Date : Saturday, 18-08-2018
ನವದೆಹಲಿ: ಇಂದಿನಿಂದ ಇಂಡೋನೇಷ್ಯಾದ ಜರ್ಕಾತದಲ್ಲಿ 18ನೇ ಏಷ್ಯನ್ ಗೇಮ್ಸ್ ಆರಂಭಗೊಳ್ಳಲಿದೆ, ಈ ಸಂಭ್ರಮವನ್ನು ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಭಾರತ, ಪಾಕಿಸ್ಥಾನ, ಚೀನಾ, ಬಾಂಗ್ಲಾದೇಶ, ಇರಾನ್, ಇರಾಕ್, ನೇಪಾಳ, ಜಪಾನ್ ಸೇರಿದಂತೆ 45 ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ರಾಷ್ಟ್ರಗಳು ಈ...
Date : Saturday, 18-08-2018
ಲಕ್ನೋ: ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉತ್ತರಪ್ರದೇಶದಲ್ಲಿ ಎಲ್ಲಾ ನದಿಗಳಲ್ಲೂ ವಿಸರ್ಜನೆ ಮಾಡಲು ಯುಪಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಟ್ವಿಟರ್ ಮೂಲಕ ಯುಪಿ ಸರ್ಕಾರ ಮಾಹಿತಿಯನ್ನು ನೀಡಿದ್ದು, ವಾಜಪೇಯಿ ಅವರ ಚಿತಾಭಸ್ಮ ರಾಜ್ಯದಲ್ಲಿನ ಎಲ್ಲಾ ನದಿಗಳಲ್ಲೂ...
Date : Saturday, 18-08-2018
ಟೋಕಿಯೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಜಪಾನ್ ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ ಎಂದಿದ್ದಾರೆ. ವಾಜಪೇಯಿ ಒರ್ವ ನೈಜ ರಾಜನೀತಿಜ್ಞರಾಗಿದ್ದರು ಎಂದಿರುವ ಅವರು, ಉಭಯ ದೇಶಗಳ ನಡುವಣ...
Date : Saturday, 18-08-2018
ತಿರುವನಂತಪರುಂ: ನೆರೆಯಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಸಿಎಂ ಪಿನರಾಯಿ ವಿಜಯನ್ ಸೇರಿದಂತೆ ಹಿರಿಯ ಸಚಿವರೊಂದಿಗೆ ನೆರೆಯಿಂದಾದ ಹಾನಿಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. ವೈಮಾನಿಕ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಶುಕ್ರವಾರ ಸಂಜೆ ಮೋದಿ ತಿರುವನಂತಪುರಂ...
Date : Friday, 17-08-2018
ನವದೆಹಲಿ: ಭಾರತೀಯ ರಾಜಕೀಯ ವಲಯದ ಧೀಮಂತ ವ್ಯಕ್ತಿತ್ವ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ರಾಜ್ಘಾಟ್ ಸಮೀಪದ ಸ್ಮೃತಿ ಸ್ಥಳಕ್ಕೆ ಅಂತ್ಯಕ್ರಿಯೆಗಾಗಿ ಕೊಂಡಯೊಯ್ಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಸೇರಿದಂತೆ...
Date : Friday, 17-08-2018
ಮಾರಿಷಸ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ಮೌರಿಷಿಯಸ್ ಸರ್ಕಾರ ಮೌರಿಷಿಯಸ್ ಮತ್ತು ಭಾರತದ ಎರಡೂ ಧ್ವಜಗಳನ್ನು ಅರ್ಧಕ್ಕೆ ಇಳಿಸಲು ನಿರ್ಧರಿಸಿದೆ. ಇಂದು ಮೌರಿಷಿಯಸ್ನ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲೂ ಭಾರತ-ಮೌರಿಷಿಯಸ್ ಧ್ವಜ ಅರ್ಧಕ್ಕೆ ಇಳಿದು ಹಾರಾಡುತ್ತಿವೆ. ಈ...
Date : Friday, 17-08-2018
ನವದೆಹಲಿ: ಭಾರತದ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿಶೇಷ ರಾಯಭಾರಿಯನ್ನು ಭಾರತಕ್ಕೆ ಕಳುಹಿಸಿಕೊಡುತ್ತಿವೆ. ದೇಶದ 10ನೇ ಪ್ರಧಾನಿಯಾಗಿದ್ದ ಅಟಲ್ ಜೀಯವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ರಾಜ್ಘಾಟ್ನ...
Date : Friday, 17-08-2018
ವಯನಾಡ್: ಕೇರಳದ ನೆರೆ ಅಲ್ಲಿನ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಅನ್ನ ನೀರು ಇಲ್ಲದೆ, ವಾಸಿಸಲು ಮನೆಯಿಲ್ಲದೆ ಬಹುತೇಕ ಮಂದಿ ನಿರ್ಗತಿಕರಾಗಿದ್ದಾರೆ. ಅವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕರು ಕೇರಳಿಗರ ನೆರವಿಗೆ ಧಾವಿಸಿದ್ದಾರೆ, ಅಕ್ಕಿ, ನೀರು...
Date : Friday, 17-08-2018
ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ನೀಡಿದ ಅನುಮತಿಗಳು ಮತ್ತು ಶಿಖರವನ್ನೇರಲು ಯಶಸ್ವಿಯಾದವರ ಪಟ್ಟಿಯನ್ನು ನೇಪಾಳದ ಪ್ರವಾಸೋದ್ಯಮ ಇಲಾಖೆ ಗುರುವಾರ ಬಿಡುಗಡೆಗೊಳಿಸಿದೆ. 39 ದೇಶಗಳ ಒಟ್ಟು 563 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರಲು ಯಶಸ್ವಿಯಾಗಿದ್ದಾರೆ. ಅತ್ಯಧಿಕ ಸಂಖ್ಯೆ ಅಂದರೆ 302 ಮಂದಿ...
Date : Friday, 17-08-2018
ತಿರುವನಂತಪುರಂ: ಭಾರೀ ಮಳೆಯ ಪರಿಣಾಮವಾಗಿ ಕೇರಳದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇದುವರೆಗೆ 114 ಮಂದಿ ಅಸುನೀಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿ ಭಾಗಹಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಎಲ್ಲಾ ಮೂರು ಸೇನಾಪಡೆಗಳನ್ನು ನಿಯೋಜನೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು...