Date : Thursday, 19-07-2018
ಗುಹಾವಟಿ: ಎಫ್ಎಂಸಿಜಿ(Fast-moving consumer goods ) ದಿಗ್ಗಜ ಬ್ರಿಟಾನಿಯಾ ಅಸ್ಸಾಂನಲ್ಲಿ ರೂ.170 ಕೋಟಿ ವೆಚ್ಚದ ದೊಡ್ಡ ಉತ್ಪಾದನಾ ಘಟಕವನ್ನು ತೆರೆದಿದ್ದು, 1 ಸಾವಿರ ಜನರಿಗೆ ಉದ್ಯೋಗವಕಾಶವನ್ನು ಒದಗಿಸಲಿದೆ. ಈ ಘಟಕ ಬ್ರಿಟಾನಿಯಾ ಸಂಸ್ಥೆಯ ದೇಶದಲ್ಲೇ ಅತೀದೊಡ್ಡ ಗ್ರೀನ್ಫೀಲ್ಡ್ ಫೆಸಿಲಿಟಿಯಾಗಿದೆ. ಗುವಾಹಟಿ ಸಮೀಪದ ರಾಂಪುರದಲ್ಲಿ ಘಟಕವನ್ನು...
Date : Thursday, 19-07-2018
ನವದೆಹಲಿ: 20 ವರ್ಷಗಳ ಯಶಸ್ವಿ ಕಾರ್ಯಾನಿರ್ವಹಣೆ ಬಳಿಕ ಯಾಹೂ ತನ್ನ ಮೆಸೆಂಜರ್ ಸರ್ವಿಸ್ನ್ನು ಸ್ಥಗಿತಗೊಳಿಸಿದೆ. ಜುಲೈ 17ರಂದು ಇದು ಸ್ಥಗಿತವಾಗಿದೆ. ಪ್ರಸ್ತುತ ಯಾಹೂ ಮೆಸೆಂಜರ್ಗೆ ಬದಲಾಗಿ ಯಾವುದೇ ಸೇವೆಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ, ಆದರೆ ಹೊಸ ಸೇವೆ ಮತ್ತು ಅಪ್ಲಿಕೇಶನ್ಗಳನ್ನು ಹೊರ ತರುವ...
Date : Thursday, 19-07-2018
ಉದಯ್ಪುರ: ರಾಜಸ್ಥಾನದ ಉದಯ್ಪುರ ಮತ್ತೊಮ್ಮೆ ವಿಶ್ವದ ಮೂರನೇ ಅತೀ ಶ್ರೇಷ್ಠ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟ್ರಾವೆಲ್ + ಲೀಸುರ್ ಮ್ಯಾಗಝಿನ್ ನೀಡಿರುವ ರ್ಯಾಂಕಿಂಗ್ನಲ್ಲಿ ಮೇವಾರದ ಮಹಾರಾಣರುಗಳು 16ನೇ ಶತಮಾನದಲ್ಲಿ ನಿರ್ಮಿಸಿರುವ ಉದಯ್ಪುರ ವಿಶ್ವದ 15 ನಗರಗಳ ಪೈಕಿ 3ನೇ ಅತ್ಯುತ್ತಮ ನಗರ ಎಂಬ...
Date : Thursday, 19-07-2018
ನವದೆಹಲಿ: ಬಿಜೆಪಿಯು ಆಗಸ್ಟ್ 18ರಿಂದ 19ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಲಿದ್ದು, 2019ರ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಎನ್ಡಿಎಂಸಿ ಕನ್ವೆನ್ಷನ್ ಸೆಂಟರ್ನಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣೆ ಮಾತ್ರವಲ್ಲದೇ ಮುಂಬರುವ ಮಧ್ಯಪ್ರದೇಶ,...
Date : Thursday, 19-07-2018
ನವದೆಹಲಿ: ರಾಜ್ಯಸಭಾದ ಮೊದಲ ದಿನದ ಕಲಾಪ ಯಶಸ್ವಿಯಾಗಿದ್ದು, ಎರಡು ಮಸೂದೆಗಳನ್ನು ಅಂಗೀಕಾರಗೊಳಿಸಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನ ಬುಧವಾರದಿಂದ ಆರಂಭಗೊಂಡಿದೆ. ಆರು ಸಬ್ಸಿಡರಿ ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಮತ್ತೊಂದು ಮಸೂದೆ ಸಾರ್ವಜನಿಕ ಕಾರಣಕ್ಕಾಗಿ ಸ್ಥಿರಾಸ್ತಿಗಳನ್ನು ಪಡೆದುಕೊಳ್ಳುವುದಕ್ಕೆ...
