Date : Tuesday, 12-06-2018
ನವದೆಹಲಿ: ಆರ್‌ಎಸ್‌ಎಸ್ ಸ್ವಯಂಸೇವಕರೊಬ್ಬರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಮಹಾರಾಷ್ಟ್ರದ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ. ಕಳೆದ ತಿಂಗಳು ವಿಚಾರಣೆಗೆ ಹಾಜರಾಗಲು ರಾಹುಲ್ ವಿಫಲರಾಗಿದ್ದರು, ಅವರ ವಕೀಲರು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ನ್ಯಾಯಾಲಯವನ್ನು...
Date : Monday, 11-06-2018
ಮುಂಬಯಿ: ಮಹಾರಾಷ್ಟ್ರದ ಧಾರಾವಿ ಸ್ಲಂನ್ನು ಮರು ಅಭಿವೃದ್ಧಿಪಡಿಸುವ ಯೋಜನೆಗೆ ದುಬೈ ಮೂಲದ ಎಂಬಿಎಂ ಗ್ರೂಪ್ ಸಹಾಯ ಮಾಡಲಿದೆ ಎಂದು ದೇವೇಂದ್ರ ಫಡ್ನವಿಸ್ ಸರ್ಕಾರ ಹೇಳಿದೆ. ಯಾವ ರೀತಿಯ ಸಹಾಯ ಮಾಡಲಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ, ಆದರೆ ಈ ಬಗ್ಗೆ...
Date : Monday, 11-06-2018
ನವದೆಹಲಿ: ಕೈಲಾಸ ಮಾನಸಸರೋವರ ಯಾತ್ರೆ 2018ರ ಮೊದಲ ಬ್ಯಾಚ್‌ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ವಿಕೆ ಸಿಂಗ್ ಅವರು ಸೋಮವಾರ ಚಾಲನೆ ನೀಡಿದರು. ಮೊದಲ ಬ್ಯಾಚ್‌ನಲ್ಲಿ 58 ಯಾತ್ರಿಕರು ಇದ್ದು, ಲಿಪುಲೆಕ್ ಪಾಸ್ ಮೂಲಕ ಇವರು ತೆರಳಲಿದ್ದಾರೆ. ಯಾತ್ರೆಯುದ್ದಕ್ಕೂ ಇವರಿಗೆ ಮಾಡಲಾಗಿರುವ...
Date : Monday, 11-06-2018
ನವದೆಹಲಿ: ಹೊಸ ಸ್ಟೀಲ್ ನಿಯಮದ ಅನುಷ್ಠಾನದಿಂದಾಗಿ ಕಳೆದ ಒಂದು ವರ್ಷದಿಂದ ಭಾರತಕ್ಕೆ ರೂ.5 ಸಾವಿರ ಕೋಟಿ ಉಳಿತಾಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ 25 ಮಿಲಿಯನ್ ಟನ್‌ಗಳಷ್ಟು ಕಚ್ಛಾ ಸ್ಟೀಲ್ ಸಾಮರ್ಥ್ಯ ವೃದ್ಧಿಯಾಗಿದೆ ಎಂದು ಸ್ಟೀಲ್ ಕಾರ್ಯದರ್ಶಿ ಅರುಣಾ ಶರ್ಮಾ ತಿಳಿಸಿದ್ದಾರೆ. ಅಲ್ಲದೇ...
Date : Monday, 11-06-2018
ನವದೆಹಲಿ: ಹೊಸದಾಗಿ ಆರಂಭಗೊಂಡಿರುವ ಕೊಯಂಬತ್ತೂರು-ಬೆಂಗಳೂರು UDAY (ಉತ್ಕೃಷ್ಟ ಡಬಲ್ ಡೆಕ್ಕರ್ ಏರ್ ಕಂಡೀಷನ್ಡ್ ಯಾತ್ರಿ) ಎಕ್ಸ್‌ಪ್ರೆಸ್‌ನಲ್ಲಿ ಟ್ಯಾಬ್ಲೆಟ್ ನಿಯಂತ್ರಿತ ಫುಡ್ ವೆಂಡಿಂಗ್ ಮೆಶಿನ್‌ನನ್ನು ಪರಿಚಯಿಸಲಾಗಿದೆ. ಈ ರೈಲಿನಲ್ಲಿ ಎರಡು ನಗರಗಳ ನಡುವೆ 7 ಗಂಟೆಗಳ ಕಾಲ ಪ್ರಯಾಣ ನಡೆಸುವ ಪ್ರಯಾಣಿಕರು ಈ ಮೆಶಿನ್‌ನಲ್ಲಿ ತಮಗಿಷ್ಟವಾದ...
