Date : Monday, 11-06-2018
ನವದೆಹಲಿ: ಹೊಸದಾಗಿ ಆರಂಭಗೊಂಡಿರುವ ಕೊಯಂಬತ್ತೂರು-ಬೆಂಗಳೂರು UDAY (ಉತ್ಕೃಷ್ಟ ಡಬಲ್ ಡೆಕ್ಕರ್ ಏರ್ ಕಂಡೀಷನ್ಡ್ ಯಾತ್ರಿ) ಎಕ್ಸ್‌ಪ್ರೆಸ್‌ನಲ್ಲಿ ಟ್ಯಾಬ್ಲೆಟ್ ನಿಯಂತ್ರಿತ ಫುಡ್ ವೆಂಡಿಂಗ್ ಮೆಶಿನ್‌ನನ್ನು ಪರಿಚಯಿಸಲಾಗಿದೆ. ಈ ರೈಲಿನಲ್ಲಿ ಎರಡು ನಗರಗಳ ನಡುವೆ 7 ಗಂಟೆಗಳ ಕಾಲ ಪ್ರಯಾಣ ನಡೆಸುವ ಪ್ರಯಾಣಿಕರು ಈ ಮೆಶಿನ್‌ನಲ್ಲಿ ತಮಗಿಷ್ಟವಾದ...
Date : Monday, 11-06-2018
ಮುಂಬಯಿ: ವಿದ್ಯುತ್ ದೀಪಗಳನ್ನೇ ಕಾಣದಿದ್ದ ಮಹಾರಾಷ್ಟ್ರದ ಮನಚಾಂಬಾ ಆದಿವಾಸಿ ಗ್ರಾಮವೀಗ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಈ ಗ್ರಾಮಕ್ಕೆ ಜನವರಿಯಿಂದ ಸೋಲಾರ್ ಮೈಕ್ರೋಗ್ರಿಡ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ. 1950ರಲ್ಲಿ ವೈತರ್ಣ ಮತ್ತು ತನ್ಸಾ ಡ್ಯಾಂ ನಿರ್ಮಾಣದ ವೇಳೆ ಇವರನ್ನು ಬೆಟ್ಟದ ಮೇಲಿರುವ...
Date : Monday, 11-06-2018
ಡೆಹ್ರಾಡೂನ್: 27 ವರ್ಷದ ಇಂಡಿಯನ್ ಮಿಲಿಟರಿ ಅಕಾಡಮಿಯ ಕೆಡೆಟ್ ರಾಜಶೇಖರ್ ಸಾವನ್ನೇ ಗೆದ್ದು ಇಂದು ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಯೋಧನಾಗಿ ನಿಯೋಜಿತಗೊಂಡಿದ್ದಾರೆ. ಇದು ಯಾವ ಅದ್ಭುತಕ್ಕಿಂತಲೂ ಕಡಿಮೆಯಲ್ಲ. ಡೆಹ್ರಾಡೂನ್ ಅಕಾಡಮಿಯಲ್ಲಿ ಕೆಡೆಟ್ ಆಗಿ ತರಬೇತಿ ಪಡೆಯುತ್ತಿದ್ದ ಇವರು...
Date : Monday, 11-06-2018
ನಿತ್ಯ ರಾಶಿ ರಾಶಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಈ ಸವಾಲಿನ ಕೆಲಸವನ್ನು ಹಗುರವಾಗಿಸಲು ಐಐಟಿ ಮದ್ರಾಸ್ ಸಂಶೋಧಕರು ವಿನೂತನ ತಂತ್ರವನ್ನು ಆವಿಷ್ಕರಿಸಿದ್ದಾರೆ. ಸೋಲಾರ್ ಪವರ್ ಬಳಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮರು ಬಳಕೆ...
