Date : Tuesday, 28-08-2018
ನವದೆಹಲಿ: ದೆಹಲಿ ಮತ್ತು ಬಿಹಾರದ ನಡುವೆ ಸಂಚರಿಸುವ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಕಾರಣ ಅದರ ಮೇಲೆ ಮೂಡಿರುವ ಬಣ್ಣ ಬಣ್ಣದ ಚಿತ್ತಾರ. ಈ ರೈಲಿನ 9 ಬೋಗಿಗಳಿಗೆ ಬಿಹಾರದ ಸಾಂಸ್ಕೃತಿ ಕಲೆಯಾದ ವಿಭ್ರಾತ್ ಮಧುಬನಿಯನ್ನು...
Date : Tuesday, 28-08-2018
ಜಕಾರ್ತ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ವಿಶ್ವ ನಂ.1 ಶ್ರೇಯಾಂಕಿತ ತೈವಾನ್ ಆಟಗಾರ್ತಿ ತೈ ತ್ಸುಯಿಂಗ್...
Date : Tuesday, 28-08-2018
ನವದೆಹಲಿ: ದೇಶದ ಮೊತ್ತ ಮೊದಲ ಜೈವಿಕ ಇಂಧನ ಆಧಾರಿತ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ಮೂಲಕ ಭಾರತ ಈ ವಿಮಾನ ಹಾರಾಟ ನಡೆಸಿದ ವಿಶ್ವದ ಮೊದಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಸ್ಪೈಸ್‌ಜೆಟ್ ಸಂಸ್ಥೆ ಶೇ.75ರಷ್ಟು...
Date : Tuesday, 28-08-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ 8 ತಿಂಗಳು ಬಾಕಿ ಇರುವಂತೆ ಬಿಜೆಪಿ ವಲಯದಲ್ಲಿ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರ ಅಧ್ಯಕ್ಷ ಅಮಿತ್ ಷಾ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಮಂಗಳವಾರ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಎಲ್ಲಾ...
Date : Tuesday, 28-08-2018
ಅಹ್ಮದಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸರ್ಜೇವಾಲ ವಿರುದ್ಧ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್, ಸ್ಥಳಿಯ ನ್ಯಾಯಾಲಯದಲ್ಲಿ ಅಪರಾಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಈ ಬ್ಯಾಂಕ್ ಸುಮಾರು ರೂ.750 ಕೋಟಿಯನ್ನು...
Date : Tuesday, 28-08-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಯೋಜನೆಗೆ ಫಂಡ್ ಸಂಗ್ರಹಿಸುವ ಸಲುವಾಗಿ ಆರಂಭವಾಗುತ್ತಿರುವ ಮೊತ್ತ ಮೊದಲ ರಿಟೇಲ್ ಬಾಂಡ್ ಈ ವರ್ಷದ ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ(ಎನ್‌ಎಚ್‌ಎಐ) ಈ ಬಾಂಡ್‌ನ್ನು ನೀಡುತ್ತಿದ್ದು, ’ಭಾರತ್‌ಮಾಲಾ...
Date : Tuesday, 28-08-2018
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆ ಸಿದ್ಧತೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸುಮಾರು 20 ಸಾವಿರ ಕೇಂದ್ರೀಯ ಪಡೆಗಳ ಸಿಬ್ಬಂದಿಗಳನ್ನು ಕಣಿವೆ ರಾಜ್ಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿಗೆ ಸಮಾಪನಗೊಂಡ ಅಮರನಾಥ ಯಾತ್ರೆಯ ಕಣ್ಗಾವಲಿಗೆ ಒಟ್ಟು 202 ಸೇನಾ ತುಕಡಿಗಳನ್ನು ನಿಯೋಜನೆಗೊಳಿಸಲಾಗಿತ್ತು,...
Date : Tuesday, 28-08-2018
ಹನೋಯ್: ಹಿಂದೂ ಮಹಾಸಾಗರದಲ್ಲಿನ ಶಾಂತಿ ಭಾರತದ ವಿದೇಶಾಂಗ ನೀತಿಯ ಪ್ರಮುಖ ಆದ್ಯತೆಯಾಗಿದೆ ಎಂದು ವಿಯೆಟ್ನಾಂನ ಹನೋಯ್‌ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒತ್ತಿ ಹೇಳಿದ್ದಾರೆ. ಹಿಂದೂ ಮಹಾಸಾಗರದ ಆರ್ಥಿಕ ಪ್ರಾಮುಖ್ಯತೆಯನ್ನು ಸಾರಿದ ಅವರು, ಈ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪೋಷಿಸುವುದಕ್ಕೆ...
Date : Tuesday, 28-08-2018
ನವದೆಹಲಿ: ಭಾರತೀಯ ರೈಲ್ವೇಯು ತನ್ನ ಬಹು ನಿರೀಕ್ಷಿತ ಕಣ್ಗಾವಲು ವ್ಯವಸ್ಥೆ ಯೋಜನೆಯಡಿ ಎಲ್ಲಾ ರೈಲು ನಿಲ್ದಾಣಗಳಿಗೆ, ರೈಲು ಕೋಚ್‌ಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಕ್ಕೆ ಟೆಂಡರ್ ಕರೆದಿದೆ. ಆ.22ರಂದು ಟೆಂಡರ್ ನೋಟಿಸ್‌ನ್ನು ರೈಲ್ವೇಯ ಟೆಲಿಕಾಂ ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಲಾಗಿದೆ. ದೇಶದ 6,124 ರೈಲು ನಿಲ್ದಾಣಗಳಲ್ಲಿ...
Date : Tuesday, 28-08-2018
ಅಗರ್ತಾಲ: ಪ್ರವಾಸಿಗರ ಆಕರ್ಷಣೆಯ ತಾಣಗಳಲ್ಲಿ ಒಂದಾಗಿರುವ ತ್ರಿಪುರಾದ ಮೆಲಘರ್, ವಾರ್ಷಿಕ ಬೋಟ್ ರೇಸ್ ಫೆಸ್ಟಿವಲ್‌ಗೂ ಅತ್ಯಂತ ಹೆಸರುವಾಸಿಯಾಗಿದೆ. ಸ್ಥಳಿಯ ಮೀನುಗಾರ ಸಮುದಾಯದ ಪ್ರತಿಧ್ವನಿಯಾಗಿ ಈ ಬೋಟ್ ರೇಸ್ ಮಿಂಚುತ್ತದೆ. ಕ್ರೀಡಾಸ್ಫೂರ್ತಿ, ಏಕೀಕೃತ ಭಾವನೆ, ಜನರ ಒಗ್ಗಟ್ಟು ಈ ರೇಸ್‌ನಲ್ಲಿ ಕಾಣಸಿಗುತ್ತದೆ. ಸ್ಥಳಿಯ...