Date : Monday, 11-06-2018
ಮುಂಬಯಿ: ವಿದ್ಯುತ್ ದೀಪಗಳನ್ನೇ ಕಾಣದಿದ್ದ ಮಹಾರಾಷ್ಟ್ರದ ಮನಚಾಂಬಾ ಆದಿವಾಸಿ ಗ್ರಾಮವೀಗ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಈ ಗ್ರಾಮಕ್ಕೆ ಜನವರಿಯಿಂದ ಸೋಲಾರ್ ಮೈಕ್ರೋಗ್ರಿಡ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ. 1950ರಲ್ಲಿ ವೈತರ್ಣ ಮತ್ತು ತನ್ಸಾ ಡ್ಯಾಂ ನಿರ್ಮಾಣದ ವೇಳೆ ಇವರನ್ನು ಬೆಟ್ಟದ ಮೇಲಿರುವ...
Date : Monday, 11-06-2018
ಡೆಹ್ರಾಡೂನ್: 27 ವರ್ಷದ ಇಂಡಿಯನ್ ಮಿಲಿಟರಿ ಅಕಾಡಮಿಯ ಕೆಡೆಟ್ ರಾಜಶೇಖರ್ ಸಾವನ್ನೇ ಗೆದ್ದು ಇಂದು ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಯೋಧನಾಗಿ ನಿಯೋಜಿತಗೊಂಡಿದ್ದಾರೆ. ಇದು ಯಾವ ಅದ್ಭುತಕ್ಕಿಂತಲೂ ಕಡಿಮೆಯಲ್ಲ. ಡೆಹ್ರಾಡೂನ್ ಅಕಾಡಮಿಯಲ್ಲಿ ಕೆಡೆಟ್ ಆಗಿ ತರಬೇತಿ ಪಡೆಯುತ್ತಿದ್ದ ಇವರು...
Date : Monday, 11-06-2018
ನಿತ್ಯ ರಾಶಿ ರಾಶಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಈ ಸವಾಲಿನ ಕೆಲಸವನ್ನು ಹಗುರವಾಗಿಸಲು ಐಐಟಿ ಮದ್ರಾಸ್ ಸಂಶೋಧಕರು ವಿನೂತನ ತಂತ್ರವನ್ನು ಆವಿಷ್ಕರಿಸಿದ್ದಾರೆ. ಸೋಲಾರ್ ಪವರ್ ಬಳಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮರು ಬಳಕೆ...
Date : Monday, 11-06-2018
ಮುಜಾಫರ್‌ನಗರ: ತಮ್ಮ ತಂದೆ ರಜಪೂತನಾ ರೈಫಲ್ಸ್ 2ನೇ ಬೆಟಾಲಿಯನ್‌ನ ಲ್ಯಾನ್ಸ್ ನಾಯ್ಕ್ ಬಚನ್ ಸಿಂಗ್ ಹುತಾತ್ಮರಾದಾಗ ಹಿತೇಶ್ ಕುಮಾರ್ ಅವರ ವಯಸ್ಸು ಕೇವಲ 6 ವರ್ಷ. ಆದರೆ ತಂದೆಯಂತೆ ತಾನೂ ಸೇನೆ ಸೇರುತ್ತೇನೆ ಎಂಬ ದೃಢ ನಿರ್ಧಾರವನ್ನು ಅವರು ಅಂದೇ ಕೈಗೊಂಡಿದ್ದರು....
Date : Monday, 11-06-2018
ಪಾಟ್ನಾ: ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಿ ಅವರಿಗೆ ಐಐಟಿಗೆ ಪ್ರವೇಶ ಸಿಗುವಂತೆ ಮಾಡುವ ಬಿಹಾರದ ಸೂಪರ್ 30 ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಬಾರಿಯೂ ಇಲ್ಲಿ ಕೋಚಿಂಗ್ ಪಡೆದ 30 ವಿದ್ಯಾರ್ಥಿಗಳ ಪೈಕಿ 26ದ್ಯಾರ್ಥಿಗಳು ಐಐಟಿ-ಜಿಇಇ(ಅಡ್ವಾನ್ಸ್‌ಡ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ....