News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 25th February 2026

×
Home About Us Advertise With s Contact Us

K9 ವಜ್ರ, M777 ಹೌವಿಟ್ಜರ್ ಗನ್ ಸಿಸ್ಟಮ್ ಇಂದು ಸೇನೆಗೆ ಸೇರ್ಪಡೆ

ನವದೆಹಲಿ: ಭಾರತೀಯ ಸೇನೆ ಇಂದು ಕೆ9 ವಜ್ರ ಮತ್ತು ಎಂ777 ಹೌವಿಟ್ಜರ್ ಗನ್ ಸಿಸ್ಟಮ್‌ಗಳನ್ನು ಮಹಾರಾಷ್ಟ್ರದ ದೇವ್‌ಲಾಲಿಯಲ್ಲಿ ಅಧಿಕೃತವಾಗಿ ತನ್ನ ಪಡೆಗೆ ಸೇರ್ಪಡೆಗೊಳಿಸಲಿದೆ. ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸಚಿವ ಸುಭಾಷ್ ಭಮ್ರೆ...

Read More

ಮೊದಲ ವಿಶ್ವಯುದ್ಧದ ಕದನವಿರಾಮ ಶತಮಾನೋತ್ಸವದಲ್ಲಿ ಭಾಗಿಯಾಗಲು ಫ್ರಾನ್ಸ್‌ಗೆ ನಾಯ್ಡು

ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದಿನಿಂದ ಮೂರು ದಿನಗಳ ಕಾಲ ಫ್ರಾನ್ಸ್ ಪ್ರವಾಸವನ್ನು ಕೈಗೊಂಡಿದ್ದಾರೆ. ಆಹ್ವಾನದ ಮೇರೆಗೆ ಅವರು ಈ ಪ್ರವಾಸವನ್ನು ಹಮ್ಮಿಕೊಂಡಿದ್ದು, ಮೊದಲೇ ವಿಶ್ವಯುದ್ಧದ ಕದನವಿರಾಮದ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿ, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೊದಲನೇ ವಿಶ್ವ ಯುದ್ಧದಲ್ಲಿ ಅತೀಹೆಚ್ಚು...

Read More

ಜಾಗತಿಕ ಸರಾಸರಿಗಿಂತಲೂ ಭಾರತದಲ್ಲಿ ದುಪ್ಪಟ್ಟು ಮಹಿಳಾ ಪೈಲೆಟ್‌ಗಳಿದ್ದಾರೆ: ವರದಿ

ನವದೆಹಲಿ: ವಿಶ್ವದಲ್ಲೇ ಅತೀ ಹೆಚ್ಚು ಮಹಿಳಾ ಪೈಲೆಟ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದು, ಅಲ್ಲದೇ ಇಲ್ಲಿ ಮಹಿಳಾ ಪೈಲೆಟ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಇತ್ತೀಚಿಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ಭಾರತದಲ್ಲಿನ ಮಹಿಳಾ ಪೈಲೆಟ್‌ಗಳ ಸಂಖ್ಯೆ ಜಾಗತಿಕ ಸರಾಸರಿಗಿಂತ ಎರಡು ಪಟ್ಟು...

Read More

ದೀಪಾವಳಿ ಗೌರವಾರ್ಥ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿದ ವಿಶ್ವಸಂಸ್ಥೆ

ನವದೆಹಲಿ: ಭಾರತದ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿಯ ಗೌರವಾರ್ಥ ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಸ್ಟ್ಯಾಂಪ್‌ವೊಂದನ್ನು ಬಿಡುಗಡೆಗೊಳಿಸಿದೆ. ದೀಪ ಮತ್ತು ಹಣತೆಯನ್ನೊಳಗೊಂಡ ಪೋಸ್ಟಲ್ ಸ್ಟ್ಯಾಂಪ್ ಇದಾಗಿದ್ದು, ಬೆಳಕಿನ ಹಬ್ಬದ ಮಹತ್ವವನ್ನು ಸಾರುತ್ತದೆ. ಯುಎನ್ ಕೇಂದ್ರ ಕಛೇರಿಗಳ ಪೋಸ್ಟ್ ಆಫೀಸ್,...

Read More

ಅಯೋಧ್ಯಾ ದೀಪೋತ್ಸವದಲ್ಲಿ ಬೆಳಗಿದವು 3 ಲಕ್ಷ ಹಣತೆ: ಗಿನ್ನಿಸ್ ದಾಖಲೆ

ಅಯೋಧ್ಯಾ: ಅಯೋಧ್ಯಾದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಆಯೋಜಿಸಿದ್ದ ಭವ್ಯ ದೀಪಾವಳಿ ಸಮಾರಂಭ ಈಗ ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ. ಸರಯೂ ನದಿ ತೀರದಲ್ಲಿ 3 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ಅತ್ಯಂತ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗಿದ್ದು, ಸ್ವರ್ಗಲೋಕವೇ ಧರೆಗಿಳಿದಂತೆ...

