News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣಕಾಸು ಸೇರ್ಪಡೆ ಮೂಲಕ ಜಾಗತಿಕ ಪ್ರಗತಿಗೆ ಭಾರತ ಕೊಡುಗೆ ನೀಡುತ್ತಿದೆ: ವಿಶ್ವಬ್ಯಾಂಕ್

ನವದೆಹಲಿ: ಹಣಕಾಸಿನ ಸೇರ್ಪಡೆ ಮೂಲಕ ಭಾರತ ಜಾಗತಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ವಿಶ್ವಬ್ಯಾಂಕ್ ಶುಕ್ರವಾರ ‘ಗ್ಲೋಬಲ್ ಫಿಂಡೆಕ್ಸ್ ರಿಪೋರ್ಟ್ 2017’ನ್ನು ಬಿಡುಗಡೆಗೊಳಿಸಿದ್ದು, ಭಾರತದಲ್ಲಿ ಕ್ಷಿಪ್ರಗತಿಯ ಹಣಕಾಸು ಸೇರ್ಪಡೆಯಾಗುತ್ತಿದೆ’ ಎಂದಿದೆ. ದೇಶದಲ್ಲಿ ಖಾತೆ ಹೊಂದಿರುವವರ ಸಂಖ್ಯೆ ಏರಿಕೆಯಾಗಿದೆ. 2011ರಲ್ಲಿ...

Read More

ವಾಯುಪಡೆಯ ಬೃಹತ್ ಸಮರಾಭ್ಯಾಸ ವೀಕ್ಷಿಸಿದ ರಕ್ಷಣಾ ಸಚಿವೆ

ಗುವಾಹಟಿ: ಭಾರತೀಯ ವಾಯುಸೇನೆಯು ಅರುಣಾಚಲದ ಚೀನಾ-ಭಾರತ ಗಡಿ ಪ್ರದೇಶದಲ್ಲಿ ‘ಗಗನ್‌ಶಕ್ತಿ 2018’ ಎಂಬ ಬೃಹತ್ ಸಮರಾಭ್ಯಾಸವನ್ನು ನಡೆಸುತ್ತಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ಸಾಂ ಮತ್ತು ಅರುಣಾಚಲಕ್ಕೆ ಭೇಟಿಕೊಟ್ಟು ವಾಯುಪಡೆಯ ಸಾಮರ್ಥ್ಯವನ್ನು ಪರಿಶೀಲಿಸಿದರು. ಮೇಲ್ ಅಸ್ಸಾಂನ ಚಬುವ ಏರ್ ಪೋರ್ಸ್...

Read More

ಯುಪಿ ವಿಧಾನಪರಿಷತ್‌ಗೆ 13 ಅಭ್ಯರ್ಥಿಗಳ ಅವಿರೋಧ ಆಯ್ಕೆ

ಲಕ್ನೋ: ಉತ್ತರಪ್ರದೇಶ ವಿಧಾನ ಪರಿಷತ್‌ಗೆ ಇಬ್ಬರು ಸಚಿವರು ಸೇರಿದಂತೆ ಎಲ್ಲಾ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇದರಲ್ಲಿ ಇಬ್ಬರು ಸಚಿವರು. ಬಿಜೆಪಿ ಮೈತ್ರಿ ಅಪ್ನಾ ದಳ್ 1 ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಸಮಾಜವಾದಿ ಪಕ್ಷ ಮತ್ತು ಬಹುಜನ...

Read More

ರಕ್ತದಾನದ ಮಹತ್ವ ಸಾರಲು 6000ಕಿಮೀ ಪ್ರಯಾಣಿಸಿದ ಯುವಕ

ತಿರುವನಂತಪುರಂ: ರಕ್ತದಾನದ ಮಹತ್ವವನ್ನು ಸಾರುವ ಸಲುವಾಗಿ 33 ವರ್ಷದ ಕೇರಳದ ಕಿರಣ್ ವರ್ಮಾ ಅವರು ಭಾರತದಾದ್ಯಂತ 6 ಸಾವಿರ ಕಿಮೀ ಪ್ರಯಾಣ ಮಾಡಿದ್ದಾರೆ. ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡ ಬಳಿಕ ‘ಸಿಂಪ್ಲಿ ಬ್ಲಡ್’ ಎಂಬ ರಕ್ತದಾನದ ಆನ್‌ಲೈನ್ ವೇದಿಕೆಯನ್ನು ರಚಿಸಿದ ಇವರು, ರಕ್ತ ದಾನ ಮಾಡುವ...

