Date : Wednesday, 29-01-2020
ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಫೆಬ್ರವರಿ 1 ರಂದು ಗಲ್ಲುಶಿಕ್ಷೆಯಾಗುವುದು ಖಚಿತವಾಗಿದೆ. ಬುಧವಾರ, ಸುಪ್ರೀಂಕೋರ್ಟ್ನ ಮೂವರು ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠ ಅಪರಾಧಿ ಮುಕೇಶ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಕ್ರಮವನ್ನು ಪ್ರಶ್ನಿಸಿ ಅಪರಾಧಿ ಮುಕೇಶ್ ಸುಪ್ರೀಂಕೋರ್ಟಿಗೆ...
Date : Wednesday, 29-01-2020
ನವದೆಹಲಿ: ಭಾರತೀಯ ರೈಲ್ವೇ 2030 ರ ವೇಳೆಗೆ “ನೆಟ್ ಝೀರೋ ಎಮಿಶನ್ ನೆಟ್ವರ್ಕ್ (ನಿವ್ವಳ ಶೂನ್ಯ ಹೊರಸೂಸುವಿಕೆ ಜಾಲ)” ವಾಗಿ ಬದಲಾಗಲು ಯೋಜಿಸುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದ್ದಾರೆ. “ರೈಲ್ವೆಯಿಂದ ಯಾವುದೇ ಹೊರಸೂಸುವಿಕೆ ಇರುರದಂತೆ ನೋಡಿಕೊಳ್ಳಲಿದ್ದೇವೆ, ರೈಲ್ವೇ ಶೀಘ್ರದಲ್ಲೇ...
Date : Wednesday, 29-01-2020
ನವದೆಹಲಿ: ‘ಆಪರೇಶನ್ ವೆನಿಲ್ಲಾ’ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೂಲಕ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಮಡಗಾಸ್ಕರ್‌ಗೆ ನೆರವಿನ ಹಸ್ತ ನೀಡಲು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಬಟ್ಟೆಬರೆ, ನೌಕಾ ಪಡಿತರ, ಔಷಧಗಳನ್ನು ಭಾರತ ಹಡಗಿನ ಮೂಲಕ ಅಲ್ಲಿಗೆ ಹೊತ್ತೊಯ್ದಿದೆ. ನಾಲ್ಕು ದೊಡ್ಡ ಮತ್ತು ಎರಡು ಮಧ್ಯಮ...
Date : Tuesday, 28-01-2020
ನವದೆಹಲಿ: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಮತ್ತು ನೆರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಪೌರತ್ವ ಕಾನೂನನ್ನು ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿಭಜನೆಯ ಸಮಯದಲ್ಲಿ ಮಾಡಲಾದ ಅನ್ಯಾಯಗಳ...
Date : Tuesday, 28-01-2020
ಚೆನ್ನೈ: ಕರೋನ ವೈರಸ್ ಚೀನಾವನ್ನು ತತ್ತರಿಸುವಂತೆ ಮಾಡುತ್ತಿದೆ, ಇದೀಗ ಅಲ್ಲಿ N95 ಮಾಸ್ಕ್ಗಳ ಕೊರತೆ ತಲೆದೋರಿದೆ. ಹೀಗಾಗಿ ಈ ಕೊರತೆಯನ್ನು ನೀಗಿಸಲು ಚೀನಾದ ಸಂಸ್ಥೆಗಳು ಭಾರತದ ಔಷಧ ಮತ್ತು ಶಸ್ತ್ರಚಿಕಿತ್ಸಾ ವಸ್ತು ತಯಾರಕರತ್ತ ಎದುರು ನೋಡುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಔಷಧ...
Date : Tuesday, 28-01-2020
ನವದೆಹಲಿ: ದೇಶದಾದ್ಯಂತದ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) 2019-20ರ ಆರ್ಥಿಕ ವರ್ಷದಲ್ಲಿ 5,000 ಕೋಟಿ ರೂಪಾಯಿಗಳ ವಹಿವಾಟು ಅನ್ನು ನಿರೀಕ್ಷಿಸುತ್ತಿದೆ, ಇದು ಹಿಂದಿನ ವರ್ಷದ 1,800 ಕೋಟಿ ರೂಪಾಯಿಗಿಂತ ಇದು ...
Date : Tuesday, 28-01-2020
ನವದೆಹಲಿ: ದೆಹಲಿಯ ಶಹೀನ್ ಬಾಗ್‌ನಲ್ಲಿ ಪ್ರತಿಭಟನೆ ಈಗಲೂ ಮುಂದುವರೆದಿದೆ ಮತ್ತು ಪೌರತ್ವ ಕಾಯ್ದೆಯ ವಿರುದ್ಧ ಕಳೆದ ತಿಂಗಳುಗಳಲ್ಲಿ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಈ ನಡುವೆಯೂ ಪಾಕಿಸ್ಥಾನದ ಹಿಂದೂ ಮತ್ತು ಸಿಖ್ಖರ ದುಃಸ್ಥಿತಿಯನ್ನು ಅನಾವರಣ ಮಾಡುವ ಹೊಸ ವೀಡಿಯೊವೊಂದು ಸಾಮಾಜಿಕ...
Date : Tuesday, 28-01-2020
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಯೋಜಿತ ಬಾಹ್ಯಾಕಾಶ ನಿಲ್ದಾಣ ಯೋಜನೆಗೆ ಸಹಕಾರವನ್ನು ನೀಡಲು ಫ್ರೆಂಚ್ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಸೆಂಟರ್ ಫಾರ್ ಸ್ಪೇಸ್ ಸ್ಟಡೀಸ್ (ಸಿಎನ್‌ಇಎಸ್) ಮುಂದಾಗಿದೆ. ಇಸ್ರೋ ಇದೀಗ ತನ್ನ ಮೊದಲ ಮಾನವ ಬಾಹ್ಯಾಕಾಶ ಯಾನ ಗಗನಯಾನ...
Date : Tuesday, 28-01-2020
ನವದೆಹಲಿ: ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದ ಜೆಎನ್ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅನ್ನು ಮಂಗಳವಾರ ಬಿಹಾರದ ಜಹನಾಬಾದಿನಲ್ಲಿ ದೆಹಲಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು. ಐಐಟಿ-ಬಾಂಬೆಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವೀಧರರಾಗಿರುವ ಇಮಾಮ್ ಜೆಎನ್‌ಯುನಲ್ಲಿನ ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ...
Date : Tuesday, 28-01-2020
ನವದೆಹಲಿ : ಸೇವ್ ಶಾರದಾ ಸಮಿತಿ ಕಾಶ್ಮೀರ್ (Regd.) ಇಂದು ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಕಳೆದ ಅಕ್ಟೋಬರ್‌ನಲ್ಲಿ ಪಿಓಕೆಯಲ್ಲಿರುವ ಶಾರದಾ ಪೀಠದ ಬಳಿ ಪೂಜೆ ನಡೆಸಿದ ಹಾಂಕಾಂಗ್ ಮೂಲದ ದಂಪತಿ ವೆಂಕಟ್ರಮಣ ಮತ್ತು ಅವರ ಪತ್ನಿ ಸುಜಾತಾಗೆ ಸನ್ಮಾನವನ್ನು ನಡೆಸಿತು. ಸಮಾರಂಭದಲ್ಲಿ ಪಾಲ್ಗೊಳ್ಳಲು...