News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿ ಚುನಾವಣೆ : ಇಂದಿನಿಂದ ಮೋದಿ ಪ್ರಚಾರ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಗೆಲುವು ಸಾಧಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡಿಕೊಳ್ಳುತ್ತಿದೆ. ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಹಣಾಹಣಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಅಲ್ಲಿ ಬಿಜೆಪಿ ಪರವಾಗಿ ಚುನಾವಣಾ...

Read More

2020-21 ಬಜೆಟ್­ನ ಪ್ರಮುಖಾಂಶಗಳು

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2020-21ರ ಬಜೆಟ್ ಅನ್ನು ಮಂಡನೆಗೊಳಿಸಿದ್ದಾರೆ. ಬಜೆಟ್­ನಲ್ಲಿ ಮಹತ್ವದ ತೆರಿಗೆ ಕಡಿತ ಘೋಷಣೆಯನ್ನು ಮಾಡಲಾಗಿದೆ. ರೂ.5- 7.5 ಲಕ್ಷದವರೆಗಿನ ಆದಾಯಕ್ಕೆ ಶೇ.10ರಷ್ಟು ಆದಾಯ ತೆರಿಗೆ ಕಡಿತ. ಪ್ರಸ್ತುತ ಶೇ.20ರಷ್ಟು ತೆರಿಗೆ ಇದ್ದು,...

Read More

ಕೇಂದ್ರ ಬಜೆಟ್ : ‘ಎಲ್ಲರಿಗೂ ಜಲ’ ಯೋಜನೆಗಾಗಿ ರೂ. 3.6 ಲಕ್ಷ ಕೋಟಿ ಹಂಚಿಕೆ

ನವದೆಹಲಿ:  ‘ಜಲ್ ಫಾರ್ ಆಲ್ ಮಿಷನ್’ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು 3.6 ಲಕ್ಷ ಕೋಟಿ ರೂ.ಗಳನ್ನು  ಹಂಚಿಕೆ ಮಾಡಲು ಅನುಮೋದಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಯ ವೇಳೆ ಘೋಷಿಸಿದ್ದಾರೆ. ಜಲ ಜೀವನ್ ಮಿಷನ್ ಎಂದೂ ಕರೆಯಲ್ಪಡುವ...

Read More

6.11 ಕೋಟಿ ರೈತರಿಗೆ ವಿಮೆ, ರೈತರ ಆದಾಯ ದ್ವಿಗುಣಕ್ಕೆ ಬದ್ಧ : ನಿರ್ಮಲಾ ಸೀತಾರಾಮನ್

ನವದೆಹಲಿ: 2020-21ರ ಹಣಕಾಸು ವರ್ಷದ ಬಜೆಟ್ ಮಂಡಿಸಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಲೋಕಸಭೆಗೆ ಮಾಹಿತಿ ನೀಡಿದ ಅವರು, ದೇಶಾದ್ಯಂತ 6.11 ಕೋಟಿ ರೈತರು...

Read More

ಮ್ಯಾನ್ವಲ್ ಸ್ಕ್ಯಾವೇಜಿಂಗ್ ನಿರ್ಮೂಲನೆಗೆ ‘ಬಂಡಿಕೂಟ್‌’ ರೊಬೋಟ್ ನಿಯೋಜಿಸಿದ ಲಕ್ನೋ

ಲಕ್ನೋ: ನಿಷೇಧಗೊಂಡಿದ್ದರೂ ಈಗಲೂ ಪ್ರಚಲಿತದಲ್ಲಿರುವ ಮ್ಯಾನ್ವಲ್ ಸ್ಕ್ಯಾವೇಜಿಂಗ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಲುವಾಗಿ ಲಕ್ನೋ ಮಹಾನಗರ ಪಾಲಿಕೆಯು ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ‘ಬಂಡಿಕೂಟ್’ ಎಂಬ ರೊಬೋಟ್ ಅನ್ನು ನಿಯೋಜನೆಗೊಳಿಸಿದೆ. ಐದು ಬಂಡಿಕೂಟ್‌ಗಳಲ್ಲಿ ಮೊದಲನೆಯದನ್ನು ಗುರುವಾರ ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ...

Read More

ಕೊರೊನಾ ವೈರಸ್ : ಚೀನಾದ ವುಹಾನ್ ನಗರದಿಂದ ಭಾರತೀಯರನ್ನು ಕರೆ ತಂದ ಏರ್ ಇಂಡಿಯಾ

ನವದೆಹಲಿ: ಚೀನಾದಲ್ಲಿ ಕೊರೊನಾವೈರಸ್ ಉಂಟುಮಾಡಿರುವ ಭೀತಿಯ ನಡುವೆಯೇ, ಏರ್ ಇಂಡಿಯಾ ವಿಮಾನ ಚೀನಾದ ವುಹಾನ್ ನಗರದಲ್ಲಿದ್ದ ಭಾರತೀಯರ ರಕ್ಷಣೆಗೆ ಧಾವಿಸಿದೆ. 324 ಭಾರತೀಯರನ್ನು ಹೊತ್ತ ಏರ್ ಫ್ಲೈಟ್‌ನ ಜಂಬೊ ಬಿ 747 ವಿಮಾನವು ಶನಿವಾರ ಬೆಳಿಗ್ಗೆ ವುಹಾನ್‌ನಿಂದ ಹೊರಟು ಬೆಳಿಗ್ಗೆ 7:30 ರ...

Read More

ರೂ. 30-35 ಕೋಟಿ ವೆಚ್ಚದ ಉಪಗ್ರಹ ಉಡಾವಣಾ ವಾಹಕ ಸಿದ್ಧಪಡಿಸುತ್ತಿದೆ ಇಸ್ರೋ

ನವದೆಹಲಿ:  ತಲಾ 30-35 ಕೋಟಿ ರೂಪಾಯಿ ವೆಚ್ಚದ ಕಡಿಮೆ ಬೆಲೆಯ ಉಪಗ್ರಹ ಉಡಾವಣಾ ವಾಹಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಘೋಷಿಸಿದೆ. 500 ಕಿಲೋಗ್ರಾಮ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇದು ಸಹಕಾರಿಯಾಗಲಿದೆ. ರಾಷ್ಟ್ರದ ಪ್ರಧಾನ ಬಾಹ್ಯಾಕಾಶ...

Read More

ಜನವರಿಯಲ್ಲಿ 1 ಟ್ರಿಲಿಯನ್ ರೂಪಾಯಿ ದಾಟಿದ ಜಿಎಸ್‌ಟಿ ಸಂಗ್ರಹ

ನವದೆಹಲಿ : ಜಿಎಸ್‌ಟಿ ಸಂಗ್ರಹವು ಸತತ ಮೂರನೇ ತಿಂಗಳು ಜನವರಿಯಲ್ಲಿ 1 ಟ್ರಿಲಿಯನ್ ರೂಪಾಯಿಗಳನ್ನು ದಾಟಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಜನವರಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯ 1.1 ಲಕ್ಷ ಕೋಟಿ ರೂಪಾಯಿ. ಈ ತಿಂಗಳ ಆರಂಭದಲ್ಲಿ ಹಿರಿಯ ತೆರಿಗೆ...

Read More

ಇಂದು ಭಾರತೀಯ ತಟ ರಕ್ಷಣಾ ಪಡೆ ದಿನ : ಕಡಲ ವೀರರ ಕಾರ್ಯಕ್ಕೆ ಮೋದಿ ಶ್ಲಾಘನೆ

ನವದೆಹಲಿ: ಇಂದು ಭಾರತೀಯ ತಟ ರಕ್ಷಣಾ ಪಡೆ ದಿನ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಕಡಲ ಸುರಕ್ಷತೆಯನ್ನು ಬದ್ಧತೆಯಿಂದ ಸಂರಕ್ಷಣೆ ಮಾಡುತ್ತಿರುವ ತಟ ರಕ್ಷಣಾ ಪಡೆಯ ಯೋಧರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ಸಂಸ್ಥಾಪನಾ ದಿನದ ಅಂಗವಾಗಿ ಭಾರತೀಯ...

Read More

ಬೇಕಾಬಿಟ್ಟಿ ಹಾರ್ನ್ ಮಾಡುವವರಿಗೆ ‘ಶಿಕ್ಷೆಯ ಸಂಕೇತ’ ಪರಿಚಯಿಸಿದ ಮುಂಬೈ ಪೊಲೀಸ್

ನವದೆಹಲಿ: ಮುಂಬೈನ ಬೀದಿಗಳಲ್ಲಿ ಟ್ರಾಫಿಕ್ ಸಿಗ್ನಲ್‌­ ಇದ್ದರೂ ಪಟ್ಟು ಬಿಡದೆ ಹಾರ್ನ್ ಹೊಡೆಯುವ ಜನರ ಮನಸ್ಥಿತಿಯಿಂದ ಬೇಸರಗೊಂಡಿರುವ ಮುಂಬೈ ಪೊಲೀಸರು “ಶಿಕ್ಷಿಸುವ ಸಂಕೇತ” ಎಂಬ ಪರಿಕಲ್ಪನೆಯೊಂದಿಗೆ ಹೊರಬಂದಿದ್ದಾರೆ. ಡೆಸಿಬಲ್ ಮಟ್ಟವು ಒಂದು ನಿರ್ದಿಷ್ಟ ಮಿತಿಯನ್ನು ದಾಟಿದರೆ ಕಾಯಬೇಕಾದ ಸಮಯವು ಕೂಡ ಹೆಚ್ಚಾಗುತ್ತದೆ ಎಂದು ಜನರಿಗೆ...

Read More

Recent News

Back To Top