News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬುದ್ಧ ಪೂರ್ಣಿಮಾ: ಬುದ್ಧನ ಬೋಧನೆ ಇಂದಿಗೂ ಪ್ರಸ್ತುತ ಎಂದ ಮೋದಿ

ನವದೆಹಲಿ: ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಬುದ್ಧನ ಜನ್ಮದಿನವಿಂದು. ಬುದ್ಧ ಪೂರ್ಣಿಮೆಯ ಅಂಗವಾಗಿ ದೇಶದ ಸಮಸ್ತ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ. ’21ನೇ ಶತಮಾನದಲ್ಲೂ ಭಗವಾನ್ ಬುದ್ಧನ ಬೋಧನೆಗಳು ಪ್ರಸ್ತುತವೆನಿಸಿದೆ. ದುಃಖವನ್ನು ಹೋಗಲಾಡಿಸಿ, ಸಮಾಜದ ಅಸಮಾನತೆಯನ್ನು ನಿವಾರಣೆ ಮಾಡುವುದೇ ಆತನ...

Read More

ಭಾರ‌ತ‌ ದೇಶ‌ದ‌ 100% ಹ‌ಳ್ಳಿಗ‌ಳಿಗೆ ವಿದ್ಯುತ್ ಸಂಪ‌ರ್ಕ‌ ಕೊಡಿಸಿದ‌ ಮೋದಿ ಸ‌ರ‌ಕಾರ‌

ಸಂಪೂರ್ಣವಾಯಿತು! ನರೇಂದ್ರ ಮೋದಿ ಸರ್ಕಾರ ಕೈಗೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯು ಸಂಪೂರ್ಣ ಆಯಿತು. ದೇಶ ಈ ಒಂದು ಕ್ಷಣಕ್ಕಾಗಿ ಕಾಯುತ್ತ ಇತ್ತು . ಇಡೀ ದೇಶದ ಎಲ್ಲಾ ಹಳ್ಳಿಗಳು ಯಾವಾಗ ಬೆಳಕನ್ನು ಕಾಣುತ್ತದೆ ಎಂದು. ಇಂದು ದೇಶದ ಎಲ್ಲಾ ಹಳ್ಳಿಗಳು ವಿದ್ಯುತ್...

Read More

ಸಿನಿಮಾ ಚಿತ್ರೀಕರಣದಿಂದ ರೈಲ್ವೇಗೆ 1ವರ್ಷದಲ್ಲಿ ರೂ.1 ಕೋಟಿ ಆದಾಯ

ಮುಂಬಯಿ: ತನ್ನ ಜಾಗ ಮತ್ತು ರೈಲ್ ಕೋಚ್‌ಗಳನ್ನು ಸಿನಿಮಾ ಚಿತ್ರೀಕರಣಕ್ಕಾಗಿ ಬಾಡಿಗೆ ನೀಡುವ ಮೂಲಕ ಭಾರತೀಯ ರೈಲ್ವೇಯು ಕಳೆದ ಹಣಕಾಸು ವರ್ಷದಲ್ಲಿ ರೂ.1 ಕೋಟಿ ಆದಾಯ ಗಳಿಸಿದೆ. 2017-17ರ ಹಣಕಾಸು ವರ್ಷದಲ್ಲಿ 16 ಸಿನಿಮಾಗಳು, ಜಾಹೀರಾತುಗಳು, ವೆಬ್ ಸಿರೀಸ್‌ಗಳು, ಕಿರುಚಿತ್ರಗಳು ರೈಲ್ವೇಯ ಕೋಚ್‌ಗಳಲ್ಲಿ,...

Read More

2ನೇ ಹಂತದ ‘ಉನ್ನತ ಭಾರತ ಅಭಿಯಾನ’ಕ್ಕೆ ಚಾಲನೆ

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ‘ಉನ್ನತ್ ಭಾರತ್ ಅಭಿಯಾನ್’ನ ಎರಡನೇ ಆವೃತ್ತಿಗೆ ಗುರುವಾರ ಚಾಲನೆ ನೀಡಿದರು. ‘ಉನ್ನತ್ ಭಾರತ್ ಅಭಿಯಾನ’ದಡಿ ದೇಶದ 750 ಉನ್ನತ ಶೈಕ್ಷಣಿಕ ಸಂಸ್ಥೆಗಳು ಗ್ರಾಮಗಳನ್ನು ದತ್ತುಪಡೆದುಕೊಳ್ಳಲಿದೆ. ಅಲ್ಲಿಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಜನರ ಜೀವನಮಟ್ಟವನ್ನು...

Read More

2020ರ ವೇಳೆ ಎಲ್ಲಾ ಮಾನವರಹಿತ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವ ಗುರಿ

ನವದೆಹಲಿ: ದೇಶದ ಎಲ್ಲಾ ಮಾನವರಹಿತ ಕ್ರಾಸಿಂಗ್‌ಗಳನ್ನು 2020ರ ಮಾರ್ಚ್ ವೇಳೆಗೆ ತೆಗೆದು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಇಂದು ಸ್ಕೂಲ್ ವ್ಯಾನ್ ರೈಲಿಗೆ ಬಡಿದು 13 ವಿದ್ಯಾರ್ಥಿಗಳು ಮೃತರಾದ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯೆ...

