Date : Saturday, 07-03-2020
ನವದೆಹಲಿ: ಚೀನಾ ಮತ್ತು ಪಾಕಿಸ್ಥಾನ ಸೇರಿದಂತೆ ಕೆಲ ದೇಶಗಳು ಭಾರತದ ಸೈಬರ್ ಭದ್ರತಾ ವ್ಯವಸ್ಥೆಯನ್ನು ಮುರಿದು 1 ಲಕ್ಷಕ್ಕೂ ಹೆಚ್ಚು ಭಾರತೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿವೆ, ಈ ಮೂಲಕ ಹಲವಾರು ಸೈಬರ್ ದಾಳಿಯನ್ನು ನಡೆಸಿವೆ. ಈ ದಾಳಿಗಳು ನಮ್ಮ ದೇಶದ ಸೈಬರ್ ಭದ್ರತೆಗೆ ದೊಡ್ಡ...
Date : Saturday, 07-03-2020
ನವದೆಹಲಿ: ಸುಧಾರಿತ ಕ್ಷಿಪಣಿ ವ್ಯವಸ್ಥೆಯಾದ ಎರಡು ಸ್ವರಕ್ಷಣೆ ಸೂಟ್‌ಗಳಿಗಾಗಿ (self-protection suites-SPS) ಭಾರತವು ಅಮೆರಿಕಾದೊಂದಿಗೆ$190 ಮಿಲಿಯನ್ (ಸುಮಾರು 1,300 ಕೋಟಿ ರೂ.) ಒಪ್ಪಂದವನ್ನು ಮಾಡಿಕೊಂಡಿದೆ. SPSಗಳನ್ನು ಮೊದಲು ಕಸ್ಟಮ್ ನಿರ್ಮಿತ ಎರಡು ಬೋಯಿಂಗ್ -777 ವಿಮಾನಗಳಲ್ಲಿ ಮರುಹೊಂದಿಸಲಾಗುತ್ತದೆ. ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಗಳ ಹಾರಾಟಕ್ಕಾಗಿ ಈ...
Date : Friday, 06-03-2020
ನವದೆಹಲಿ: ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಲಕ್ನೋದ ವಿವಿಧ ಭಾಗಗಳಲ್ಲಿ ಸಿಎಎ ವಿರೋಧಿ ದಂಗೆಕೋರರ ಹೆಸರು ಮತ್ತು ಫೋಟೊಗಳುಳ್ಳ ಬ್ಯಾನರ್ ಅನ್ನು ಹಾಕಿದೆ. ಅಲ್ಲದೇ, ಇವರು ಎಷ್ಟು ಮೊತ್ತದ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂಬುದನ್ನು ಅದರಲ್ಲಿ ಉಲ್ಲೇಖಿಸಿದೆ. ವರದಿಗಳ ಪ್ರಕಾರ,...
Date : Friday, 06-03-2020
ನವದೆಹಲಿ: ಕೊರೋನವೈರಸ್ ಅನ್ನು ನಿಭಾಯಿಸಲು ಸಿದ್ಧತೆಗಳು ಮತ್ತು ತುರ್ತು ಸ್ಪಂದನೆಯ ಬಗ್ಗೆ ಭಾರತೀಯ ಸೇನೆಯು ಶುಕ್ರವಾರ ವಿವರವಾದ ಸೂಚನೆಗಳನ್ನು ಹೊರಡಿಸಿದೆ. ಸೇನೆಯು ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಮಿಲಿಟರಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದು ಮತ್ತು ಹರಡುವಿಕೆಯನ್ನು ತಡೆಗಟ್ಟಲು, ರೋಗಲಕ್ಷಣದ ಪ್ರಕರಣಗಳ ತಪಾಸಣೆಗಾಗಿ ಪ್ರತ್ಯೇಕ ಹೊರರೋಗಿ ವಿಭಾಗಗಳನ್ನು...
