News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2ನೇ ರಫೆಲ್ ಯುದ್ಧ ವಿಮಾನದ ಫೋಟೋ ಬಿಡುಗಡೆಗೊಳಿಸಿದ ಡಸಾಲ್ಟ್ ಏವಿಯೇಶನ್

ನವದೆಹಲಿ: ರಫೆಲ್ RB 001 ಅನ್ನು ಅಕ್ಟೋಬರ್ 2019 ರಂದು ಫ್ರಾನ್ಸಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿಕೃತವಾಗಿ ಸೇರ್ಪಡೆಗೊಳಿಸಿದ್ದಾರೆ. ಇದರ ಬೆನ್ನೆಲ್ಲೇ ಎರಡನೇ RB 002 ರಫೆಲ್ ಯುದ್ಧ ವಿಮಾನ ಹಾರಾಟಕ್ಕೆ ಸಜ್ಜಾಗಿದೆ. ಯುದ್ಧ ವಿಮಾನಗಳ ತಯಾರಕ ಕಂಪನಿ...

Read More

ಮಧ್ಯಪ್ರದೇಶ : ಶೌಚಾಲಯದೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ವರನಿಗೆ ಅನಿವಾರ್ಯ

ಭೋಪಾಲ್: ಮಧ್ಯಪ್ರದೇಶದಲ್ಲಿ ಮದುವೆಯಾಗಲು ಹೊರಟಿರುವ ವರರು ಮನೆಯ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ಯೋಜನೆಯಡಿ ಸಿಗುವ ಹಣಕಾಸು ನೆರವನ್ನು ಪಡೆಯಬೇಕಾದರೆ ಇದು ಅನಿವಾರ್ಯ. ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯಡಿಯಲ್ಲಿ ಮದುವೆಯಾಗುವ ವಧುವಿಗೆ ಸರ್ಕಾರವು ರೂ.51 ಸಾವಿರಗಳನ್ನು ನೀಡುತ್ತದೆ.  ವಧು ಹೋಗುವ...

Read More

ಸ್ಮಾರಕದಲ್ಲಿ ಹೆಸರು ಸೇರ್ಪಡೆ : ಪ್ರಧಾನಿ, ರಕ್ಷಣಾ ಸಚಿವರಿಗೆ ಧನ್ಯವಾದ ಅರ್ಪಿಸಿದ ಹುತಾತ್ಮ ಯೋಧನ ಪತ್ನಿ

ನವದೆಹಲಿ: 1990 ರಲ್ಲಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್­ ಮಾಡಿಸಿದ ದಾಳಿಯಿಂದ ಹತ್ಯೆಯಾಗಿರುವ ದಿವಂಗತ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ  ಹೆಸರನ್ನು ಪ್ರತಿಷ್ಠಿತ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸೇರಿಸಲು ನಿರ್ಧರಿಸಿದ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ವಾಯುಪಡೆ ನಿರ್ಧರಿಸಿದೆ....

Read More

ಲೋಹದ ತ್ಯಾಜ್ಯ ಮಾರಾಟದಿಂದ 10 ವರ್ಷಗಳಲ್ಲಿ ರೂ. 35 ಸಾವಿರ ಕೋಟಿ ಆದಾಯ ಪಡೆದಿದೆ ರೈಲ್ವೇ

ಭೋಪಾಲ್: ಆದಾಯ ಗಳಿಸುವಲ್ಲಿ ಹಿಂದೆ ಬಿದ್ದಿದ್ದ ಭಾರತೀಯ ರೈಲ್ವೇ ನಿಧಾನಕ್ಕೆ ಆದಾಯದ ಹಳಿಯತ್ತ ಮರಳುತ್ತಿದೆ. ತನ್ನ ಲೋಹದ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ಅದು 10 ವರ್ಷಗಳಲ್ಲಿ 35 ಸಾವಿರ ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಇದು ಮೂರು ಈಶಾನ್ಯ ರಾಜ್ಯಗಳ...

Read More

ಮೋದಿ ಸರ್­ನೇಮ್ ಹೇಳಿಕೆ: ಸೂರತ್ ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್

ಸೂರತ್: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಎಲ್ಲಾ ಕಳ್ಳರು ಮೋದಿ ಸರ್­ನೇಮ್ ಇಟ್ಟುಕೊಂಡಿರುತ್ತಾರೆ’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರು ವಿಚಾರಣೆಗಾಗಿ...

