News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತನ್ನ ‘ಜನತಾ ದರ್ಶನ’ಕ್ಕೆ ಬಂದಿದ್ದ POCSO ಆರೋಪಿಯನ್ನು ಬಂಧನಕ್ಕೊಳಪಡಿಸಿದ ಯೋಗಿ

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗೋರಖನಾಥ ದೇವಸ್ಥಾನದಲ್ಲಿ ತಮ್ಮ ‘ಜನತಾ ದರ್ಶನ’ದಲ್ಲಿ ಪೋಕ್ಸೊ ಆರೋಪಿಯನ್ನು ಬಂಧನಕ್ಕೊಳಗಾಗುವಂತೆ ಮಾಡಿದ್ದಾರೆ. ವರದಿಗಳ ಪ್ರಕಾರ, ದೇವಾಲಯ ಸಂಕೀರ್ಣದಲ್ಲಿ ಜನರ ದೂರುಗಳನ್ನು ಮುಖ್ಯಮಂತ್ರಿ ಆಲಿಸುತ್ತಿದ್ದಾಗ ರಾಮ್ ನರೈನ್ ಗುಪ್ತಾ ಎಂಬ ಪೋಸ್ಕೋ ಆರೋಪಿಯು...

Read More

ಯೆಸ್ ಬ್ಯಾಂಕ್ ಹಗರಣ : ಮಾರ್ಚ್ 16 ರ ವರೆಗೆ ರಾಣಾ ಇಡಿ ವಶಕ್ಕೆ

ನವದೆಹಲಿ: ಯೆಸ್ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಸಂಸ್ಥಾಪಕ ರಾಣಾ ಕಪೂರ್‌ನನ್ನು ಸ್ಪೆಷಲ್ ಪ್ರಿವೆನ್ಷನ್ ಆಫ್ ಮನೀ ಲ್ಯಾಂಡರಿಂಗ್ ಕಾಯ್ದೆಯ ಅನ್ವಯ, ಮಾರ್ಚ್ 16 ರ ವರೆಗೆ ಕಸ್ಟಡಿಗೆ ತೆಗೆದುಕೊಳ್ಳುವುದಕ್ಕೆ ಜಾರಿ ನಿರ್ದೇಶನಾಲಯ (ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್)ಗೆ ನ್ಯಾಯಾಲಯ ಅನುಮತಿ ನೀಡಿದೆ. ಸುಮಾರು 78...

Read More

ದಂಗೆಕೋರರ ಮಾಹಿತಿಯುಳ್ಳ ಹೋರ್ಡಿಂಗ್ಸ್ ಯಥಾಸ್ಥಿತಿಯಲ್ಲಿ : ಉನ್ನತ ಪೀಠಕ್ಕೆ ಪ್ರಕರಣ

ನವದೆಹಲಿ: ಕಳೆದ ತಿಂಗಳು ರಾಜ್ಯ ರಾಜಧಾನಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ವಿಧ್ವಂಸಕ ಕೃತ್ಯ ಎಸಗಿದ ಆರೋಪಿಗಳ ಪೋಸ್ಟರ್‌ಗಳನ್ನು ತೆಗೆದುಹಾಕುವಂತೆ ಲಕ್ನೋ ಆಡಳಿತಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲನ್ನು ಏರಿತ್ತು....

Read More

ಮಾ. 12 ವಿಶ್ವ ಕಿಡ್ನಿ ದಿನ : ಸೈಲೆಂಟ್ ಕಿಲ್ಲರ್ ಕಿಡ್ನಿ ಕಾಯಿಲೆಗಳ ಬಗ್ಗೆ ಜಾಗೃತಿ ಅತ್ಯಗತ್ಯ

ಹೈದರಾಬಾದ್: ಮಾರ್ಚ್ 12 ವಿಶ್ವ ಮೂತ್ರಪಿಂಡ ದಿನ. ಮೂತ್ರಪಿಂಡದ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವಂತೆ ಎಚ್ಚರಿಕೆಯನ್ನು ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ಸೈಲೆಂಟ್ ಕಿಲ್ಲರ್ ಆಗಿದೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮನುಷ್ಯನ ಆರೋಗ್ಯಕ್ಕೆ ಮೂತ್ರಪಿಂಡದ...

Read More

ದೆಹಲಿ ಗಲಭೆಗೆ ಸಂಚು ರೂಪಿಸಿದ ಪಿಎಫ್‌ಐ ಅಧ್ಯಕ್ಷ, ಕಾರ್ಯದರ್ಶಿ ಬಂಧನ

ದೆಹಲಿ: ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್­ಐ) ಸಂಘಟನೆಯ ಅಧ್ಯಕ್ಷ ಪರ್ವೆಝ್ ಅಹ್ಮದ್ ಮತ್ತು ಕಾರ್ಯದರ್ಶಿ ಮಹಮ್ಮದ್ ಇಲ್ಯಾಸ್ ಅನ್ನು ದೆಹಲಿ ಹಿಂಸಾಚಾರಕ್ಕೆ ಪಿತೂರಿ ನಡೆಸಿದ ಆರೋಪದ ಮೇರೆಗೆ ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143...

Read More

ಕೊರೋನವೈರಸ್­ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಕೊರೋನವೈರಸ್ ಮಹಾಮಾರಿಯಂತೆ ವಿಶ್ವವನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಬುಧವಾರ ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದೆ. ಈ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿನ ನಿಷ್ಕ್ರಿಯತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಕಳೆದ ಎರಡು ವಾರಗಳಲ್ಲಿ ಚೀನಾದ...

Read More

ಕೊರೋನವೈರಸ್ ತಡೆಗೆ ಸಮಗ್ರ ಕ್ರಮ ಅಳವಡಿಸಿಕೊಳ್ಳುತ್ತಿದೆ ರೈಲ್ವೇ

ನವದೆಹಲಿ: ಕೊರೋನವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳಲು ಭಾರತೀಯ ರೈಲ್ವೆ  ದೊಡ್ಡ ರೀತಿಯಲ್ಲಿ ಸಜ್ಜುಗೊಂಡಿದೆ. ಭಾರತೀಯ ರೈಲ್ವೆ ವ್ಯವಸ್ಥೆಯಾದ್ಯಂತ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಜಾರಿಗೆ ತರಲು ರೈಲ್ವೆ ಸಚಿವ ಪಿಯೂಷ್ ಗೋಯಲ್ ರೈಲ್ವೆ ಮಂಡಳಿಗೆ ನಿರ್ದೇಶನ ನೀಡಿದ್ದಾರೆ. ರೈಲ್ವೆ ಮಂಡಳಿಯ...

Read More

ಕೊರೋನ­ವೈರಸ್­ನಿಂದ ಆರ್ಥಿಕತೆಗೆ ಹೊಡೆತ : ಗೆಳೆಯ ಮೋದಿಗೆ ಫೋನಾಯಿಸಿದ ನೆತನ್ಯಾಹು

ನವದೆಹಲಿ: ಜಗತ್ತಿನಲ್ಲಿ ಕೊರೋನವೈರಸ್ ಭೀತಿ ಆತಂಕಕಾರಿಯಾದ ಮಟ್ಟದಲ್ಲಿ ಇದೆ. ಆರ್ಥಿಕ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ಹೊಡೆತವನ್ನು ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಯನ್ನು ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ಸ್ವತಃ ನೆತನ್ಯಾಹು...

Read More

ಕಾಂಗ್ರೆಸ್‌ನಿಂದ ಹಿಂಸೆಗೆ ಪ್ರಚೋದನೆ : ತೇಜಸ್ವಿ ಸೂರ್ಯ

ನವದೆಹಲಿ: ಸಂಸತ್ ಅಧಿವೇಶನದಲ್ಲಿ ದೆಹಲಿ ಹಿಂಸಾಚಾರದ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿರುವ ಪ್ರತಿಪಕ್ಷಗಳಿಗೆ, ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಮಾತಿನ ಮೂಲಕವೇ ಛಾಟಿ ಬೀಸಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ ಕೇವಲ 36...

Read More

ಲೇಹ್‌ನಲ್ಲಿ ನಡೆಯಲಿದೆ ಈ ಬಾರಿಯ ಯೋಗ ದಿನಾಚರಣೆಯ ಪ್ರಮುಖ ಸಮಾರಂಭ

ನವದೆಹಲಿ :  ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಜೂನ್ 21 ರಂದು ಲಡಾಖ್‌ನ ಲೇಹ್‌ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ. “2020ರ 6ನೇ ಅಂತರರಾಷ್ಟ್ರೀಯ...

Read More

Recent News

Back To Top