Date : Wednesday, 27-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ’ರಾಷ್ಟ್ರೀಯ ಯುವ ಸಂಸತ್ತು ಉತ್ಸವ 2019 ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ನಾಗಪುರ ಶ್ವೇತಾ ಉಮ್ರೆ ಅವರು ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಂಜನಾಕ್ಷಿ ದ್ವಿತೀಯ ಮತ್ತು ಪಾಟ್ನಾದ ಮಮತಾ ಕುಮಾರ್ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ....
Date : Wednesday, 27-02-2019
ನವದೆಹಲಿ: ಪಾಕಿಸ್ಥಾನದೊಳಗೆ ನುಗ್ಗಿ ಅಮೆರಿಕಾ ಒಸಾಮ ಬಿನ್ ಲಾಡೆನ್‌ನನ್ನು ಹೊಸಕಿ ಹಾಕಿತ್ತು, ಅಂತಹುದೇ ಕಾರ್ಯ ಭಾರತಕ್ಕೆ ಯಾಕೆ ಮಾಡಲಾಗುವುದಿಲ್ಲ, ಖಂಡಿತವಾಗಿಯೂ ಆಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸಾಧ್ಯವಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನೆರೆಯ ದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವ...
Date : Wednesday, 27-02-2019
ನವದೆಹಲಿ: ಭಾರತ-ಪಾಕಿಸ್ಥಾನದ ಗಡಿಯಲ್ಲಿ ಉಭಯ ದೇಶಗಳ ನಡುವಣ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನಲೆಯಲ್ಲಿ ವಿಚಲಿತಗೊಂಡಿರುವ ಪಾಕಿಸ್ಥಾನ, ಭಾರತವನ್ನು ಮಾತುಕತೆಗೆ ಆಹ್ವಾನಿಸಿದೆ. ನಾವು ಯುದ್ಧವನ್ನು ಬಯಸುವುದಿಲ್ಲ, ಶಾಂತಿ ಬಯಸುತ್ತೇವೆ ಎಂದಿದೆ. ಪಾಕಿಸ್ಥಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ಅವರು ಭಾರತವನ್ನು...
Date : Wednesday, 27-02-2019
ನವದೆಹಲಿ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ)ಭಾರತಕ್ಕೆ 50 ಹೆರೋನ್ ಮಾನವರಹಿತ ವಾಯು ವಾಹಕ (Unmanned Aerial Vehicles) ಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿದೆ. 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದೆ. HERON ಎಂಬುದು ಮೀಡಿಯಂ ಅಲ್ಟಿಟ್ಯೂಡ್ ಲಾಂಗ್ ಎಂಡ್ಯುರನ್ಸ್ (MALE) ರಿಮೋಟ್ ಚಾಲಿತ...
Date : Wednesday, 27-02-2019
ಶ್ರೀನಗರ: ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನು ಭಾರತ ಅಲ್ಲಗೆಳೆದಿದೆ. ಪಾಕಿಸ್ಥಾನದ ದಾಳಿಯಿಂದ ಯಾವುದೇ ಯುದ್ಧ ವಿಮಾನ ಪತನಗೊಂಡಿಲ್ಲ ಎಂದು ಸ್ಪಷ್ಟಡಪಡಿಸಿದೆ. ಭಾರತದ ಎರಡು ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ, ಒಬ್ಬ ಪೈಲೆಟ್‌ನ್ನು ಬಂಧಿಸಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿತ್ತು....
Date : Wednesday, 27-02-2019
ನವದೆಹಲಿ: ಭಾರತದ ಗಡಿಯೊಳಗೆ ನುಗ್ಗಿ ವಾಪಾಸ್ ತೆರಳುತ್ತಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಬುಧವಾರ ನೆಲಕ್ಕುರುಳಿಸಿದೆ. ಭಾರತದ ವಾಯು ವಲಯವನ್ನು ಉಲ್ಲಂಘಿಸಿ ಬಾಂಬ್ ಹಾಕುವ ಯತ್ನವನ್ನು ಪಾಕಿಸ್ಥಾನ ನಡೆಸಿದೆ, ಇದನ್ನು ದಿಟ್ಟ ಪ್ರತ್ಯುತ್ತರ ಮೂಲಕ ಹಿಮ್ಮೆಟ್ಟಿಸಿದ ಭಾರತೀಯ ವಾಯುಸೇನೆ...
Date : Wednesday, 27-02-2019
ಮುಂಬಯಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಭಾರತೀಯ ಯೋಧರಿಗೆ ರೂ.1 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರ ಪುಣ್ಯತಿಥಿಯಾದ ಎ.24ರಂದು ಈ ಹಣವನ್ನು ಅವರು ಸೇನೆಗೆ ಹಸ್ತಾಂತರ ಮಾಡಲಿದ್ದಾರೆ. ಫೆ.14ರಂದು ಪುಲ್ವಾಮದಲ್ಲಿ ಜೈಶೇ...
Date : Wednesday, 27-02-2019
ಬೆಂಗಳೂರು: ಬಂಡಿಪುರ ಮೀಸಲು ಅರಣ್ಯದಲ್ಲಿ ದಟ್ಟವಾಗಿ ಹಬ್ಬಿರುವ ಬೆಂಕಿಯನ್ನು ನಂದಿಸುವ ಸಲುವಾಗಿ ಭಾರತೀಯ ವಾಯುಸೇನೆಯ ಎರಡು ಹೆಲಿಕಾಫ್ಟರ್‌ಗಳನ್ನು ನಿಯೋಜನೆಗೊಳಿಸಲಾಗಿದೆ. ಒಂದು ವಾರಗಳಿಂದ ಬೆಂಕಿ ನಿರಂತರವಾಗಿ ಹರಡುತ್ತಲೇ ಇದೆ. ಫೆ.25ರಿಂದ ವಾಯುಸೇನೆಯ ಹೆಲಿಕಾಫ್ಟರ್‌ಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ, ಆದರೆ ಮಂದ ಬೆಳಕಿನ ಕಾರಣದಿಂದ ಕಾರ್ಯಾಚರಣೆಯನ್ನು...
Date : Wednesday, 27-02-2019
ನವದೆಹಲಿ: ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಯೋತ್ಪಾದನೆಯನ್ನು ಕಟು ಮಾತುಗಳಿಂದ ಖಂಡಿಸಿದ್ದಾರೆ. ಪುಲ್ವಾಮ ದಾಳಿಯ ಬಗ್ಗೆ ಭಾರತದಲ್ಲಿ ಆಕ್ರೋಶವಿದೆ ಎಂದ ಅವರು, ಪಾಕ್ ನೆಲದೊಳಗೆ ನಡೆಸಲಾದ ವೈಮಾನಿಕ ದಾಳಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ...
Date : Wednesday, 27-02-2019
ನವದೆಹಲಿ: ತನ್ನ ನೆಲದೊಳಗೆ ನುಗ್ಗಿ ಭಾರತೀಯ ವಾಯುಸೇನೆ ಉಗ್ರ ಶೀಬಿರದ ಮೇಲೆ ಬಾಂಬ್ ಹಾಕಿದೆ ಎಂಬ ವಿಷಯವನ್ನು ಅರಗಿಸಿಕೊಳ್ಳಲು ಪಾಕಿಸ್ಥಾನಕ್ಕೆ ಸಾಧ್ಯವಾಗುತ್ತಿಲ್ಲ. ತಾನೇ ಪೋಷಿಸಿ ಸುರಕ್ಷಿತವಾಗಿಟ್ಟದ್ದ ಉಗ್ರರು ಭಾರತೀಯ ಯೋಧರ ಕೈಯಲ್ಲಿ ಹತರಾಗಿದ್ದಾರೆ ಎಂಬ ನೋವು, ಆಕ್ರೋಶ ಎರಡೂ ಅದಕ್ಕಿದೆ. ಆದರೆ...