018
ನವದೆಹಲಿ: ಸೌರ ಶಕ್ತಿ ಅಭಿವೃದ್ಧಿ ಯೋಜನೆಗಳಲ್ಲಿ ಪರಸ್ಪರ ಸಹಕಾರ ನೀಡಲು ಭಾರತ ಮತ್ತು ಸುರಿನಾಮ್ ರಾಷ್ಟ್ರಗಳು ಒಲವು ವ್ಯಕ್ತಪಡಿಸಿವೆ. ಸುರಿನಾಮ್‌ನ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು,’ಸಮನಾದ ರಾಜಕೀಯ ಪಥಗಳನ್ನು ಹೊಂದಿರುವ ಎರಡು...
Date : Thursday, 21-06-2018
ಮುಂಬಯಿ: ಯೋಗವನ್ನು ಜನರ ಚಳುವಳಿಯನ್ನಾಗಿ ರೂಪಿಸಲು ಬಯಸುವುದಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಂಬಯಿಯಲ್ಲಿ ನಡೆದ ಯೋಗ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ‘ಇದು ಉತ್ತಮ ಆರಂಭ. ನಾಲ್ಕು ವರ್ಷಗಳ ಹಿಂದೆ ನಮ್ಮ...