News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಗಾಂಡಾದಲ್ಲಿ ಸ್ಥಾಪನೆಯಾಗಲಿದೆ ಗಾಂಧಿ ಹೆರಿಟೇಜ್ ಸೆಂಟರ್

ಕಂಪಾಲಾ: ಉಗಾಂಡಾದಲ್ಲಿ ಗಾಂಧಿ ಹೆರಿಟೇಜ್ ಸೆಂಟರ್ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಜಿಂಜಾದಲ್ಲಿ ಗಾಂಧಿಜೀಯ ಮೂರ್ತಿ ಇದ್ದು, ಅದೇ ಜಾಗದಲ್ಲಿ ಹೆರಿಟೇಜ್ ಸೆಂಟರ್ ಸ್ಥಾಪನೆ ಮಾಡಲಿದ್ದೇವೆ ಎಂದು...

Read More

ಪಶ್ಚಿಮಬಂಗಾಳಕ್ಕೆ ಶೀಘ್ರವೇ ‘ಬಾಂಗ್ಲಾ’ ಎಂದು ಮರುನಾಮಕರಣ

ಕೋಲ್ಕತ್ತಾ: ‘ಬಾಂಗ್ಲಾ’ ಎಂದು ಮರುನಾಮಕರಣಗೊಳ್ಳುವತ್ತ ಪಶ್ಚಿಮಬಂಗಾಳ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿವೆ. ಈ ಹೊಸ ಹೆಸರಿಗೆ ಕೇಂದ್ರದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ. ಎಲ್ಲಾ ಭಾಷೆಯಲ್ಲೂ ಇನ್ನು ಮುಂದೆ ಪಶ್ಚಿಮಬಂಗಾಳ ‘ಬಾಂಗ್ಲಾ’ ಆಗಲಿದೆ ಎಂದು...

Read More

ಸಂಸದರು ದತ್ತು ಪಡೆದ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಸೇವೆ

ನವದೆಹಲಿ: ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಸಂಸದರು ದತ್ತು ಪಡೆದುಕೊಂಡಿರುವ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಸಂಪರ್ಕ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಸಮಗ್ರ ಟೆಲಿಕಾಂ ಅಭಿವೃದ್ಧಿ ಯೋಜನೆಯಡಿ ಬಿಎಸ್‌ಎನ್‌ಎಲ್‌ನ ಪ್ರಸ್ತುತ ಇರುವ...

Read More

ದೆಹಲಿಯನ್ನು ವೇಶ್ಯಾವಾಟಿಕೆ ಮುಕ್ತಗೊಳಿಸುವುದು ನಮ್ಮ ಗುರಿ: ಮಹಿಳಾ ಆಯೋಗದ ಮುಖ್ಯಸ್ಥೆ

ನವದೆಹಲಿ: ಇತ್ತೀಚಿಗಷ್ಟೇ ಹೆಣ್ಣು ಮಕ್ಕಳ ಅಕ್ರಮ ಸಾಗಾಟವನ್ನು ಬೇಧಿಸಿದ್ದ ದೆಹಲಿ ಮಹಿಳಾ ಆಯೋಗ, ಇದೀಗ ರಾಜಧಾನಿಯನ್ನು ವೇಶ್ಯಾವಾಟಿಕೆ ಮುಕ್ತವನ್ನಾಗಿಸುವ ಪಣತೊಟ್ಟಿದೆ. ‘ವೇಶ್ಯಾವಾಟಿಕೆ ತಡೆಗೆ ಕಾನೂನಿಗಳಿದ್ದರೂ ಕೆಲವೊಂದು ರೆಡ್‌ಲೈಟ್ ಏರಿಯಾಗಳಲ್ಲಿ ಈಗಲೂ ವೇಶ್ಯಾವಾಟಿಕೆಯನ್ನು ನಡೆಸಲಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕುವುದೇ ನಮ್ಮ ಮುಂದಿನ ಗುರಿ’...

Read More

2 ಸಾವಿರ ವರ್ಷ ಹಳೆಯ ದೇಗುಲದಲ್ಲಿದೆ ಸೈಕಲ್‌ನ ಕೆತ್ತನೆ!

ನವದೆಹಲಿ: 2 ಸಾವಿರ ವರ್ಷಗಳಷ್ಟು ಹಳೆಯ ದೇಗುಲವೊಂದರಲ್ಲಿ ಆಧುನಿಕ ಸೈಕಲ್‌ನ ಕೆತ್ತನೆ ಕಂಡು ಬಂದಿದ್ದು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ. ಚೋಳರು ಕಟ್ಟಿದ್ದಾರೆ ಎನ್ನಲಾದ ಪಂಚವರ್ಣ ಸ್ವಾಮಿ ದೇಗುಲದ ಕಂಬದಲ್ಲಿ ಮನುಷ್ಯನೊಬ್ಬ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಈ ಕೆತ್ತನೆ ಈಗ ಯೂಟ್ಯೂಬ್ ಚಾನೆಲ್‌ವೊಂದರಿಂದ...