Date : Monday, 11-06-2018
ಮುಜಾಫರ್‌ನಗರ: ತಮ್ಮ ತಂದೆ ರಜಪೂತನಾ ರೈಫಲ್ಸ್ 2ನೇ ಬೆಟಾಲಿಯನ್‌ನ ಲ್ಯಾನ್ಸ್ ನಾಯ್ಕ್ ಬಚನ್ ಸಿಂಗ್ ಹುತಾತ್ಮರಾದಾಗ ಹಿತೇಶ್ ಕುಮಾರ್ ಅವರ ವಯಸ್ಸು ಕೇವಲ 6 ವರ್ಷ. ಆದರೆ ತಂದೆಯಂತೆ ತಾನೂ ಸೇನೆ ಸೇರುತ್ತೇನೆ ಎಂಬ ದೃಢ ನಿರ್ಧಾರವನ್ನು ಅವರು ಅಂದೇ ಕೈಗೊಂಡಿದ್ದರು....
Date : Monday, 11-06-2018
ಪಾಟ್ನಾ: ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಿ ಅವರಿಗೆ ಐಐಟಿಗೆ ಪ್ರವೇಶ ಸಿಗುವಂತೆ ಮಾಡುವ ಬಿಹಾರದ ಸೂಪರ್ 30 ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಬಾರಿಯೂ ಇಲ್ಲಿ ಕೋಚಿಂಗ್ ಪಡೆದ 30 ವಿದ್ಯಾರ್ಥಿಗಳ ಪೈಕಿ 26ದ್ಯಾರ್ಥಿಗಳು ಐಐಟಿ-ಜಿಇಇ(ಅಡ್ವಾನ್ಸ್‌ಡ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ....
Date : Monday, 11-06-2018
ನವದೆಹಲಿ: ಶೀಘ್ರದಲ್ಲೇ ಭಾರತ ಮೊತ್ತ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂನ್ನು ಹೊಂದಲಿದೆ. ದೆಹಲಿಯ ಲುಟಿನ್ಸ್‌ನಲ್ಲಿ ಮ್ಯೂಸಿಯಂ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. ಚಾಣಕ್ಯಪುರಿಯಲ್ಲಿನ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಆವರಣದಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಈ ಮ್ಯೂಸಿಯಂ ಸ್ಥಾಪನೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಪೊಲೀಸ್...
Date : Monday, 11-06-2018
ವಾಷಿಂಗ್ಟನ್: ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟುರ್ರೆಸ್ ಹೇಳಿದ್ದಾರೆ. ಭಾರತ-ಯುಎನ್ ಅಭಿವೃದ್ಧಿ ಪಾಲುದಾರಿತ್ವ ಫಂಡ್‌ನ ಮೊದಲ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಕಳೆದ 10 ವರ್ಷಗಳಿಂದ ಫಂಡ್‌ಗೆ 100 ಮಿಲಿಯನ್ ಡಾಲರ್ ಮೊತ್ತವನ್ನು...
Date : Monday, 11-06-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಸತತವಾಗಿ ತುಸು ಇಳಿಕೆಯಾಗುತ್ತಿದೆ. ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 15 ಪೈಸೆ ಇಳಿಕೆಯಾಗಿದೆ. ಇದು ಸತತ 13ದಿನದ ಬೆಲೆ ಇಳಿಕೆಯಾಗಿದ್ದು, ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 1 ಲೀಟರ್...
Date : Monday, 11-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದೆ. ಮಂಜಿನಿಂದ ರೂಪಿತಗೊಳ್ಳುವ ಶಿವಲಿಂಗದ ದರ್ಶನಕ್ಕಾಗಿ ದೇಶದಾದ್ಯಂತದ ಅಪಾರ ಭಕ್ತರು ಅಲ್ಲಿಗೆ ತೆರೆಳುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರೆಗೆ ಉಗ್ರರ ಬೆದರಿಕೆಯಿದ್ದು, ಈ ಹಿನ್ನಲೆಯಲ್ಲಿ ಯಾತ್ರೆಯ ಭದ್ರತಾ ವ್ಯವಸ್ಥೆಯನ್ನು...