Date : Friday, 06-03-2020
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಬ್ಯಾಂಕಿನ ಠೇವಣಿದಾರರ ಹಣ ಸುರಕ್ಷಿತವಾಗಿದೆ ಮತ್ತು ಯಾರೂ ಕೂಡ ಆತಂಕಕ್ಕೆ ಒಳಗಾಗುವ...
Date : Friday, 06-03-2020
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾವನ್ನು ಟೀಕಿಸುವುದನ್ನು ಮುಂದುವರೆಸದಂತೆ ಅವರಿಗೆ ಬೆದರಿಕೆಯನ್ನು ಹಾಕಲಾಗಿದೆ. ಸಿಪಿಐ-ಎಂ ಯುವ ವಿಭಾಗದ ರಾಜ್ಯ ಕಚೇರಿಗೆ ಪತ್ರವೊಂದು ಬಂದಿದ್ದು, ಈ ಪತ್ರದಲ್ಲಿ ವಿಜಯನ್ ಮತ್ತು ಸಿಪಿಐ-ಎಂ ಯುವ ವಿಭಾಗದ...
Date : Friday, 06-03-2020
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಯೆಸ್ ಬ್ಯಾಂಕನ್ನು ನಿರ್ಬಂಧಕ್ಕೆ ಒಳಪಡಿಸಿದ ಹಿನ್ನಲೆಯಲ್ಲಿ ಪಾವತಿ ಸೇವಾ ಪೂರೈಕೆದಾರ ಫೋನ್‌ಪೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಫೋನ್‌ಪೇ, ”ನಿಗದಿತ ನಿರ್ವಹಣಾ ಚಟುವಟಿಕೆಯನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ತನ್ನ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲ” ಎಂದು ಹೇಳಿದೆ....
Date : Friday, 06-03-2020
ನವದೆಹಲಿ: ಮೊದಲ ಬಾರಿಗೆ ಕರ್ನಾಟಕ ಸರ್ಕಾರ “ಮಕ್ಕಳ ಬಜೆಟ್” ಅನ್ನು ಘೋಷಿಸಿದೆ. ನಿನ್ನೆ ಮಂಡಿಸಲಾದ ‘ಕರ್ನಾಟಕ ಬಜೆಟ್ 2020’ಯಲ್ಲಿ ಮಕ್ಕಳಿಗಾಗಿ ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ. ಬಜೆಟ್ ಭಾಷಣವನ್ನು ಪ್ರಸ್ತುತಪಡಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ...
Date : Friday, 06-03-2020
ಕೊಯಮತ್ತೂರು: ತಮ್ಮ ತಲೆ ಕೂದಲು ಕಳೆದುಕೊಂಡಿರುವ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಪ್ರಯತ್ನದ ಭಾಗವಾಗಿ ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಕಾಲೇಜಿನ 80 ಬಾಲಕಿಯರು ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಬಳಸಲಾಗುತ್ತದೆ. ಅನೇಕ ವಿದ್ಯಾರ್ಥಿನಿಯರಿಗೆ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕವಾಗಿ...
Date : Friday, 06-03-2020
ನವದೆಹಲಿ: ಕೊರೋನವೈರಸ್ ಭೀತಿಯಿಂದಾಗಿ ಭಾರತ ಮತ್ತು ಇರಾನ್ ರಾಷ್ಟ್ರಗಳ ನಡುವಣ ವಿಮಾನ ಹಾರಾಟ ರದ್ದುಗೊಂಡಿದೆ. ಹೀಗಾಗಿ ಅನೇಕ ಇರಾನಿಯರು ಭಾರತದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಇವರನ್ನು ಶುಕ್ರವಾರ ಭಾರತದಿಂದ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಇರಾನ್ ಕೈಗೊಂಡಿದೆ. ಭಾರತದಲ್ಲಿ ಸಿಲುಕಿರುವ ಇರಾನ್ ಪ್ರಜೆಗಳನ್ನು ಅವರ ದೇಶಕ್ಕೆ ಮರಳಿ...