Read More

ಭೂ ದತ್ತಾಂಶ ಸಂರಕ್ಷಣೆಗೆ ಬ್ಲಾಕ್‌ಚೈನ್ ವ್ಯವಸ್ಥೆ ತರುವ ಮೊದಲ ರಾಜ್ಯವಾಗಲಿದೆ ಯುಪಿ

ಲಕ್ನೋ: ಭೂ ಸಂಬಂಧಿತ ದತ್ತಾಂಶಗಳನ್ನು ಶೇಖರಿಸಿ, ಸಂರಕ್ಷಿಸಲು ಆದಾಯ ಇಲಾಖೆಯಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪರಿಚಯಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಂದಿನ ಆರು ತಿಂಗಳೊಳಗೆ ಈ ವ್ಯವಸ್ಥೆ ಜಾರಿಗೊಳ್ಳುವ ನಿರೀಕ್ಷೆ ಇದೆ. ದೇಶದ ಯಾವುದೇ ರಾಜ್ಯದಲ್ಲೂ ಇದುವರೆಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗಿಲ್ಲ, ಉತ್ತರ...

Read More

ಆ.9ರಂದು ದಾವೂದ್ ಆಸ್ತಿ ಹರಾಜು: ಬಿಡ್ಡಿಂಗ್ ಆಹ್ವಾನ

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಕುಟುಂಬಕ್ಕೆ ಸೇರಿದ ಮೂರು ಆಸ್ತಿಗಳ ಪೈಕಿ ಒಂದನ್ನು ಹರಾಜಿಗಿಡಲು ಕೇಂದ್ರ ವಿತ್ತ ಸಚಿವಾಲಯ ನಿರ್ಧರಿಸಿದ್ದು, ಅದಕ್ಕಾಗಿ ಬಿಡ್ಡಿಂಗ್ ಆಹ್ವಾನಿಸಿದೆ. ಮುಂಬಯಿಯ ಪಕ್ಮೋಡಿಯ ಸ್ಟ್ರೀಟ್‌ನಲ್ಲಿನ ಬೆಂಡಿ ಬಝಾರ್ ಸಮೀಪದ ಮಸುಲ್ಲಾ ಬಿಲ್ಡಿಂಗ್‌ನ್ನು ಹರಾಜಿಗಿಡಲಾಗುತ್ತಿದೆ....

Read More

ಕಾರ್ಗಿಲ್ ಸೇನಾನಿಗಳನ್ನು, ವಾಜಪೇಯಿ ನಾಯಕತ್ವವನ್ನು ಸ್ಮರಿಸಿದ ಮೋದಿ

ನವದೆಹಲಿ: ದೇಶದಲ್ಲಿ ಇಂದು ಕಾರ್ಗಿಲ್ ವಿಜಯ್ ದಿವಸ್‌ನ್ನು ಆಚರಣೆ ಮಾಡಲಾಗುತ್ತಿದೆ. 1990ರ ಯುದ್ಧದಲ್ಲಿ ಪಾಕಿಸ್ಥಾನವನ್ನು ಮಣಿಸಿ ವಿಜಯ ಪತಾಕೆ ಹಾರಿಸಿದ ವೀರ ಯೋಧರಿಗೆ ಗೌರವಾರ್ಪಣೆ ಮಾಡಲಾಗುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಟ್ವಿಟ್ ಮಾಡಿರುವ ಮೋದಿ, ‘ಆಪರೇಶನ್ ವಿಜಯ್‌ನಲ್ಲಿ ಪಾಲ್ಗೊಂಡು ದೇಶದ...

Read More

ಫ್ರೆಂಚ್ ಸಂಸ್ಥೆ ರಿಲಾಯನ್ಸ್‌ನ್ನು ಪಾಲುದಾರ ಮಾಡಿರುವುದರಲ್ಲಿ ಕೇಂದ್ರದ ಪಾತ್ರವಿಲ್ಲ: ಅನಿಲ್ ಅಂಬಾನಿ

ನವದೆಹಲಿ: ತನ್ನ ರಿಲಾಯನ್ಸ್ ಗ್ರೂಪ್‌ಗೆ ರಫೆಲ್ ಫೈಟರ್ ಜೆಟ್ ಒಪ್ಪಂದವನ್ನು ಪಡೆದುಕೊಳ್ಳಲು ಸಮರ್ಥ ಅನುಭವವಿಲ್ಲ ಎಂಬ ಆರೋಪವನ್ನು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ತಳ್ಳಿಹಾಕಿದ್ದಾರೆ. ಮಾತ್ರವಲ್ಲ ಫ್ರೆಂಚ್ ಗ್ರೂಪ್ ಡಸಾಲ್ಟ್, ತನ್ನನ್ನು ಸ್ಥಳೀಯ ಪಾಲುದಾರನನ್ನಾಗಿಸಿರುವುದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ....

Read More

ತೆಲಂಗಾಣ: ಆ.1ರಂದು 1ಲಕ್ಷ ಗಿಡ ನೆಡುವ ಕಾರ್ಯಕ್ರಮ

ಹೈದರಾಬಾದ್: ತನ್ನ ರಾಜ್ಯವನ್ನು ಹಸಿರಾಗಿಸಲು ಪಣತೊಟ್ಟಿರುವ ತೆಲಂಗಾಣ ಸರ್ಕಾರ, ‘ಹರಿತ ಹರಂ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅದು ಆ.1ರಂದು ಗಜ್ವೆಲ್ ನಗರದ ಸಮೀಪ 1 ಲಕ್ಷ ಗಿಡಗಳನ್ನು ನೆಡಲಿದೆ. ಅಲ್ಲದೇ ಹೆಚ್ಚುವರಿಯಾಗಿ 20 ಸಾವಿರ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ...

Read More

Recent News

Back To Top