Date : Tuesday, 02-07-2019
ನವದೆಹಲಿ: ಗುರುನಾನಕ್ ದೇವ್ ಅವರ 550 ನೇ ಪಾರ್ಕಾಶ್ ಪರ್ಬ್ ಅನ್ನು ಸ್ಮರಿಸುವ ಸಲುವಾಗಿ ನವೆಂಬರ್ 12 ರಂದು ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಶಿರೋಮಣಿ ಅಕಾಲಿ ನಿಯೋಗವು, ಪ್ರಧಾನಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಸಮಾರಂಭಕ್ಕೆ...
Date : Tuesday, 02-07-2019
ಹೈದರಾಬಾದ್: ಗಿಡ ನೆಡಲು ಬಂದ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್ಎಸ್ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣದ ಕಾಘಝ್ನಗರದಲ್ಲಿ ಸೋಮವಾರ ನಡೆದಿತ್ತು. ಇಡೀ ದೇಶವನ್ನೇ ಈ ಘಟನೆ ತಲ್ಲಣಗೊಳಿಸಿತ್ತು. ದೇಶವ್ಯಾಪಿಯಾಗಿ ಇದಕ್ಕೆ ಖಂಡನೆಗಳೂ ವ್ಯಕ್ತವಾಗಿದ್ದವು. ಇದೀಗ ಅರಣ್ಯ ಇಲಾಖೆ ಈ ದುಷ್ಕರ್ಮಿಗಳಿಗೆ ತಕ್ಕ...
Date : Tuesday, 02-07-2019
ರಾಯ್ಪುರ: 13 ವರ್ಷಗಳ ಹಿಂದೆ ನಕ್ಸಲರು ಧ್ವಂಸ ಮಾಡಿದ ಐದು ಶಾಲೆಗಳು ಛತ್ತೀಸ್ಗಢದಲ್ಲಿ ಪುನರಾರಂಭಗೊಂಡಿದೆ. ಇದರಿಂದ ಸ್ಥಳಿಯ ನಿವಾಸಿಗಳು ಸಾಕಷ್ಟು ಸಂತೋಷಗೊಂಡಿದ್ದಾರೆ. ರಾಜಧಾನಿ ರಾಯ್ಪುರದಿಂದ 45 ಕಿಮೀ ದೂರದಲ್ಲಿರುವ ಜಗರ್ಗುಂಡ ಗ್ರಾಮದಲ್ಲಿನ ಐದು ಶಾಲೆ ಪುನರಾರಂಭಗೊಂಡಿದೆ. ನಕ್ಸಲ್ ಪೀಡಿತ ಗ್ರಾಮವಾಗಿದ್ದ ಇದು ಈಗ...
Date : Tuesday, 02-07-2019
ನವದೆಹಲಿ: ಕಳೆದ ವಾರ ಇಂಧೋರಿನಲ್ಲಿ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಅವರು ಮಹಾನಗರ ಪಾಲಿಕೆಯ ಅಧಿಕಾರಿಗೆ ಬ್ಯಾಟ್ನಿಂದ ಹೊಡೆದಿರುವ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದು, ಇಂತಹ ಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ...
Date : Tuesday, 02-07-2019
ಕಾನ್ಪುರ: ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಕಾನ್ಪುರ) ವಿಶೇಷ ವೈದ್ಯಕೀಯ ಶಿಕ್ಷಣಕ್ಕೂ ಕಾಲಿಡುತ್ತಿದೆ. ಬಯೋ ಎಂಜಿನಿಯರಿಂಗ್ ಮತ್ತು ಬಯೋಸೈನ್ಸಿನಲ್ಲಿ ತನ್ನ ಸಂಶೋಧನೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ತನ್ನದೇ ಆದ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ...
Date : Tuesday, 02-07-2019
ಪಟ್ಟಾಯ: ಪ್ರೊ ಇಂಡಿಯನ್ ಬಾಕ್ಸರ್ ವೈಭವ್ ಯಾದವ್ ಅವರು ವಿಶ್ವ ಬಾಕ್ಸಿಂಗ್ ಕೌನ್ಸಿಲ್ (ಡಬ್ಲ್ಯುಬಿಸಿ) ಏಷ್ಯಾ ಸಿಲ್ವರ್ ವೆಲ್ಟರ್ವೇಟ್ ಚಾಂಪಿಯನ್ ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ಥೈಲ್ಯಾಂಡಿನ ಪಟ್ಟಾಯಾದಲ್ಲಿ ನಡೆದ ಈ ಕ್ರೀಡಾಕೂಟಲ್ಲಿ ಥೈಲ್ಯಾಂಡಿನ ಫಾಹ್ಪೆಚ್ ಸಿಂಗ್ಮನಸ್ಸಾಕ್ ಅವರನ್ನು ಸೋಲಿಸಿದರು. ಏಷ್ಯನ್ ಬಾಕ್ಸಿಂಗ್...
Date : Tuesday, 02-07-2019
ನವದೆಹಲಿ: ಹಳೆ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ದೇವಾಲಯವೊಂದನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಧ್ವಂಸ ಮಾಡಿದೆ. ಸ್ಥಳೀಯ ಜನರು ನೀಡಿದ ಮಾಹಿತಿಯ ಪ್ರಕಾರ, ಚಾಂದಿನಿ ಚೌಕ್ ಪ್ರದೇಶದ ಲಾಲ್ ಕುವಾನ್‌ನಲ್ಲಿರುವ ದುರ್ಗಾ ಮಾತಾ ಮಂದಿರಕ್ಕೆ ಜೂನ್ 30 ರ ರಾತ್ರಿ ಸುಮಾರು 200 ಜನರ ಗುಂಪು ನುಗ್ಗಿದ್ದು,...
Date : Tuesday, 02-07-2019
ನವದೆಹಲಿ: ಎರಡನೇಯ ಅವಧಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿಯ ಮೊತ್ತ ಮೊದಲ ಬಿಜೆಪಿ ಸಂಸದೀಯ ಸಭೆ ಇಂದು ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ....
Date : Tuesday, 02-07-2019
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ನೀರಿನ ಅಭಾವ ತಲೆದೋರಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಜಲ ಶಕ್ತಿ ಅಭಿಯಾನ’ ಎಂಬ ಐದು ಅಂಶಗಳ ನೀರು ಸಂರಕ್ಷಣಾ ಅಭಿಯಾನಕ್ಕೆ ಸೋಮವಾರ ಚಾಲನೆಯನ್ನು ನೀಡಿದೆ. ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್...
Date : Tuesday, 02-07-2019
ನವದೆಹಲಿ: ಕಣಿವೆ ರಾಜ್ಯಕ್ಕೆ ಕಾಶ್ಮೀರಿ ಪಂಡಿತರನ್ನು ಮತ್ತು ಸೂಫಿಗಳನ್ನು ವಾಪಾಸ್ ತರಲು ಬದ್ಧರಾಗಿರುವುದಾಗಿ ಹೇಳಿರುವ ಗೃಹಸಚಿವ ಅಮಿತ್ ಶಾ ಅವರು, ಪ್ರಸಿದ್ಧ ಖೀರ್ ಭವಾನಿ ದೇಗುಲದಲ್ಲಿ ಕಾಶ್ಮೀರಿ ಪಂಡಿತರು ಪ್ರಾರ್ಥನೆ ಸಲ್ಲಿಸುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ. “ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ...