Date : Thursday, 12-03-2020
ನವದೆಹಲಿ : ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಬಿಜೆಪಿ ಒಟ್ಟು 11 ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ ಬಿಡುಗಡೆಗೊಳಿಸಿದ್ದು, ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಪಕ್ಷ ಸಿಂಧಿಯಾ ಅವರನ್ನು ನಾಮನಿರ್ದೇಶನ ಮಾಡಿದೆ. ತನ್ನ 11 ಅಭ್ಯರ್ಥಿಗಳಲ್ಲದೆ, ಬಿಜೆಪಿ...
Date : Thursday, 12-03-2020
ನವದೆಹಲಿ: ದೇಶದಲ್ಲಿ ಕೊರೋನವೈರಸ್ ಪ್ರಕರಣಗಳು ತೀವ್ರವಾಗಿ ಏರುತ್ತಿರುವುದರಿಂದ ಭಾರತಕ್ಕೆ ಬರುವ ಎಲ್ಲಾ ವೀಸಾಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಎಪ್ರಿಲ್ 15 ರ ವರೆಗೆ ಟೂರಿಸ್ಟ್ ವೀಸಾಗಳು ರದ್ದುಗೊಂಡಿವೆ. ಕೊರೋನವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಒಟ್ಟಾರೆಯಾಗಿ, ಭಾರತದಲ್ಲಿ 67...
Date : Thursday, 12-03-2020
ನವದೆಹಲಿ: ದೆಹಲಿ ಗಲಭೆಯಲ್ಲಿ ಭಾಗಿಯಾದ ಯಾವೊಬ್ಬ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭೆಯಲ್ಲಿ ಗುಡುಗಿದ್ದಾರೆ. ಲೋಕಸಭೆಯಲ್ಲಿ ದೆಹಲಿ ಗಲಭೆ ಕುರಿತು ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಬುಧವಾರ ಸಂಜೆ ಉತ್ತರ ನೀಡಿದ್ದು ”ನರೇಂದ್ರ...
Date : Wednesday, 11-03-2020
ನವದೆಹಲಿ: ಇಂದು ಲೋಕಸಭೆಯಲ್ಲಿ ಮಾತನಾಡಿದ ಬಿಜೆಪಿಯ ದೆಹಲಿ ಸಂಸದೆ ಮೀನಾಕ್ಷಿ ಲೇಖಿ ಅವರು ದೆಹಲಿ ದಂಗೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. “ದೆಹಲಿ ದಂಗೆಗೆ ಕಾಂಗ್ರೆಸ್ಸಿನವರು ಬಿಜೆಪಿಯ ಕಪಿಲ್ ಮಿಶ್ರಾ ಕಾರಣ ಎನ್ನುತ್ತಿದ್ದಾರೆ, ಹಾಗಾದರೆ...
Date : Wednesday, 11-03-2020
ಅಹಮದಾಬಾದ್: ಶೀಘ್ರದಲ್ಲೇ ಭಾರತದಲ್ಲಿ ಹಾರುವ ಕಾರುಗಳನ್ನು ನೋಡುವ ಅವಕಾಶಗಳು ನಮಗೆ ಸಿಗಲಿದೆ. ನೆದರ್ಲ್ಯಾಂಡ್ಸ್ ಮೂಲದ ಸಂಸ್ಥೆಯೊಂದು ಗುಜರಾತಿನಲ್ಲಿ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಮುಂದಾಗಿದೆ. ದೇಶದ ಮೊದಲ ಹಾರುವ ಕಾರು ಇದಾಗಲಿದ್ದು, ಈಗಾಗಲೇ ಗುಜರಾತ್ ಸರಕಾರ PAALV ಕಂಪನಿಯ ಜೊತೆ ಒಪ್ಪಂದಕ್ಕೆ...
Date : Wednesday, 11-03-2020
ನವದೆಹಲಿ: ಭಾರತವು 18 ದೇಶಗಳಿಗೆ ಗುಂಡು ನಿರೋಧಕ ಜಾಕೆಟ್‌ಗಳನ್ನು ಪೂರೈಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಬುಲೆಟ್ ಪ್ರೂಫ್ ಜಾಕೆಟ್‌ಗಳ ಉತ್ಪಾದನೆಯ ಪ್ರಮಾಣ ಮತ್ತು ಈ ಜಾಕೆಟ್‌ಗಳನ್ನು ರಫ್ತು ಮಾಡಲಾಗುತ್ತಿರುವ ದೇಶಗಳ...
Date : Wednesday, 11-03-2020
ಕಳೆದ ಆರು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ, ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನು ಮಾಡಿದೆ. ಮೋದಿ ಸರ್ಕಾರದ ಆರಂಭಿಕ ವರ್ಷಗಳಲ್ಲಿನ ಮೂಲಸೌಕರ್ಯದಲ್ಲಿನ ಹೆಚ್ಚಿನ ಸಾರ್ವಜನಿಕ ಹೂಡಿಕೆಯನ್ನು ತೈಲ ಕೊಡುಗೆಗಳಿಂದ...
Date : Wednesday, 11-03-2020
ನವದೆಹಲಿ: ಕೊರೋನವೈರಸ್ ಪೀಡಿತ ದೇಶಗಳಾದ ಇಟಲಿ ಮತ್ತು ಇರಾನ್‌ಗಳಲ್ಲಿ ಸಿಲುಕಿರುವ ಭಾರತೀಯರನ್ನು ತಪಾಸಣೆ ಮಾಡಿದ ನಂತರ ಅವರನ್ನು ಮರಳಿ ಭಾರತಕ್ಕೆ ಕರೆತರುವತ್ತ ಸರ್ಕಾರ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. COVID19 ಪೀಡಿತ ದೇಶಗಳಿಂದ...
Date : Wednesday, 11-03-2020
ದೆಹಲಿ: ದೆಹಲಿಯನ್ನೇ ಹೊತ್ತಿ ಉರಿಯುವಂತೆ ಮಾಡಿದ್ದ, ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ದಂಗೆ ನಡೆಸಲು ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಎಎಪಿಯಿಂದ ಉಚ್ಛಾಟನೆಗೊಂಡ ತಾಹಿರ್ ಹುಸೇನ್ ಮತ್ತು ಪಿಎಫ್‌ಐ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಹಣಕಾಸು ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ಅರೋಪದ ಮೇಲೆ ತಾಹಿರ್‌ನನ್ನು ಈ ಹಿಂದೆ...
Date : Wednesday, 11-03-2020
ಮುಂಬೈ: ಖ್ಯಾತ ಮಾಡೆಲ್ ಮತ್ತು ನಟರಾಗಿರುವ ಮಿಲಿಂದ್ ಸೋಮನ್ ಅವರು ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ತಮ್ಮ ಒಡನಾಟವನ್ನು ‘ಮೇಡ್ ಇನ್ ಇಂಡಿಯಾ – ಮಿಲಿಂದ್ ಸೋಮನ್’ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ‘ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆಯುತ್ತಿದ್ದ ಆರ್ಎಸ್ಎಸ್ ಶಾಖೆಗಳಿಗೆ ತಾನು ತೆರಳುತ್ತಿದ್ದ...