Date : Wednesday, 21-02-2018
ವಿಜಯಪುರ: ದೇಶದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ನೀರು ಸಂರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ‘ಅಟಲ್ ಭೂ ಜಲ’ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮಂಗಳವಾರ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕಾಮಗಾರಿಗೆ...
Date : Wednesday, 21-02-2018
ಲಕ್ನೋ: ಲಕ್ನೋದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ‘ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶ 2018’ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ ಅವರು ಸಮಾವೇಶದಲ್ಲಿ ಆಯೋಜನೆಗೊಳಿಸಲಾದ ಎಕ್ಸಿಬಿಷನ್ಗೆ ತೆರಳಿ ವೀಕ್ಷಿಸಿದರು. ಉತ್ತರಪ್ರದೇಶದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಅವಕಾಶಗಳಿವೆ ಎಂಬುದನ್ನು...
Date : Wednesday, 21-02-2018
ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿ ಮಾಡುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಹಿಂದಿನ ಪ್ರಧಾನಿಯೊಬ್ಬರು ರೂ.5000 ಲೋನ್ ಪಡೆದುಕೊಂಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಹೌದು! ಲಾಲ್ ಬಹುದ್ದೂರ್ ಶಾಸ್ತ್ರೀಯವರು ಕುಟುಂಬದ ಒತ್ತಡದ ಮೇರೆಗೆ ಕಾರೊಂದನ್ನು ಖರೀದಿಸಲು...
Date : Wednesday, 21-02-2018
ನವದೆಹಲಿ: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಜೂನ್ ತಿಂಗಳ ವೇಳೆಗೆ 500 ಮಿಲಿಯನ್ ತಲುಪಲಿದೆ ಎಂದು ‘ಇಂಟರ್ನೆಟ್ ಇನ್ ಇಂಡಿಯಾ 2017’ ವರದಿ ತಿಳಿಸಿದೆ. ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ(ಐಎಎಂಎಯ) ಮತ್ತು ಕಂತಾರ್ ಐಎಂಆರ್ಬಿ ಜಂಟಿಯಾಗಿ ಇಂಟರ್ನೆಟ್ ಇನ್ ಇಂಡಿಯಾ...
Date : Wednesday, 21-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಕೃಷಿ-2022: ರೈತರ ಆದಾಯ ದ್ವಿಗುಣಗೊಳಿಸುವಿಕೆ’ ವಿಷಯದ ಮೇಲೆ ಆಯೋಜನೆಗೊಳಿಸಲಾಗಿದ್ದ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡರು. ದೆಹಲಿಯ ಎನ್ಎಎಸ್ಸಿ ಕಾಂಪ್ಲೆಕ್ಸ್ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಒಟ್ಟು 7 ಗುಂಪುಗಳು ವಿಷಯದ ಮೇಲೆ ವಿಚಾರ ಮಂಡನೆಗೊಳಿಸಿದವು. ಎಲ್ಲಾ ಮಂಡನೆಗಳನ್ನೂ ಮುಕ್ತಕಂಠದಿಂದ...
Date : Wednesday, 21-02-2018
ಹೈದರಾಬಾದ್: ಅಪ್ರಾಪ್ತ ಚಾಲಕರನ್ನು ನಿಯಂತ್ರಿಸುವ ಸಲುವಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರು ಕಠಿಣ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ನಗರದಲ್ಲಿ ಅಪ್ರಾಪ್ತ ಚಾಲಕರ ಹಾವಳಿ ಹೆಚ್ಚಾಗಿದೆ. ವಾಹನಗಳನ್ನು ಓಡಿಸಿಕೊಂಡು ಇವರು ತಮ್ಮ ಹಾಗೂ ಇತರರ ಜೀವಕ್ಕೆ ಎರವಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ....
Date : Wednesday, 21-02-2018
ಉಡುಪಿ: ಕರಾವಳಿ ಪ್ರವಾಸ ಹಮ್ಮಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಉಡುಪಿಯ ಪೇಜಾವರ ಮಠಕ್ಕೆ ತೆರಳಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಮಲ್ಪೆಯಲ್ಲಿ ಮೀನುಗಾರರ ಸಮಾವೇಶ ನಡೆಸಿದ ಬಳಿಕ ಅವರು ಪೇಜಾವರ ಮಠಕ್ಕೆ ರಾತ್ರಿ...
Date : Tuesday, 20-02-2018
ನವದೆಹಲಿ: ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ಗೆ ಪರ್ಯಾಯವಾಗಿ ಭಾರತ ಸೇರಿದಂತೆ ನಾಲ್ಕು ದೇಶಗಳು ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ ಎನ್ನಲಾಗಿದೆ. ಭಾರತ, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಜಪಾನ್ ಒಂದಾಗಿ ಪ್ರಾದೇಶಿಕ ಮೂಲಸೌಕರ್ಯ ಯೋಜನೆಯನ್ನು ಆರಂಭಿಸಲು ನಿರ್ಧರಿಸಿವೆ ಎಂದು ಆಸ್ಟ್ರೇಲಿಯಾದ...
Date : Tuesday, 20-02-2018
ರಿಯಾದ್: ಸೌದಿ ಅರೇಬಿಯಾಗೆ ಅಧಿಕೃತ ಭೇಟಿಕೊಟ್ಟಿರುವ ವಿತ್ತಸಚಿವ ಅರುಣ್ ಜೇಟ್ಲಿ, ಭಾರತದ ಆ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತಿದೆ ಎಂದರು. 12ನೇ ಭಾರತ-ಸೌದಿ ಅರೇಬಿಯಾ ಜಂಟಿ ಸಮತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೌದಿ ಅರೇಬಿಯಾ ಭಾರತದ...
Date : Tuesday, 20-02-2018
ಶ್ರೀನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆಹ್ವಾನದ ಮೇರೆಗೆ ‘ವತನ್ಕೋ ಜಾನೋ’ ಕಾರ್ಯದಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಯುವಕರು ರಾಷ್ಟ್ರಪತಿ ಭವನದಲ್ಲಿ ಅವರನ್ನು ಭೇಟಿಯಾದರು. ‘ವತನ್ಕೋ ಜಾನೋ’ ಕಾರ್ಯಕ್ರಮವನ್ನು ಗೃಹ ವ್ಯವಹಾರಗಳ ಸಚಿವಾಲಯ ಇದನ್ನು ಆಯೋಜನೆಗೊಳಿಸಿದ್ದು, ಯುವಕರು ಆಗ್ರಾ, ಜೈಪುರ,...