Read More

ಇಂದಿನಿಂದ ಪ್ರವಾಸಿಗರಿಗೆ ಮುಕ್ತಗೊಳ್ಳುತ್ತಿದೆ ಜಮ್ಮು ಕಾಶ್ಮೀರ

ಶ್ರೀನಗರ: ಜಮ್ಮು ಕಾಶ್ಮೀರ ಗುರುವಾರದಿಂದ ಪ್ರವಾಸಿಗರಿಗೆ ಮುಕ್ತಗೊಂಡಿದೆ. 370ನೇ ವಿಧಿಯ ರದ್ಧತಿಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರವು ಆಗಸ್ಟ್ 2 ರಿಂದಲೇ ಪ್ರವಾಸಿಗರಿಗೆ ಇಲ್ಲಿಗೆ ಆಗಮಿಸಲು ನಿರ್ಬಂಧವನ್ನು ವಿಧಿಸಿತ್ತು. ಅಲ್ಲದೇ ಅಲ್ಲಿದ್ದ ಪ್ರವಾಸಿಗರನ್ನು ವಾಪಾಸ್ ತೆರಳುವಂತೆ ಸೂಚಿಸಿತ್ತು. ಆದರೀಗ ಪರಿಸ್ಥಿತಿಯು...

Read More

5ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅಭಿವೃದ್ಧಿಪಡಿಸುತ್ತಿದೆ ಭಾರತ

ನವದೆಹಲಿ: ಭಾರತವು 5ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ವಾಯುಸೇನೆಯ ರಫೇಲ್, ಸುಖೋಯ್ ಸು-30ಎಂಕೆಐ ಮತ್ತು ಎಲ್­ಸಿಎ ತೇಜಸ್­ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರದಲ್ಲೇ ಲಾಕ್ಹೀಡ್ ಮಾರ್ಟಿನ್’ಸ್ ಎಫ್ -22 ರಾಪ್ಟರ್ ಮತ್ತು  ಅಮೆರಿಕದ ಎಫ್ -35 ಲೈಟನಿಂಗ್ II, ಚೀನಾದ...

Read More

ಪಶ್ವಿಮಬಂಗಾಳ: ದುಷ್ಕರ್ಮಿಗಳಿಂದ ಆರ್­ಎಸ್­ಎಸ್ ಕಾರ್ಯಕರ್ತ, ಪತ್ನಿ ಮತ್ತು ಮಗನ ಹತ್ಯೆ

ನವದೆಹಲಿ: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬುಧವಾರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಅವರ ಪತ್ನಿ ಮತ್ತು ಅವರ ಆರು ವರ್ಷದ ಮಗನನ್ನು ಬುಧವಾರ ಹತ್ಯೆ ಮಾಡಲಾಗಿದೆ. ಶಾಲಾ ಶಿಕ್ಷಕರಾಗಿದ್ದ ಬೊಂಧು ಗೋಪಾಲ್ ಪಾಲ್, ಅವರ ಪತ್ನಿ ಬ್ಯೂಟಿ ಪಾಲ್ ಮತ್ತು ಅವರ ಮಗ ಅಂಗನ್ ಮೃತಪಟ್ಟ...

Read More

ತೇಜಸ್ ಎಕ್ಸ್­ಪ್ರೆಸ್­ನಲ್ಲಿ ಜೈವಿಕವಾಗಿ ಕರಗುವಂತಹ ನೀರಿನ ಬಾಟಲಿಗಳ ಬಳಕೆ

ಲಕ್ನೋ: ಏಕ ಬಳಕೆ ಪ್ಲಾಸ್ಟಿಕ್ ಅನ್ನು ದೇಶದಿಂದ ನಿರ್ಮೂಲನೆ ಮಾಡುವ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ ಭಾರತೀಯ ರೈಲ್ವೇ. ದೇಶದ ಮೊದಲ ಖಾಸಗಿ ಸೆಮಿ-ಹೈ ಸ್ಪೀಡ್ ರೈಲು ಲಕ್ನೋ-ದೆಹಲಿ ತೇಜಸ್ ಎಕ್ಸ್­ಪ್ರೆಸ್­ ತನ್ನ ಪ್ರಯಾಣಿಕರಿಗೆ ಜೈವಿಕವಾಗಿ ಕರಗುವ ನೀರಿನ...

Read More

ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಗತಿ ಪರಿಶೀಲಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿನ ಪ್ರಗತಿ ಮತ್ತು  ಅದು ಸಶಕ್ತ ಕಾರ್ಯಕ್ರಮ ಸಮಿತಿ ಮತ್ತು ಮಿಷನ್ ಸ್ಟೀರಿಂಗ್ ಗ್ರೂಪ್ (ಎಂಎಸ್‌ಜಿ) ಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳ...

Read More

Recent News

Back To Top