Date : Monday, 11-06-2018
ಪಾಟ್ನಾ: ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಿ ಅವರಿಗೆ ಐಐಟಿಗೆ ಪ್ರವೇಶ ಸಿಗುವಂತೆ ಮಾಡುವ ಬಿಹಾರದ ಸೂಪರ್ 30 ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಬಾರಿಯೂ ಇಲ್ಲಿ ಕೋಚಿಂಗ್ ಪಡೆದ 30 ವಿದ್ಯಾರ್ಥಿಗಳ ಪೈಕಿ 26ದ್ಯಾರ್ಥಿಗಳು ಐಐಟಿ-ಜಿಇಇ(ಅಡ್ವಾನ್ಸ್‌ಡ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ....
Date : Monday, 11-06-2018
ನವದೆಹಲಿ: ಶೀಘ್ರದಲ್ಲೇ ಭಾರತ ಮೊತ್ತ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂನ್ನು ಹೊಂದಲಿದೆ. ದೆಹಲಿಯ ಲುಟಿನ್ಸ್‌ನಲ್ಲಿ ಮ್ಯೂಸಿಯಂ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. ಚಾಣಕ್ಯಪುರಿಯಲ್ಲಿನ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಆವರಣದಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಈ ಮ್ಯೂಸಿಯಂ ಸ್ಥಾಪನೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಪೊಲೀಸ್...
Date : Monday, 11-06-2018
ವಾಷಿಂಗ್ಟನ್: ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟುರ್ರೆಸ್ ಹೇಳಿದ್ದಾರೆ. ಭಾರತ-ಯುಎನ್ ಅಭಿವೃದ್ಧಿ ಪಾಲುದಾರಿತ್ವ ಫಂಡ್‌ನ ಮೊದಲ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಕಳೆದ 10 ವರ್ಷಗಳಿಂದ ಫಂಡ್‌ಗೆ 100 ಮಿಲಿಯನ್ ಡಾಲರ್ ಮೊತ್ತವನ್ನು...
Date : Monday, 11-06-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಸತತವಾಗಿ ತುಸು ಇಳಿಕೆಯಾಗುತ್ತಿದೆ. ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 15 ಪೈಸೆ ಇಳಿಕೆಯಾಗಿದೆ. ಇದು ಸತತ 13ದಿನದ ಬೆಲೆ ಇಳಿಕೆಯಾಗಿದ್ದು, ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 1 ಲೀಟರ್...
Date : Monday, 11-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದೆ. ಮಂಜಿನಿಂದ ರೂಪಿತಗೊಳ್ಳುವ ಶಿವಲಿಂಗದ ದರ್ಶನಕ್ಕಾಗಿ ದೇಶದಾದ್ಯಂತದ ಅಪಾರ ಭಕ್ತರು ಅಲ್ಲಿಗೆ ತೆರೆಳುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರೆಗೆ ಉಗ್ರರ ಬೆದರಿಕೆಯಿದ್ದು, ಈ ಹಿನ್ನಲೆಯಲ್ಲಿ ಯಾತ್ರೆಯ ಭದ್ರತಾ ವ್ಯವಸ್ಥೆಯನ್ನು...
Date : Monday, 11-06-2018
ನವದೆಹಲಿ: ಭಾರತವು ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಯೋಜನೆಯನ್ನು ಪುರಸ್ಕರಿಸಲು ನಿರಾಕರಿಸಿದೆ. 8 ರಾಷ್ಟ್ರಗಳನ್ನೊಳಗೊಂಡ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್‌ನಲ್ಲಿ ಈ ಯೋಜನೆಯನ್ನು ತಿರಸ್ಕರಿಸಿದ ಏಕೈಕ ರಾಷ್ಟ್ರ ಭಾರತ. ‘ಬೆಲ್ಟ್ ಆಂಡ್ ರೋಡ್’ ಯೋಜನೆಗಾಗಿ ಚೀನಾ ಸುಮಾರು 80 ರಾಷ್ಟ್ರಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ....
Date : Monday, 11-06-2018
ಮುಂಬಯಿ: ಸುನೀಲ್ ಚೆಟ್ರಿ ನೇತೃತ್ವದ ಭಾರತೀಯ ಫುಟ್ಬಾಲ್ ತಂಡ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮುಂಬಯಿಯ ಫುಟ್ಬಾಲ್ ಅರೀನಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಕೀನ್ಯಾವನ್ನು 2-0 ಅಂತರದಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ....
Date : Monday, 11-06-2018
ಅಂಬಿಕಾಪುರ: ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಎಸ್‌ಟಿ/ಎಸ್‌ಸಿ ಕಾಯ್ದೆ ಮತ್ತು ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ, ಹೀಗಾಗಿ ಕಾಂಗ್ರೆಸ್...
Date : Monday, 11-06-2018
ನವದೆಹಲಿ: ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಇಲಾಖೆಗಳಲ್ಲಿ 10 ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳನ್ನು ಸೃಷ್ಟಿಸಿದೆ. ಪ್ರತಿಭಾನಿತ್ವ, ಉತ್ಸಾಹಿಗಳಿಗಾಗಿ ಈ ಹುದ್ದೆ ಸೃಷ್ಟಿಯಾಗಿದ್ದು, ಖಾಸಗಿ ವಲಯದವರೂ ಈ ಹುದ್ದೆಯನ್ನೇರಬಹುದಾಗಿದೆ. ಈ ಬಗ್ಗೆ ಪ್ರಮುಖ ದಿನಪತ್ರಿಕೆಯಲ್ಲಿ ಜಾಹೀರಾತನ್ನು ನೀಡಲಾಗಿದ್ದು, ‘ಸರ್ಕಾರ ಖಾಸಗಿ ವಲಯ...
Date : Saturday, 09-06-2018
ಕೌಲಾಲಂಪುರ್(ಮಲೇಷಿಯಾ): ಶನಿವಾರ ಕೌಲಾಲಂಪುರ್‌ನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಟ್ವೆಂಟಿ-೨೦ ಪಂದ್ಯಾವಳಿಯು ಕಿನ್ರಾರಾ ಅಕಾಡೆಮಿ ಓವಲ್‌ನಲ್ಲಿ ಭಾರತ ಹಾಗೂ ಪಾಕಿಸ್ಥಾನದ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನವು 20 ಓವರ್ ಗಳಲ್ಲಿ ಕೇವಲ 72 ರನ್ ಗಳಿಸಲಷ್ಟೇ...