Date : Wednesday, 18-07-2018
ನವದೆಹಲಿ: ಪಾಕ್ನ ಅಬ್ಬಾತಬಾದ್ನಲ್ಲಿ ಉಗ್ರ ಒಸಾಮ ಬಿನ್ ಲಾಡೆನ್ನನ್ನು ಸುತ್ತುವರೆದು, ಆತನ ಹತ್ಯೆಗೆ ಸಹಕರಿಸಿದ್ದ ಖ್ಯಾತ ಬೆಲ್ಜಿಯನ್ ಮಾಲಿನೋಸ್ ತಳಿಯ ನಾಯಿಗಳು ಶೀಘ್ರದಲ್ಲೇ ಭಾರತದಲ್ಲೂ ಕಾಣಸಿಗಲಿದೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇವುಗಳು ನಿಯೋಜನೆಗೊಳ್ಳಲಿದೆ. ದೆಹಲಿ ಮೆಟ್ರೋ ಮತ್ತು ಇಂದಿರಾ ಗಾಂಧಿ ಇಂಟರ್ನ್ಯಾಷನಲ್...
Date : Wednesday, 18-07-2018
ನವದೆಹಲಿ: ಒಟ್ಟು 7 ಸದಸ್ಯರು ಇಂದು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇಂಡಿಯಾ ಪಾಲಿಸಿ ಫೌಂಡೇಶನ್ ನಿರ್ದೇಶಕ ಡಾ.ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೋನಲ್ ಮಾನ್ಸಿಂಗ್, ಶಿಲ್ಪಿ ರಘುನಾಥ್ ಮಹಾಪಾತ್ರ, ಬಿಜೆಪಿ ಮಾಜಿ ಶಾಸಕ ರಾಮ್ ಶಕಲ್, ಸಿಪಿಎಂನ ಎಲಮರಾಮ್ ಕರೀಂ, ಸಿಪಿಐನ...
Date : Wednesday, 18-07-2018
ಜೈಪುರ: ಬಾಲ್ಯದಲ್ಲಿ ಅರ್ಧದಲ್ಲಿ ಮೊಟಕುಗೊಂಡಿದ್ದ ಶಿಕ್ಷಣವನ್ನು ಈಗ 40 ವರ್ಷಗಳ ಬಳಿಕ ಮತ್ತೆ ಪುನರಾರಂಭಿಸಿದ್ದಾರೆ ರಾಜಸ್ಥಾನದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ. ಈಗ ಅವರ ವಯಸ್ಸು 55. ಉದಯ್ಪುರ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಸಿಮಗ್, ಪ್ರಸ್ತುತ ತಮ್ಮ ಬಿಎ ಪ್ರಥಮ...
Date : Wednesday, 18-07-2018
ಚೆನ್ನೈ: ಪ್ರಾರ್ಥನೆಗಳನ್ನು ಸಲ್ಲಿಸುವ ಸಲುವಾಗಿ ಸಾರ್ವಜನಿಕ ಜಾಗಗಳನ್ನು ಅತಿಕ್ರಮಣ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ನಗುಂಬಕಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಟೆಂಟ್ ಹಾಕಿ ನಿರ್ದಿಷ್ಟ ಸಮುದಾಯದವರು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು, ಇದನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿ ಆದೇಶ ನೀಡಲಾಗಿದೆ. ಟೆಂಟ್ನ್ನು...
Date : Wednesday, 18-07-2018
ನವದೆಹಲಿ: ಫ್ರಾನ್ಸ್ನಲ್ಲಿ ಜರುಗಿದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಮೀಟ್ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ. ಈಟಿಯನ್ನು 85.17 ಮೀಟರ್ ದೂರ ಎಸೆಯುವ ಮೂಲಕ ಅವರು ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಮಾಲ್ಡೋವ್ಸ್ನ ಆಂಡ್ರಿಯನ್ ಮರ್ಡೆರ್ ಅವರು...