Date : Thursday, 26-12-2019
ನವದೆಹಲಿ: ದೆಹಲಿಯ ಜಾಮಿಯಾ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಾಕ ಪ್ರತಿಭಟನೆಗಳು ಭುಗಿಲೆದ್ದ ಹಿಂದಿನ ಕಾರಣಗಳ ಬಗ್ಗೆ ಗುಪ್ತಚರ ಸಂಸ್ಥೆಗಳ ಸಹಾಯದಿಂದ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಹೀನ್ ಬಾಗ್, ಓಖ್ಲಾ, ಜಾಮಿಯಾ ನಗರ, ಬಟ್ಲಾ ಹೌಸ್ ಸುತ್ತಮುತ್ತಲಿನಲ್ಲಿ ಇರುವ...
Date : Thursday, 26-12-2019
ನವದೆಹಲಿ: ದಶಕದ ಕೊನೆಯ ಸೂರ್ಯಗ್ರಹಣ ಗುರುವಾರ ಬೆಳಿಗ್ಗೆ ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ಕಾಣಿಸಿಕೊಂಡಿತು. ಇಂದಿನ ಸೂರ್ಯಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಇದರಲ್ಲಿ ಚಂದ್ರನು ಸೂರ್ಯನ ಬೆಳಕನ್ನು ಭಾಗಶಃ ನಿರ್ಬಂಧಿಸಿದ್ದಾನೆ, ಇದರಿಂದ ಸೂರ್ಯನು ಬೆಂಕಿಯ ಉಂಗುರದಂತೆ ಗೋಚರಿಸಿದ್ದಾನೆ. ದಕ್ಷಿಣ...
Date : Thursday, 26-12-2019
ನವದೆಹಲಿ: ಪಾಕಿಸ್ಥಾನದ ಬೆಂಬಲವನ್ನು ಪಡೆದುಕೊಂಡ ಕೆಲವು ಖಲೀಸ್ಥಾನಿ ಭಯೋತ್ಪಾದಕರು ಪಂಜಾಬಿನಲ್ಲಿ ಭಯೋತ್ಪಾದನಾ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಸಂಘಟನೆಗಳು ಹಂಚಿಕೊಂಡಿದೆ. ಈ ನಿಟ್ಟಿನಲ್ಲಿ ಖಲೀಸ್ಥಾನ ಬೆಂಬಲಿತ ಭಯೋತ್ಪಾದಕರು ಪಾಕಿಸ್ಥಾನದಲ್ಲಿ ಸಭೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಆದಷ್ಟು ಪ್ರಮಾಣದಲ್ಲಿ...
Date : Wednesday, 25-12-2019
ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು ಲಕ್ನೋದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿದರು. ಅಟಲ್ ಅವರ 95ನೇ ಜನ್ಮ ದಿನಾಚರಣೆಯ ಪ್ರಯುಕ್ತ ಇಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್,...
Date : Wednesday, 25-12-2019
ನವದೆಹಲಿ: ಪ್ರಧಾನಿ ಮೋದಿ ತಾವು ಏನು ಮಾಡಬೇಕೆಂದು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅಟಲ್ ಭೂಜಲ್ ಯೋಜನೆಯ ಉದ್ಘಾಟನೆಯ ಸಮಾರಂಭವನ್ನು ಉದ್ದೇಶಿಸಿ...
Date : Wednesday, 25-12-2019
ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ದೇಶದ ಮೊದಲ ಸಿಎನ್‌ಜಿ ಬಹು ಅಂತರದ ಸಿಎನ್ ಜಿ ಸಿಲಿಂಡರ್‌ಗಳನ್ನು ಅಳವಡಿಸಿರುವ ಸಿಎನ್‌ಜಿ ಬಸ್ ಅನ್ನು ಅನಾವರಣಗೊಳಿಸಿದರು. ಈ ಬಸ್ ಸಿಂಗಲ್ ಫಿಲ್(ಏಕ ಮರುಪೂರಣ)ದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣಿಸುತ್ತದೆ. ಸ್ವಚ್ಛ ಪರಿಸರ...
Date : Wednesday, 25-12-2019
ರಾಂಪುರ: ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ನಡೆದ ಗಲಭೆಯ ಸಂದರ್ಭದಲ್ಲಿ ಉಂಟಾದ ಹಾನಿಗಳನ್ನು ಸರಿಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಂಪುರದಲ್ಲಿ 28 ಜನರಿಗೆ ನೋಟಿಸ್ ಕಳುಹಿಸಿಕೊಡಲಾಗಿದೆ. ಆಸ್ತಿಪಾಸ್ತಿ ನಷ್ಟವನ್ನು ಭರಿಸುವಂತೆ ಸೂಚನೆಯನ್ನು ನೀಡಲಾಗಿದೆ. ಒಟ್ಟು ರೂ 14.86 ಲಕ್ಷವನ್ನು...
Date : Wednesday, 25-12-2019
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೊಸ ಸೆಮಿ-ಕ್ಲೋಸ್ಡ್ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ (ಪಿಪಿಐ) ಅನ್ನು ಪರಿಚಯಿಸಿದೆ, ಇದನ್ನು 10,000 ರೂ.ಗಳ ಮಿತಿಯವರೆಗೆ ಸರಕು ಮತ್ತು ಸೇವೆಗಳ ವಹಿವಾಟಿಗೆ ಬಳಸಬಹುದಾಗಿದೆ. ಇನ್ಸ್ಟ್ರುಮೆಂಟ್ನ ಲೋಡಿಂಗ್ ಸೌಲಭ್ಯವನ್ನು ಬ್ಯಾಂಕ್ ಖಾತೆಯಿಂದ ಮಾತ್ರ ಲಿಂಕ್ ಮಾಡಲಾಗುತ್ತದೆ. ಈ ತಿಂಗಳ...
Date : Wednesday, 25-12-2019
ನವದೆಹಲಿ: ತನ್ನ 166 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು 2018-19ರ ಆರ್ಥಿಕ ವರ್ಷವನ್ನು ತನ್ನ ಸುರಕ್ಷಿತಾ ವರ್ಷವೆಂದು ವರದಿ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೇ ಪ್ರಯಾಣಿಕರ ಸಾವುಗಳು ಅತೀ ವಿರಳವಾಗಿದೆ. ಈ ಮೂಲಕ ರೈಲ್ವೇಯು ಸುರಕ್ಷತಾ...
Date : Wednesday, 25-12-2019
ನವದೆಹಲಿ: ರೈಲ್ವೆ ಸಚಿವಾಲಯವು ಸಂಪೂರ್ಣ ಕಾಗದರಹಿತವಾಗುವ ನಿಟ್ಟಿನಲ್ಲಿ ಮತ್ತು ಎಲ್ಲಾ ಕೈಬರಹದ ಫೈಲ್‌ಗಳನ್ನು ಇ-ಫೈಲ್‌ಗಳಾಗಿ ಪರಿವರ್ತಿಸುವ ಸಲುವಾಗಿ ಮೆಗಾ ಯೋಜನೆಯನ್ನು ಹೊರತಂದಿದೆ. ಮೊದಲ ಹಂತದಲ್ಲಿ ಸಚಿವಾಲಯವು 72,000 ಕ್ಕೂ ಹೆಚ್ಚು ಇ-ಫೈಲ್‌ಗಳನ್ನು ಸಿದ್ಧಪಡಿಸಿದೆ. ರೈಲ್ವೆ ಸಚಿವಾಲಯದ 50,000 ಕ್ಕೂ ಹೆಚ್ಚು ಉದ್ಯೋಗಿಗಳು...