Date : Thursday, 26-12-2019
ನವದೆಹಲಿ: ಬಂಧನ ಕೇಂದ್ರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ನ ಮುಖಂಡ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗೆ ಬಿಜೆಪಿ ತೀಕ್ಷ್ಣ ತಿರುಗೇಟನ್ನು ನೀಡಿದೆ. ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರಗಳನ್ನು ಅಸ್ಸಾಂನಲ್ಲಿ ಕಾಂಗ್ರೆಸ್ ನಿರ್ಮಾಣ ಮಾಡಿತ್ತು ಎಂಬುದನ್ನು ದೃಢಪಡಿಸುವ ಪತ್ರಿಕಾ...
Date : Thursday, 26-12-2019
ನವದೆಹಲಿ : ವಿವಾದಾತ್ಮಕ ಲೇಖಕಿ ಅರುಂಧತಿ ರಾಯ್ ಬುಧವಾರ ದೇಶಕ್ಕೆ ಸುಳ್ಳು ಹೇಳುವಂತೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಜನಗಣತಿಯ ಸಂದರ್ಭದಲ್ಲಿ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡದೆ ತಪ್ಪು ಮಾಹಿತಿಯನ್ನು ನೀಡಿ ಎಂದಿದ್ದಾರೆ. “ಅವರು ನಿಮ್ಮ ಮನೆಗೆ ಬಂದು ನಿಮ್ಮ ಹೆಸರನ್ನು ಕೇಳಿದಾಗ,...
Date : Thursday, 26-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ ದೆಹಲಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು....
Date : Thursday, 26-12-2019
ನವದೆಹಲಿ: ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಬುಧವಾರ, ಭಾರತದಾದ್ಯಂತದ ಹಳ್ಳಿಗಳಿಗೆ ಭಾರತ್ ನೆಟ್ ಮೂಲಕ ನೀಡುತ್ತಿರುವ ವೈಫೈ ಸೇವೆಗಳನ್ನು 2020 ಮಾರ್ಚ್ವರೆಗೆ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ. “ನಾವು ಈಗಾಗಲೇ 1.3 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಭಾರತ್ ನೆಟ್ ಆಪ್ಟಿಕಲ್...
Date : Thursday, 26-12-2019
ಹೈದರಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಎಲ್ಲಾ 130 ಕೋಟಿ ಭಾರತೀಯರು ತಮ್ಮ ಪ್ರದೇಶ, ಧರ್ಮ ಮತ್ತು ಸಂಸ್ಕೃತಿಯ ತಾರತಮ್ಯವಿಲ್ಲದೆ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,...
Date : Thursday, 26-12-2019
ರೇವಾರಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ. “ಭಾರತೀಯ ಸೇನೆಯು ಮೋದಿ ಸರ್ಕಾರದ ಅಡಿಯಲ್ಲಿ ಸನ್ನದ್ಧತೆಯ ಸ್ಥಿತಿಯಲ್ಲಿದೆ. ನಾವು ಎಂದಿಗೂ ಮೊದಲಿಗರಾಗಿ ಗುಂಡು ಹಾರಿಸುವುದಿಲ್ಲ, ಆದರೆ...
Date : Thursday, 26-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಕೆಲ ದಿನಗಳ ನಂತರ, ಆಡಳಿತಾರೂಢ ಬಿಜೆಪಿ ತನ್ನ 30,000 ಕಾರ್ಯಕರ್ತರನ್ನು ಸಿಎಎ ಬಗ್ಗೆ ಜನರಿಗೆ ಮಾಹಿತಿ ನೀಡಲು ಮತ್ತು ಅದರ ಬಗೆಗಿನ ತಪ್ಪು ತಿಳುವಳಿಕೆಯನ್ನು ದೂರ ಮಾಡಲು ಪಶ್ಚಿಮ ಬಂಗಾಳಕ್ಕೆ...
Date : Thursday, 26-12-2019
ನವದೆಹಲಿ: ಕಳೆದ ಶುಕ್ರವಾರ ಮೀರತ್ ನಗರವನ್ನೇ ಬೆಚ್ಚಿಬೀಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಇಬ್ಬರು ವ್ಯಕ್ತಿಗಳು ಪೊಲೀಸರ ಮೇಲೆ ಗುಂಡು ಹಾರಿಸಿರುವ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ್ದಾರೆ. ವೀಡಿಯೊವೊಂದರಲ್ಲಿ, ನೀಲಿ ಬಣ್ಣದ ಜಾಕೆಟ್‌ನಲ್ಲಿ...
Date : Thursday, 26-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶವ್ಯಾಪಿಯಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಹಿಂಸೆ ಮತ್ತು ದೊಂಬಿಗಳಲ್ಲಿ ತೊಡಗಿರುವ ಜನರನ್ನು ಮುನ್ನಡೆಸವವರು ನಾಯಕರಲ್ಲ ಎಂದಿದ್ದಾರೆ. ಇದೇ ಮೊದಲ ಬಾರಿಗೆ ರಾವತ್...
Date : Thursday, 26-12-2019
ನವದೆಹಲಿ: ಇಂದು ಆಗಸದಲ್ಲಿ ಖಗೋಳ ಕೌತುಕ ನಡೆಯಿತು. ಸೂರ್ಯ ಚಂದ್ರನಿಗೆ ಕಂಕಣ ತೊಡುವ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಉದ್ದಗಲದ ಜನರು ಕುತೂಹಲಭರಿತರಾಗಿದ್ದರು. ಕೆಲವೊಂದು ಕಡೆ ಕಂಕಣ ಗ್ರಹಣ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದರೆ, ಕೆಲವು ಕಡೆಗಳಲ್ಲಿ ಮೋಡಗಳು ಬೆಂಕಿ ಉಂಗುರದ ಸೂರ್ಯನನ್ನು...