Date : Monday, 10-06-2019
ನವದೆಹಲಿ: ಈ ವರ್ಷ ದಾಖಲೆಯ 2 ಲಕ್ಷ ಭಾರತೀಯ ಮುಸ್ಲಿಂರು ಯಾವುದೇ ಸಬ್ಸಿಡಿ ಇಲ್ಲದೇಯೇ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. 21 ನಿರ್ಗಮನ ಸ್ಥಳಗಳಿಂದ 500 ವಿಮಾನಗಳ ಮೂಲಕ 2 ಲಕ್ಷ ಮಂದಿ...
Date : Monday, 10-06-2019
ನವದೆಹಲಿ: ಎನ್‌ಡಿಎ ಸರಕಾರದ ಭಯೋತ್ಪಾದನೆ ಬಗೆಗಿನ ಶೂನ್ಯ ಸಹಿಷ್ಣುತೆ ನಿಯಮವು ಜಮ್ಮು-ಕಾಶ್ಮೀರ ರಾಜ್ಯಕ್ಕೂ ಮುಂದುವರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾತ್ರವಲ್ಲದೇ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಣ್ಢ ಮತ್ತು ದೊಡ್ಡ ಪ್ರಕರಣಗಳಲ್ಲೂ ಲಭ್ಯವಿರುವ ಕಾನೂನನ್ನು ಬಳಸಿ ಗರಿಷ್ಠ ಕ್ರಮಕೈಗೊಳ್ಳುವುದು...
Date : Saturday, 08-06-2019
ರಾಂಚಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪ್ರಮುಖ ಸಮಾರಂಭವು ಝಾರ್ಖಾಂಡಿನ ರಾಂಚಿಯಲ್ಲಿ ಜರುಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು 30,000 ಯೋಗಾಸಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಜೂನ್ 13 ರಂದು...
Date : Saturday, 08-06-2019
ಮಾಲೆ: ಭಾರತದೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿರುವ ಮಾಲ್ಡೀವ್ಸ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ರಾಷ್ಟ್ರದ ಅತ್ಯುನ್ನತ ಗೌರವ “ನಿಶಾನ್ ಇಝದ್ದೀನ್’ ಅನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಇಂದು ಮೋದಿಯವರು ಮಾಲ್ಡೀವ್ಸ್ಗೆ ದ್ವಿಪಕ್ಷೀಯ ಭೇಟಿ ನೀಡುತ್ತಿದ್ದಾರೆ. ಎರಡನೇಯ ಅವಧಿಗೆ ಪ್ರಧಾನಿಯಾದ ಬಳಿಕದ ಮೊದಲ...
Date : Saturday, 08-06-2019
ವಿಶ್ವಸಂಸ್ಥೆ: ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ. ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ...
Date : Saturday, 08-06-2019
ನವದೆಹಲಿ: 2019-20ರ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರ ಸಜ್ಜಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಬಜೆಟ್ಗೆ ಸಂಬಂಧಿಸಿದ ಸಲಹೆಗಳನ್ನು ಆಹ್ವಾನಿಸಿದೆ. ಜುಲೈ 5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೊಳಿಸಲಿದ್ದಾರೆ. mygov.inಗೆ ಜೂನ್...
Date : Saturday, 08-06-2019
ಗುರುವಾಯೂರು: ಕೇರಳದ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವರೆಯಲ್ಲಿ ತುಲಾಭಾರ ಸೇವೆಯನ್ನು ನೆರವೇರಿಸಿದರು. ಬಳಿಕ ಕಮಲದ ಹೂವುಗಳನ್ನು ದೇವರಿಗೆ ಸಮರ್ಪಿಸಲಾಯಿತು. ‘ಗುರುವಾಯೂರು ದೇವಸ್ಥಾನ ದೈವೀಕ ಮತ್ತು ಭವ್ಯವಾಗಿದೆ. ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ದೇಗುದಲ್ಲಿ ಪ್ರಾರ್ಥನೆ ಸಲ್ಲಿಸಿದೆ’ ಎಂದು ...
Date : Saturday, 08-06-2019
ರಾಯ್ಪುರ: ತೀವ್ರ ಸ್ವರೂಪದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ 13 ವರ್ಷದ ಬಾಲಕನನ್ನು 231 ಬೆಟಾಲಿಯನ್ನ ಸಿಆರ್ಪಿಎಫ್ ಯೋಧರು ತಮ್ಮ ಕ್ಯಾಂಪಿಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಿ ಬದುಕಿಸಿದ ಘಟನೆ ಛತ್ತೀಸ್ಗಢದ ಗುಮೋದಿ ಗ್ರಾಮದಲ್ಲಿ ನಡೆಸಿದೆ. ಜೂನ್ 6 ರಂದು ಗಸ್ತು ತಿರುಗುತ್ತಿದ್ದ...
Date : Saturday, 08-06-2019
ನವದೆಹಲಿ: ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ತಮ್ಮ ಮೊದಲ ವಿದೇಶಿ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ಇಂದು ಅವರು ಮಾಲ್ಡೀವ್ಸ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಸಂಸತ್ತು ಮಜಿಲಿಸ್ ಅನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. 2011ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ...
Date : Saturday, 08-06-2019
ನವದೆಹಲಿ: ಮುಂದಿನ ಐದು ವರ್ಷ ಭಾರತದ ಪಾಲಿಗೆ ಅತ್ಯಂತ ಮಹತ್ವಪೂರ್ಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಬಹುದೊಡ್ಡ ಪಾತ್ರವನ್ನು ನಿಭಾಯಿಸಲಿದೆ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮತ್ಸು ಹೇಳಿದ್ದಾರೆ. “ಉತ್ತಮ ಮೂಲಸೌಕರ್ಯಗಳನ್ನು ಹೊಂದಲು ಮತ್ತು ಸೋಶಲ್ ಇಕ್ವಿಟಿ...