Read More

ಅಫ್ಘಾನ್ ಶಾಂತಿ ಸ್ಥಾಪನೆಗೆ ತಾಲಿಬಾನ್‌ನೊಂದಿಗೆ ‘ಅನಧಿಕೃತ’ ಮಾತುಕತೆಗೆ ಭಾರತ ನಿರ್ಧಾರ

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ರಷ್ಯಾ, ತನ್ನ ರಾಜಧಾನಿ ಮಾಸ್ಕೋದಲ್ಲಿ ನ.9ರಂದು ಮಹತ್ವದ ಶಾಂತಿ ಸಭೆಯನ್ನು ಏರ್ಪಡಿಸಿದೆ. ತಾಲಿಬಾನ್ ಮುಖಂಡರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಚೀನಾ, ಪಾಕಿಸ್ಥಾನ, ಯುಎಸ್ ಸೇರಿದಂತೆ ಹಲವಾರು ದೇಶಗಳಿಗೂ ಇದರಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಭಾರತ...

Read More

ಛತ್ತೀಸ್‌ಗಢದಲ್ಲಿ ಇಂದಿನಿಂದ ಮೋದಿ ಪ್ರಚಾರ ಸಮಾವೇಶ ಆರಂಭ

ರಾಯ್ಪುರ: ಚುನಾವಣಾ ಕಣವಾಗಿರುವ ಛತ್ತೀಸ್‌ಗಢದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೊದಲ ಪ್ರಚಾರ ಸಮಾವೇಶವನ್ನು ಹಮ್ಮಿಕೊಳ್ಳಲಿದ್ದಾರೆ. ಬಸ್ತರ್ ಜಿಲ್ಲೆಯ ಜಗ್ದಲ್‌ಪುರ್‌ದಲ್ಲಿ ಮೋದಿ ಸಮಾವೇಶ ಜರುಗಲಿದೆ. ಬೆಳಿಗ್ಗೆ 11.20ರ ಸುಮಾರಿಗೆ ರಾಯ್ಪುರ ವಿಮಾನನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ಹೆಲಿಕಾಫ್ಟರ್ ಮೂಲಕ ಜಗ್ದಲ್‌ಪುರ್‌ಗೆ...

Read More

‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ’ ಉದ್ಘಾಟಿಸಿದ ಯೋಗಿ

ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಮಂಗಳವಾರ ಲಕ್ನೋದಲ್ಲಿ ನಿರ್ಮಾಣಗೊಂಡಿರುವ ‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ’ನ್ನು ಲೋಕಾರ್ಪನೆಗೊಳಿಸಿದರು. ಈ ವೇಳೆ ಮಾತನಾಡಿದ ಯೋಗಿ, ವಾಜಪೇಯಿ ಅವರ ದೂರದೃಷ್ಟಿತ್ವ ಮತ್ತು ಜನರ ಕಲ್ಯಾಣಕ್ಕಾಗಿ ಅವರು ಮಾಡಿದ...

Read More

ಶೋಪಿಯಾನದಲ್ಲಿ ಇಬ್ಬರು ಹಿಜ್ಬುಲ್ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಸಫ್ನಗ್ರಿಯಲ್ಲಿ ಮಂಗಳವಾರ ಮುಂಜಾನೆ ಭದ್ರತಾ ಪಡೆಗಳು ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಹತ್ಯೆಯಾದ ಇಬ್ಬರನ್ನು ಮೊಹಮ್ಮದ್ ಇದ್ರೀಸ್ ಸುಲ್ತಾನ್ ಮತ್ತು ಅಮಿರ್ ಹುಸೈನ್ ರಾತೆರ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ...

Read More

ಯುಎಸ್‌ನ ರಾಷ್ಟ್ರಿಯ ಕ್ರಿಕೆಟ್ ತಂಡದ ನಾಯಕನಾಗಿ ಭಾರತೀಯ ಆಯ್ಕೆ

ನವದೆಹಲಿ: ಭಾರತೀಯ ಮೂಲಕ ಟೆಕ್ಕಿ ಸೌರಭ್ ನೇತ್ರವಾಲ್ಕರ್ ಅಮೆರಿಕಾದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸೌರಭ್ ಅಂಡರ್ 19 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮುಂಬಯಿ ಪರವಾಗಿ ಒಂದು ರಣಜಿ ಪಂದ್ಯವನ್ನು ಆಡಿದ್ದರು. ಬಳಿಕ ಕ್ರಿಕೆಟ್ ಬಿಟ್ಟು ಅಮೆರಿಕಾಗೆ ತೆರಳಿ ಇಂಜಿನಿಯರಿಂಗ್ ಪದವಿಯನ್ನು...

Read More

Recent News

Back To Top