Read More

ವಾಣಿಜ್ಯ ವಾಹನಗಳಿಗೆ ‘ಒಂದು ರಾಷ್ಟ್ರ ಒಂದು ನಿಯಮ’ ಜಾರಿಗೆ ಒತ್ತಾಯ

ಗುವಾಹಟಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ರಚಿಸಲ್ಪಟ್ಟ ಗ್ರೂಪ್ ಆಫ್ ಮಿನಿಸ್ಟರ‍್ಸ್(GoM) ದೇಶದಾದ್ಯಂತ ವಾಣಿಜ್ಯ ವಾಹನಗಳ ತಡೆರಹಿತ ಸಂಚಾರಕ್ಕಾಗಿ ‘ಒಂದು ರಾಷ್ಟ್ರ ಒಂದು ತೆರಿಗೆ’ ನಿಯಮವನ್ನು ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ‘ಪ್ರವಾಸಿ ವಾಹನಗಳು, ಗೂಡ್ಸ್ ಟ್ರಕ್‌ಗಳು ದೇಶದಾದ್ಯಂತ ತಡೆರಹಿತವಾಗಿ...

Read More

ದಾವೂದ್ ಆಸ್ತಿ ಸರ್ಕಾರಕ್ಕೆ ಎಂದು ಸುಪ್ರೀಂ ತೀರ್ಪು: ತಾಯಿ, ತಂಗಿಯ ಅರ್ಜಿ ವಜಾ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಮುಂಬಯಿ ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುವುದನ್ನು ಪ್ರಶ್ನಿಸಿ ದಾವೂದ್ ತಾಯಿ ಮತ್ತು ಸಹೋದರಿ ಹಾಕಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾ ಮಾಡಿದೆ. ದಾವೂದ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರವೇ ವಶಪಡಿಸಿಕೊಳ್ಳಲಿದೆ ಎಂದು...

Read More

ಎಂಜಿನಿಯರಿಂಗ್ ತೊರೆದು ಚಹಾ ಮಾರಿ ತಿಂಗಳಿಗೆ ರೂ.15ಲಕ್ಷ ಗಳಿಸುತ್ತಿದ್ದಾರೆ ದಂಪತಿ

ನಾಗ್ಪುರ: ಚಹಾದ ಮೇಲಿನ ಪ್ರೀತಿ ಮತ್ತು ವಿಭಿನ್ನವಾದುದನ್ನು ಮಾಡಬೇಕು ಎಂಬ ಅದಮ್ಯ ಇಚ್ಛಾಶಕ್ತಿಯಿದ್ದ ದಂಪತಿಗಳು ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ತೊರೆದು ನಾಗ್ಪುರದಲ್ಲಿ ಟೀ ಶಾಪ್ ತೆರೆದಿದ್ದಾರೆ. ನಿತಿನ್ ಬಿಯಾನಿ ಮತ್ತು ಪೂಜಾ ದಂಪತಿ ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ಗಳಾಗಿದ್ದರು, ಈಗ ಅವರು ಚಹಾ...

Read More

ಟೈಮ್ಸ್ 100 ಪ್ರಭಾವಿಗಳ ಪಟ್ಟಿಯಲ್ಲಿ ಕೊಹ್ಲಿ, ದೀಪಿಕಾ, ಸತ್ಯಾ ನಡೆಲ್ಲಾ

ನ್ಯೂಯಾರ್ಕ್: ಓಲಾ ಸಹ ಸಂಸ್ಥಾಪಕ ಭವಿಷ್ ಅಗರ್ವಾಲ್, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಟೈಮ್ ಮ್ಯಾಗಜೀನ್‌ನ 100 ವಿಶ್ವದ ಪ್ರಭಾವಶಾಲಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿವಿಧ ವಲಯದಲ್ಲಿ ಸಾಧನೆ ಮಾಡಿದ 100...

Read More

ಅತ್ಯಾಚಾರ ಪ್ರಕರಣ: ಎಲ್ಲಾ ರಾಜ್ಯಗಳಿಗೂ ಮೇನಕಾ ಗಾಂಧಿ ಪತ್ರ

ನವದೆಹಲಿ: ಕತುವಾ, ಉನ್ನಾವ್ ಅತ್ಯಾಚಾರಗಳ ಹಿನ್ನಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು, ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ...

Read More

ಇಂದು ಪರಶುರಾಮ ಜಯಂತಿ: ಶುಭಕೋರಿದ ಮೋದಿ

ನವದೆಹಲಿ: ಭಗವಾನ್ ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಕ್ರೋಧಕ್ಕೆ ಹೆಸರಾಗಿರುವ ಪರಶುರಾಮರು ಗಣೇಶನ ದಂತವನ್ನು ಮುರಿದವರು ಕೂಡ ಹೌದು. ತಮ್ಮ ತಂದೆಯ ಆಜ್ಞೆಯಂತೆ ತಾಯಿಯ ತಲೆ ಕಡಿದು ಬಳಿಕ ಆಕೆಯನ್ನು ತಂದೆಯ ಮೂಲಕವೇ ಜೀವಂತಗೊಳ್ಳುವಂತೆಯೂ ಇವರು ಮಾಡಿದ್ದಾರೆ....

Read More

Recent News

Back To Top