Read More

ದ್ರಾವಿಡ್‌ಗೆ ದ್ರೋಣಾಚಾರ್ಯ, ಕೊಹ್ಲಿಗೆ ಖೇಲ್ ರತ್ನ ನೀಡಲು ಶಿಫಾರಸ್ಸು

ನವದೆಹಲಿ: ಭಾರತ ಕ್ರಿಕೆಟ್ ತಂಡದ ಗೋಡೆ ಎಂದು ಕರೆಯಲ್ಪಡುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಪ್ರತಿಷ್ಟಿತ ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ನೀಡುವಂತೆ ಬಿಸಿಸಿಐ ಶಿಫಾರಸ್ಸು ಮಾಡಿದೆ. ಕ್ರಿಕೆಟ್...

Read More

ಹೋಮ್ ಮೇಡ್ ಲಿಫ್ಟ್ ತಯಾರಿಸಿದ ನಿವೃತ್ತ ಪ್ರಾಧ್ಯಾಪಕ

ಕೊಯಂಬತ್ತೂರು: ತಮಿಳುನಾಡು ಕೊಯಂಬತ್ತೂರಿನ ನಿವೃತ್ತ ಪ್ರಾಧ್ಯಾಪಕರೊಬ್ಬರು ಹೋಮ್ ಮೇಟ್ ಲಿಫ್ಟ್ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಡಾ.ವಿಜಯನ್ ಅವರು ಕಂಪ್ರೆಸ್ಸರ್ ಬಳಸಿ ಲಿಫ್ಟ್ ತಯಾರಿಸಿದ್ದು, ಇದು 200 ಕೆಜಿ ಭಾರವನ್ನು ಹೊತ್ತು ಎರಡು ಮಹಡಿ ಏರುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯುತ್ ಇಲ್ಲದ ಸಂದರ್ಭದಲ್ಲೂ...

Read More

ಕಳೆದ 6 ತಿಂಗಳುಗಳಲ್ಲಿ ಉದ್ಯೋಗದಲ್ಲಿ ಬೆಳವಣಿಗೆ ಕಾಣುತ್ತಿದೆ ಭಾರತ

ನವದೆಹಲಿ: ಭಾರತದಲ್ಲಿ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಕಳೆದ ಆರು ತಿಂಗಳಿನಿಂದ ಪ್ರತಿ ತಿಂಗಳು ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಯಾಗುತ್ತಿದೆ ಎಂಬುದನ್ನು ಅಂಕಿಅಂಶಗಳು ತೋರಿಸಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಇದು ಶುಭ ಸುದ್ದಿಯಾಗಿದೆ. ಎಂಪ್ಲಾಯ್ಸ್ ಪ್ರೊವಿಡೆಂಟ್ ಫಂಡ್ ಪ್ರೊವಿಶನಲ್ ಫಿಗರ‍್ಸ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಆರು...

Read More

ಸಿಆರ್‌ಪಿಎಫ್ ಯೋಧರಿಗೆ ಲಘು ತೂಕದ ‘ಬಾಬಾ ಕವಚ್’

ನವದೆಹಲಿ: ಸಿಆರ್‌ಪಿಎಫ್ ಸಿಬ್ಬಂದಿಗಳಿಗೆ ಶೀಘ್ರದಲ್ಲೇ ಲಘು ತೂಕದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸಲು ನಿರ್ಧರಿಸಲಾಗಿದೆ, ಪ್ರಸ್ತುತ ಇರುವ ಜಾಕೆಟ್‌ಗಳಿಗಿಂತ ಇದು ಹೆಚ್ಚು ಸಮರ್ಥವಾಗಿರಲಿದೆ. ಬಾಬಾ ಅಟೋಮಿಕ್ ರಿಸಚ್ ಸೆಂಟರ್ ಈ ಜಾಕೆಟ್‌ನ್ನು ಅಭಿವೃದ್ಧಿಪಡಿಸಿದ್ದು, ಬಾಬಾ ಕವಚ್ ಎಂದು ಹೆಸರಿಸಲಾಗಿದೆ. ಪ್ರಸ್ತುತ ಇರುವ...

Read More

ಮೂಲ ನಿವಾಸಿಗಳ ಭೂ ಹಕ್ಕನ್ನು ರಕ್ಷಿಸಲು ಮುಂದಾದ ಅಸ್ಸಾಂ ಸರ್ಕಾರ

ನವದೆಹಲಿ: ಮೂಲ ನಿವಾಸಿಗಳ ಭೂ ಹಕ್ಕನ್ನು ಕಾಪಾಡುವ ಸಲುವಾಗಿ ಬಿಜೆಪಿ ನೇತ್ವದ ಅಸ್ಸಾಂ ಸರ್ಕಾರ ನೂತನ ಭೂ ನಿಯಮಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಫೆಬ್ರವರಿಯಲ್ಲಿ ಸರ್ಕಾರ ಭೂ ನಿಯಮಗಳ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಹರಿ ಶಂಕರ್ ಬ್ರಹ್ಮ ಅವರ ನೇತೃತ್ವದಲ್ಲಿ...

Read More

Recent News

Back To Top